ದಾವಣಗೆರೆ: ನಗರದ ಎಸ್ ಎಸ್ ಐಎಂಎಸ್ ಹಾಗೂ ಸ್ಪರ್ಶ್ ಸೆಂಟರ್ ಫಾರ್ ಆಕ್ಸಿಡೆಂಟ್ಸ್ ಸಹಯೋಗದೊಂದಿಗೆ ಮಾ. 31 ರಂದು ಉಚಿತ ಮೂಳೆ ಮತ್ತು ಕೀಲು ತಪಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮೂಳೆ ಮತ್ತು ಕೀಲು ಮರು ಜೋಡಣಾ ತಜ್ಞ ಡಾ. ರವಿಕುಮಾರ್ ಮುಕಾರ್ತಿಹಾಳ್ ತಪಸಣೆ ನಡೆಸಲಿದ್ದಾರೆ. ಈ ವೇಳೆ ಕೀಲು ನೋವು, ಮೊಣಕಾಲು ನೋವು, ಭುಜ ನೋವು, ಕೀಲು ಮರುಜೋಡಣೆ ಸೇರಿದಂತೆ ಇತರೆ ಸಮಸ್ಯಗಳ ತಪಸಾಣೆ ನಡೆಸಲಾಗುವುದು. ಉಚಿತ ಔಷಧಿಯನ್ನು ಸಹ ನೀಡಲಾಗುವುದು. ಸ್ಥಳ: ಹೊರ ರೋಗಿಗಳ ಕ್ಲಿನಿಕ್, ಎಸ್ ಎಸ್ ಸ್ಪೆಷಾಲಿಟಿ ಕ್ಲಿನಿಕ್, ಮೋದಿ ಕಾಂಪೌಂಡ್ , ಎಂಸಿಸಿ ಎ ಬ್ಲಾಕ್, ಮೋತಿ ವೀರಪ್ಪ ಕಾಲೇಜು ಹತ್ತಿರ, ದಾವಣಗೆರೆ. ಹೆಸರು ನೋಂದಣೆಗಾಗಿ 9686929090, 9019262025 ಹಾಗೂ 9980033277 ಸಂಪರ್ಕಿಸಿ .



