Connect with us

Dvgsuddi Kannada | online news portal | Kannada news online

ಮಹಾನಗರಪಾಲಿಕೆ ಉಪಚುನಾವಣೆ: 2 ಸ್ಥಾನಕ್ಕೆ 7 ಅಭ್ಯರ್ಥಿಗಳು ಕಣದಲ್ಲಿ

ಪ್ರಮುಖ ಸುದ್ದಿ

ಮಹಾನಗರಪಾಲಿಕೆ ಉಪಚುನಾವಣೆ: 2 ಸ್ಥಾನಕ್ಕೆ 7 ಅಭ್ಯರ್ಥಿಗಳು ಕಣದಲ್ಲಿ

ದಾವಣಗೆರೆ: ಮಹಾನಗರಪಾಲಿಕೆಯ ವಾರ್ಡ್ ನಂ.20 ಮತ್ತು 22 ರಲ್ಲಿ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, 02 ಸ್ಥಾನಗಳಿಗೆ ಒಟ್ಟು 07 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.

ವಾರ್ಡ್ ಸಂಖ್ಯೆ 20ರಲ್ಲಿ ( ಭಾರತ್ ಕಾಲೋನಿ) ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ತಲಾ ಒಬ್ಬ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ವಾರ್ಡ್ ಸಂಖ್ಯೆ 22 ರಲ್ಲಿ (ಯಲ್ಲಮ್ಮ ನಗರ)  ಅಭ್ಯರ್ಥಿಗಳು ಕಾಂಗ್ರೆಸ್-01, ಬಿಜೆಪಿ-01, ಎ.ಐ.ಎಂ.ಇ.ಐ.ಎಂ-01, ಪಕ್ಷೇತರ-02 ಸೇರಿದಂತೆ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾನ ಮಾ. 29 ರಂದು ಬೆಳಿಗ್ಗೆ 07 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮಾ. 31 ರಂದು ಫಲಿತಾಂಶ ಹೊರ ಬೀಳಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top