Connect with us

Dvgsuddi Kannada | online news portal | Kannada news online

ಬ್ರಿಟನ್ ನಿಂದ ದಾವಣಗೆರೆಗೆ 9 ಜನ ಆಗಮನ; ಎಲ್ಲರ ವರದಿ ನೆಗೆಟಿವ್

ದಾವಣಗೆರೆ

ಬ್ರಿಟನ್ ನಿಂದ ದಾವಣಗೆರೆಗೆ 9 ಜನ ಆಗಮನ; ಎಲ್ಲರ ವರದಿ ನೆಗೆಟಿವ್

ದಾವಣಗೆರೆ: ಕೊರೊನಾ ರೂಪಾಂತರ ಹಿನ್ನೆಲೆ ಬ್ರಿಟನ್ ನಿಂದ ಇದುವರೆಗೆ ದಾವಣಗೆರೆಗೆ 9 ಜನ ಆಗಮಿಸಿದ್ದಾರೆ.  9 ಜನರಿಗೂ ಕೋವಿಡ್ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.

ನಿನ್ನೆಯವರೆಗೂ 8 ಜನರ ವರದಿ ನೆಗೆಟಿವ್ ಬಂದಿತ್ತು. ಒಬ್ಬರ ವರದಿ ಇಂದು ಬಂದಿದ್ದು, ಅವರ ವರದಿಯಲ್ಲಿಯೂ ನಗೆಟಿವ್ ಬಂದಿದೆ. ಕೊರೊನಾ ರೂಪಾಂತರ ಹಿನ್ನೆಲೆ ವಿದೇಶದಿಂದ ಬರುವವರ ಮೇಲೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});