Connect with us

Dvg Suddi-Kannada News

ದಾವಣಗೆರೆ: ನಾಳೆ 10k ರನ್ ವಿತ್ ಪೊಲೀಸ್

ದಾವಣಗೆರೆ

ದಾವಣಗೆರೆ: ನಾಳೆ 10k ರನ್ ವಿತ್ ಪೊಲೀಸ್

ದಾವಣಗೆರೆ:  ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಅಂಗವಾಗಿ ನಗರದಲ್ಲಿ  ನಾಳೆ (ಮಾ. 13 ) ಬೆಳಗ್ಗೆ 5 ಗಂಟೆಗೆ  ಪೊಲೀಸರೊಂದಿಗೆ ಓಟ  (Run With Police)  ಕಾರ್ಯಕ್ರಮ ಆಯೋಜಿಸಿದೆ.

ಈ ಓಟದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿರುತ್ತದೆ.  ಪುರುಷರಿಗೆ 10 ಕಿ.ಮೀ ಸ್ಪರ್ಧೆ, ಮಹಿಳೆಯರಿಗೆ 05 ಕಿ.ಮೀ ಸ್ಪರ್ಧೆ ಇರುತ್ತದೆ. ಈ ಓಟ ಕಾರ್ಯಕ್ರಮ ನಗರದ  ಜಯದೇವ ವೃತ್ತದಿಂದ ಚಾಲನೆ ನೀಡಲಾಗುವುದು, ಕೊನೆಯದಾಗಿ ಜಯದೇವ ವೃತ್ತದಲ್ಲಿ ಬಂದು ತಲುಪಲಿದೆ. https://goo.gl/maps/itYjYVAujYqoHCkN8

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top