Connect with us

Dvgsuddi Kannada | online news portal | Kannada news online

ಡಾಲರ್ ಎದುರು ಕುಸಿದ ರೂಪಾಯಿ; ಪ್ರತಿ ಡಾಲರ್ ಮೌಲ್ಯ ದಾಖಲೆಯ 78.23 ರೂಪಾಯಿ..!

ಪ್ರಮುಖ ಸುದ್ದಿ

ಡಾಲರ್ ಎದುರು ಕುಸಿದ ರೂಪಾಯಿ; ಪ್ರತಿ ಡಾಲರ್ ಮೌಲ್ಯ ದಾಖಲೆಯ 78.23 ರೂಪಾಯಿ..!

ಮುಂಬೈ: ಡಾಲರ್​ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಅತ್ಯಂತ   ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಪ್ರತಿ  ಡಾಲರ್‌ಗೆ​ 78.23 ರೂಪಾಯಿ ಪಾವತಿಸಬೇಕಿದೆ.ಇದು ಈ ವರೆಗಿನ  ಸಾರ್ವಕಾಲಿಕ ದಾಖಲೆಯಾಗಿದೆ. 77.84 ರೂಪಾಯಿ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 78.23 ರೂ.ಗೆ ಕುಸಿಯಿತು. ವಿದೇಶಿ ಬಂಡವಾಳ ದೊಡ್ಡ ಪ್ರಮಾಣದಲ್ಲಿ ವಾಪಸ್ಸಾಗುತ್ತಿದೆ. ಇದು ರೂಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top