Connect with us

Dvgsuddi Kannada | online news portal | Kannada news online

ದಾವಣಗೆರೆ: 16 ಪಾಸಿಟಿವ್ ; 6 ಡಿಸ್ಚಾರ್ಜ್ , ಬ್ರಿಟನ್ ನಿಂದ ಬಂದಿದ್ದ ಮೂವರ ವರದಿ ನೆಗೆಟಿವ್

ಪ್ರಮುಖ ಸುದ್ದಿ

ದಾವಣಗೆರೆ: 16 ಪಾಸಿಟಿವ್ ; 6 ಡಿಸ್ಚಾರ್ಜ್ , ಬ್ರಿಟನ್ ನಿಂದ ಬಂದಿದ್ದ ಮೂವರ ವರದಿ ನೆಗೆಟಿವ್

ದಾವಣಗೆರೆ: ಜಿಲ್ಲೆಯಲ್ಲಿ ಇಂದು 16 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,057 ಏರಿಕೆಯಾಗಿದೆ. ದಾವಣಗೆರೆ 09,ಹರಿಹರ 02,ಚನ್ನಗಿರಿ 02, ಹೊನ್ನಾಳಿ 01 ಹಾಗೂ ಹೊರ ಜಿಲ್ಲೆಯಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 6 ಮಂದಿ ಇಂದು ಕೊರೊನಾದಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದ ಸಂಖ್ಯೆ21,695 ಏರಿಕೆಯಾಗಿದೆ. ಇನ್ನು ಕೊರೊನಾದಿಂದ ಇದುವರೆಗೆ 264 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 98 ಸಕ್ರಿಯ ಪ್ರಕರಣಗಳಿವೆ. ಇನ್ನು ಬ್ರಿಟನ್ ನಿಂದ ಬಂದಿದ್ದ ಮೂವರ ವರದಿ ನೆಗೆಟಿವ್ ಬಂದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});