ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಒಂದೇ ದಿ 4, 537 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 93 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 2,921 ಮಂದಿ ಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಲಾಕ್ ಡೌನ್ ಯಾವುದೇ ಪರಿಣಾಮ ಬೀರಿಲ್ಲ. ಲಾಕ್ ಡೌನ್ ಗಿಂತ ಮುನ್ನ ಬೆಂಗಳೂರುಲ್ಲಿ ಒಂದು ದಿನಕ್ಕ 1,500 ಗಡಿಯಲ್ಲಿದ್ದ ಸೋಂಕಿತ ಪ್ರಮಾಣ, ಲಾಕ್ ಡೌನ್ ನಂತರ 2, 921ಕ್ಕೆ ತಲುಪಿದೆ. ಬೆಂಗಳೂರು ಒಂದರಲ್ಲಿಯೇ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರ (2125), ದಕ್ಷಿಣ ಕನ್ನಡ (509), ಧಾರವಾಡ (186), ವಿಜಯಪುರ (176), ಬಳ್ಳಾರಿ (155), ಬೆಳಗಾವಿ (137), ಉತ್ತರ ಕನ್ನಡ (116), ಶಿವಮೊಗ್ಗ (114), ಉಡುಪಿ (109), ಚಿಕ್ಕಬಳ್ಳಾಪುರ (107), ಮೈಸೂರು (101) ಪತ್ತೆಯಾಗಿದೆ.



