Connect with us

Dvgsuddi Kannada | online news portal | Kannada news online

ದಾವಣಗೆರೆ: 38 ಕೊರೊನಾ ಪಾಸಿಟಿವ್ ;19 ಡಿಸ್ಚಾರ್ಜ್

ದಾವಣಗೆರೆ

ದಾವಣಗೆರೆ: 38 ಕೊರೊನಾ ಪಾಸಿಟಿವ್ ;19 ಡಿಸ್ಚಾರ್ಜ್

ದಾವಣಗೆರೆ: ಜಿಲ್ಲೆಯಲ್ಲಿ ಇಂದು 38 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 21506ಕ್ಕೆ ಏರಿಕೆಯಾಗಿದೆ. ಇಂದು 19 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಇದುವರೆಗೆದ 21003 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ 263 ಮಂದಿ ಮೃತಪಟ್ಟಿದ್ದಾರೆ. ಸದ್ಯ 240 ಸಕ್ರಿಯ ಪ್ರಕಣಗಳಿವೆ. ಇಂದು ದಾವಣಗೆರೆ 17, ಹರಿಹರ 08, ಜಗಳೂರು 02, ಚನ್ನಗಿರಿ 06, ಹೊನ್ನಾಳಿ 04, ಹೊರ ಜಿಲ್ಲೆಯಿಂದ ಒಂದು ಪ್ರಕರಣ ಪತ್ತೆಯಾಗಿವೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top