Connect with us

Dvgsuddi Kannada | online news portal | Kannada news online

ಆಕಸ್ಮಿಕ ಬೆಂಕಿ; ಧಗ ಧಗ ಹೊತ್ತಿ ಉರಿದ SRS ಟ್ರಾವೆಲ್ಸ್ ನ ಮೂರು ಬಸ್

ಪ್ರಮುಖ ಸುದ್ದಿ

ಆಕಸ್ಮಿಕ ಬೆಂಕಿ; ಧಗ ಧಗ ಹೊತ್ತಿ ಉರಿದ SRS ಟ್ರಾವೆಲ್ಸ್ ನ ಮೂರು ಬಸ್

ಬೆಂಗಳೂರು: ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ನಿಂತಿದ್ದ SRS ಟ್ರಾವೆಲ್ಸ್ ಗೆ‌ ಸೇರಿದ ಮೂರು ಬಸ್​ಗಳು ಬೆಂಕಿಗೆ ಆಹುತಿಯಾದ ಘಟನೆ ನಗರದ ಮೈಸೂರು ರಸ್ತೆಯ ಆರ್.ವಿ.ಇಂಜಿನಿಯರಿಂಗ್ ಕಾಲೇಜ್​ ಬಳಿ ನಡೆದಿದೆ.

ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಸ್​ಆರ್​ಎಸ್​ ಸಂಸ್ಥೆಗೆ ಸೇರಿದ್ದ ಮೂರು ಬಸ್​ಗಳನ್ನು ಖಾಲಿ ಜಾಗದಲ್ಲಿ ಪಾರ್ಕ್​ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಬಸ್​ ನಲ್ಲಿ ಬೆಂಕಿ ಹೊತ್ತಿಕೊಂಡು ಧಗ ಧಗ ಹೊತ್ತಿ ಉರಿದಿವೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top