Connect with us

Dvgsuddi Kannada | online news portal | Kannada news online

ಕೇಂದ್ರ ಬಜೆಟ್; 7 ಲಕ್ಷ ವರೆಗೆ ತೆರಿಗೆ ವಿನಾಯಿತಿ

ಪ್ರಮುಖ ಸುದ್ದಿ

ಕೇಂದ್ರ ಬಜೆಟ್; 7 ಲಕ್ಷ ವರೆಗೆ ತೆರಿಗೆ ವಿನಾಯಿತಿ

ನವದೆಹಲಿ: ಕೇಂದ್ರ ಬಜೆಟ್​ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್​ಗಳನ್ನು ನವೀಕರಿಸಲಾಗಿದೆ.  ಆದಾಯ 7 ಲಕ್ಷ ರೂ.ವರೆಗೆ ಆದಾಯ ತೆರಿಗೆಯತನ್ನು ವಾಪಸ್​ ಪಡೆದುಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಇದೊಂದು ರೀತಿ ತೆರಿಗೆ ವಿನಾಯಿತಿಯೇ ಆಗಿದೆ. ಈ ಹಿಂದೆ 5 ಲಕ್ಷ ರೂ. ತನಕ ಆದಾಯ ಇದ್ದವರಿಗೆ ಈ ವಿನಾಯಿತಿ ನೀಡಲಾಗುತ್ತಿತ್ತು. ಈಗ ಈ ಅವಕಾಶವನ್ನು 7 ಲಕ್ಷ ರೂ. ಆದಾಯ ಇರುವವರಿಗೂ ವಿಸ್ತರಿಸಲಾಗಿದೆ.

  •   ನವೀಕರಿಸದ ಟ್ಯಾಕ್ಸಸ ಸ್ಲ್ಯಾಬ್​ 
  • 1. 0-3 ಲಕ್ಷ ರೂ. ಇದ್ದಲ್ಲಿ ನೀವು ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ
  • 2. 3-5 ಲಕ್ಷ ರೂ. ಇದ್ದರೆ 5% ಆದಾಯ ತೆರಿಗೆ ವಿಧಿಸಲಾಗುತ್ತದೆ
  • 3. 6-9 ರೂ. ಇದ್ದರೆ 10% ಆದಾಯ ತೆರಿಗೆ ವಿಧಿಸಲಾಗುತ್ತದೆ
  • 4. 12-15 ಲಕ್ಷ ರೂ. ಇದ್ದಲ್ಲಿ 20% ತೆರಿಗೆ ವಿಧಿಸಲಾಗುತ್ತದೆ
  • 5. 15 ಲಕ್ಷ ರೂ. ಮೇಲಿದ್ದಲ್ಲಿ 30% ತೆರಿಗೆ ವಿಧಿಸಲಾಗುತ್ತದೆ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});