ದಾವಣಗೆರೆ: ಕೊರೊನಾ ರೂಪಾಂತರ ಹಿನ್ನೆಲೆ ಬ್ರಿಟನ್ ನಿಂದ ಇದುವರೆಗೆ ದಾವಣಗೆರೆಗೆ 9 ಜನ ಆಗಮಿಸಿದ್ದಾರೆ. 9 ಜನರಿಗೂ ಕೋವಿಡ್ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ನಿನ್ನೆಯವರೆಗೂ 8 ಜನರ ವರದಿ ನೆಗೆಟಿವ್ ಬಂದಿತ್ತು. ಒಬ್ಬರ ವರದಿ ಇಂದು ಬಂದಿದ್ದು, ಅವರ ವರದಿಯಲ್ಲಿಯೂ ನಗೆಟಿವ್ ಬಂದಿದೆ. ಕೊರೊನಾ ರೂಪಾಂತರ ಹಿನ್ನೆಲೆ ವಿದೇಶದಿಂದ ಬರುವವರ ಮೇಲೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆ.



