Connect with us

Dvgsuddi Kannada | online news portal | Kannada news online

ಬಿಹಾರದಲ್ಲಿ ಬಹುಮತದತ್ತ ಎನ್ ಡಿಎ; ಮಹಾಘಟಬಂಧನ್ ಗೆ ಹಿನ್ನಡೆ

ರಾಷ್ಟ್ರ ಸುದ್ದಿ

ಬಿಹಾರದಲ್ಲಿ ಬಹುಮತದತ್ತ ಎನ್ ಡಿಎ; ಮಹಾಘಟಬಂಧನ್ ಗೆ ಹಿನ್ನಡೆ

 ಪಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವತ್ತ ಮುನ್ನುಗ್ಗುತ್ತಿದೆ.  ಅದರಲ್ಲೂ ಈ ಬಾರಿ ಬಿಜೆಪಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗುವ  ಸಾಧ್ಯತೆ ಇದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು ಸಾಧನೆ ಕಳಪೆಯಾಗಿದ್ದು, ಎಲ್ ಜೆಪಿ ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸದ್ಯ ಎನ್‌ಡಿಎ 129, ಮಹಾಘಟಬಂಧನ್ 103, ಎಲ್‌ಜೆಪಿ 5 ಮತ್ತು ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದರು. ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಯಾರಿಗೆ ವಿಜಯಲಕ್ಷ್ಮಿ ಎಂಬುದು ನಿರ್ಧಾರವಾಗಲಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});