Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿಂದು 514 ಕೊರೊನಾ ಪಾಸಿಟಿವ್; 1 ಸಾವು

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿಂದು 514 ಕೊರೊನಾ ಪಾಸಿಟಿವ್; 1 ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು 514 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ದಾವಣಗೆರೆಯ 46 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

  •  ದಾವಣಗೆರೆ 129
  • ಹರಿಹರ 80
  •  ಜಗಳೂರು 100
  •  ಚನ್ನಗಿರಿ 86
  •  ಹೊನ್ನಾಳಿ 97
  •  ಹೊರ ಜಿಲ್ಲೆಯಿಂದ ಬಂದ 22 ಮಂದಿಯಲ್ಲಿ ಸೋಂಕು ಪತ್ತೆ
  •  ಜಿಲ್ಲೆಯಲ್ಲಿ ಸದ್ಯ 2,462 ಸಕ್ರಿಯ ಪ್ರಕರಣಗಳಿವೆ. ಇಂದು 314 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top