Connect with us

Dvgsuddi Kannada | online news portal | Kannada news online

ಸೋಮವಾರ-ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರ-ರಾಶಿ ಭವಿಷ್ಯ

  • ಸೋಮವಾರ- ರಾಶಿ ಭವಿಷ್ಯ ಫೆಬ್ರವರಿ-22,2021
  • ಸೂರ್ಯೋದಯ: 06:38 AM, ಸೂರ್ಯಸ್ತ: 06:25 PM
  • ಶಾರ್ವರೀ ನಾಮ ಸಂವತ್ಸರ
    ಮಾಘ ಮಾಸ ಉತ್ತರಾಯಣ ಶಿಶಿರ ಋತು ಶುಕ್ಲ ಪಕ್ಷ,
    ತಿಥಿ: ದಶಮೀ ( 17:16 )
    ನಕ್ಷತ್ರ: ಮೃಗಶಿರ ( 10:57 )
    ಯೋಗ: ಪ್ರೀತಿ( 29:22 )
    ಕರಣ: ಗರಜ ( 17:16 )
    ವಣಿಜ ( 29:47 )
  • ರಾಹು ಕಾಲ: 07:30 – 09:00
    ಯಮಗಂಡ: 10:30 – 12:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ:
ಮನೆ ಕಟ್ಟಡ ಪ್ರಾರಂಭಿಸಲು ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಶುಭ ಮಂಗಳ ಕಾರ್ಯಕ್ಕೆ ಧನಯೋಗ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ಕ್ಷೇತ್ರದಲ್ಲಿ ಆರ್ಥಿಕ ಮುನ್ನಡೆ, ಹೊಸ ಉದ್ಯಮ ಪ್ರಾರಂಭ ಮಾಡಲು ಉತ್ತಮ ಅವಕಾಶ ಕೂಡಿ ಬರಲಿದೆ, ಆಸ್ತಿ ಸಮಸ್ಯೆ ಬಗೆಹರಿಯಲಿದೆ,
ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದಿಂದ ಕೆಲಸ ಮಾಡುವವರು, ಕೆಲ ಶಿಕ್ಷಕ ವರ್ಗದವರಿಗೆ ನಿರಂತರ ಆರ್ಥಿಕ ಸಮಸ್ಯೆಗಳಿಂದ ಕ್ಲೇಶ ತಂದೀತು,
ಈ ದಿನ ನಿಮಗೆ ವ್ಯಾಪಾರದಲ್ಲಿ ಪ್ರಗತಿ, ಧನ ಲಾಭ ಆಗಲಿದೆ, ಮಾನಸಿಕ ನೆಮ್ಮದಿ, ಆಗಾಗ ಮನೆಯಲ್ಲಿ ಕಹಿಯಾದ ವಾತಾವರಣ ಸಂಭವ, ಕಬ್ಬಿಣ ಕಟ್ಟಡ ಸಾಮಗ್ರಿಗಳ ವ್ಯಾಪಾರ-ವ್ಯವಹಾರದವರಿಗೆ ಲಾಭವಿದೆ, ಪತ್ನಿಯಿಂದ ಸಹಕಾರ ಸಿಗಲಿದೆ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ:
ಗರ್ಭಿಣಿ ಹೆಣ್ಣುಮಕ್ಕಳಿಗೆ ಏರುಪೇರು ಸಂಭವ, ಏಕಾಂಗಿತನ ಬೇಡ, ನಿಮ್ಮ ಜೊತೆ ಸದಾ ಕುಟುಂಬ ಇರಲಿ, ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಮುಂದುವರೆಯಲಿದೆ,
ಉದ್ಯೋಗಕ್ಕಾಗಿ ವಿದೇಶಯಾನ ಸಂಭವವಿದೆ, ಜೀರ್ಣಾಂಗ ಸಮಸ್ಯೆ ಕಾಡಲಿದೆ, ಹಂತಹಂತವಾಗಿ ಉದ್ಯೋಗ ವೃದ್ಧಿ, ಉದ್ಯೋಗಸ್ಥರಿಗೆ ಧನಾಗಮನವು ತಕ್ಕಮಟ್ಟಿಗೆ ಇರುತ್ತದೆ, ಕುಟುಂಬದಲ್ಲಿ ನಿವೇಶನ ಖರೀದಿ ಇಂದ ಸಂತಸ ವಾಗಲಿದೆ,ಇಂದು ಋಣ ಬಾಧೆ ಕಡಿಮೆ ಆಗಲಿದೆ, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಏರುಪೇರು, ಪಾಪ ಬುದ್ಧಿ, ದ್ರವ್ಯ ನಾಶ, ಅತಿಯಾದ ಕೋಪ, ದುಃಖದಾಯ ಪ್ರಸಂಗ ಬರಬಹುದು ಎಲ್ಲದಕ್ಕೂ ಸಿದ್ದರಾಗಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ:
ಮದುವೆ ಚರ್ಚೆ ಅರ್ಧಕ್ಕೆ ನಿಂತಿತು, ಗರ್ಭಿಣಿಯರು ಜಾಗ್ರತೆವಹಿಸಿ,
ಗುತ್ತಿಗೆದಾರರಿಗೆ ಮರುಪಾವತಿ ವಿಳಂಬ ಸಾಧ್ಯತೆ,
