Connect with us

Dvgsuddi Kannada | online news portal | Kannada news online

ಉಚ್ಚoಗಿದುರ್ಗ: ಹೊಸ್ತಿಲ ಹುಣ್ಣಿಮೆ ರದ್ದುಗೊಳಿಸಿ ತಹಶೀಲ್ದಾರ್ ಆದೇಶ

ಪ್ರಮುಖ ಸುದ್ದಿ

ಉಚ್ಚoಗಿದುರ್ಗ: ಹೊಸ್ತಿಲ ಹುಣ್ಣಿಮೆ ರದ್ದುಗೊಳಿಸಿ ತಹಶೀಲ್ದಾರ್ ಆದೇಶ

ಬಳ್ಳಾರಿ: ಜಿಲ್ಲೆಯ  ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಡಿ. 30 ರಂದು  ನಡೆಯಬೇಕಿದ್ದ ಹೊಸ್ತಿಲಹುಣ್ಣಿಮೆಯನ್ನು ರದ್ದುಗೊಳಿಸಲಾಗಿದೆ.  ತಹಶೀಲ್ದಾರ್ ಹಾಗೂ ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಂದೀಶ್ ಆದೇಶ ಹೊರಡಿಸಿದ್ದಾರೆ.  ಹುಣ್ಣಿಮೆಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ರೂಪಾಂತರ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ  ಹುಣ್ಣಿಮೆ ರದ್ದುಗೊಳಿಸಿದ್ದಾರೆ. ಭಕ್ತಾದಿಗಳು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಡಿ. 30 ರಂದು  ಭಕ್ತಾದಿಗಳಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top