ಖರೀದಿಸಿರುವ ಆಸ್ತಿಯಲ್ಲಿ ಲೋಪದೋಷ ಸಂಭವ, ಹೂಡಿಕೆ ಮಾಡಿರುವ ಹಣಕಾಸು ವಿಚಾರದಲ್ಲಿ ಮೋಸ ಸಂಭವ,
ನೆಮ್ಮದಿ ನೆಮ್ಮದಿ, ಉದ್ಯೋಗದಲ್ಲಿ ಸಮಾಧಾನ ವಿದ್ದರೂ ಕಷ್ಟ ತಪ್ಪದು, ನೌಕರರ ವರ್ಗಕ್ಕೆ ನಿರೀಕ್ಷಿತ ಮುಂಬಡ್ತಿ ಸಿಗಲಿದೆ, ಸಂಗಾತಿಯ ಮನಸ್ಸು ಶಾಂತ ಗೊಳಿಸಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಅಚ್ಚರಿ ಶುಭ ತರಲಿದೆ,
ಇಂದು ನಿಮಗೆ ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರುಗಳ ಭೇಟಿ ಸಾಧ್ಯತೆ, ಉತ್ತಮವಾದ ಬುದ್ಧಿಶಕ್ತಿ ಹೆಚ್ಚಾಗುತ್ತದೆ, ಸ್ಥಿರಾಸ್ತಿಯಿಂದ ನಷ್ಟ ಆಗುಬಹುದು ತಾಳ್ಮೆ ಮುಖ್ಯವಾಗಿರಲಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ:
ಹಣಕಾಸಿನ ತೊಂದರೆಯಿಂದಾಗಿ ಮನೆ ಕಟ್ಟಡ ನಿಲ್ಲುವ ಸಂಭವ, ಮದುವೆ ವಿಚಾರ ಸಣ್ಣ ವಿಚಾರಕ್ಕಾಗಿ ನಿರಾಕರಣೆ ಬೇಡ,
ಗುರುವಿನ ಅನುಗ್ರಹದಿಂದ ಸುಖ ಭಾಗ್ಯ ಗೋಚರಕ್ಕೆ ಬರುತ್ತದೆ, ರಿಯಲ್ ಎಸ್ಟೇಟ್ ಧನಲಾಭ ಬರಲಿದೆ, ಕಬ್ಬಿಣ ಮರಳು ಇಟ್ಟಗಿ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ, ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಕಷ್ಟಗಳನ್ನು ಎದುರಿಸುವಿರಿ, ಸಾಂಸಾರಿಕವಾಗಿ ಪತ್ನಿ ಪುತ್ರರ ಧನ ಸಹಾಯ ಸಿಗಲಿದೆ,ಇಂದು ನಿಮಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳನ್ನು ಸದೆ ಬಡೆಯುವಿರಿ, ಧನ ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಮನ್ನಡೆ ಇದರಿಂದ ಸಂತಸದ ದಿನ ನಿಮ್ಮದಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ:
ವ್ಯಾಪಾರಸ್ಥರಿಗೆ ನೆರೆಹೊರೆಯವರಿಂದ ಕಿರಿಕಿರಿ ಸಂಭವ, ಸಹೋದರಿ ಆಸ್ತಿ ಬೇಡಿಕೆ ಸಲ್ಲಿಸಲಿದ್ದಾರೆ, ರಾಜಿ ಮೂಲಕ ಬಗೆಹರಿಸಿಕೊಳ್ಳಿ, ಅತ್ತೆ-ಸೊಸೆ ಮಧ್ಯೆ ಸದಾ ಕಿರಿಕಿರಿ ಕಲಹ ಸಂಭವ, ಪ್ರಾರಂಭಿಸಿರುವ ಮನೆ ಕಟ್ಟಡ ನಿಲ್ಲುವ ಸಂಭವ,
ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಾಗಲಿದೆ ಇದರಿಂದ ನಿಮಗೆ ಉತ್ತಮ ಲಾಭ, ಮದುವೆ ಕಾರ್ಯ ಪ್ರಯತ್ನಿಸಿದರು ವ್ಯರ್ಥ ಇದರಿಂದ ಮನಸ್ತಾಪ, ವ್ಯಾಪಾರದಲ್ಲಿ ನಷ್ಟ ಇದರಿಂದ ಮನೋವೇದನೆ, ಅಸಲು ಮತ್ತು ಬಡ್ಡಿ ಚಿಂತೆ ಕಾಡಲಿದೆ,
ಅನಾವಶ್ಯಕವಾಗಿ ನೆರೆಹೊರೆಯವರೊಡನೆ ಅಥವಾ ಸಹೋದ್ಯೋಗಿಗಳೊಡನೆ ಗೊಂದಲ ಬರುವುದು, ಶಸ್ತ್ರಚಿಕಿತ್ಸೆ ಸಂಭವ, ಪ್ರೇಮಿಯೊಡನೆ ಕಿರು ಸಂಚಾರವಿರುತ್ತದೆ,ಇಂದು ಸ್ವಲ್ಪ ಕೆಲಸ ಕಾರ್ಯಗಳಲ್ಲಿ ವಿಘ್ನ, ಸಂಗಾತಿಯೊಡನೆ ಮಾತಿನ ಚಕಮಕಿ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಇಲ್ಲ ಸಲ್ಲದ ತಕರಾರು, ಮಿತ್ರರಿಂದ ಹಣಕಾಸಿನಲ್ಲಿ ದ್ರೋಹ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ:
ಪಾರ್ಟ್ನರ್ಶಿಪ್ ರಿಯಲ್ ಎಸ್ಟೇಟ್ ನಲ್ಲಿ ತೊಂದರೆ ಕಾಡಲಿದೆ, ರಾಜಕಾರಣಿಗಳ ರಾಜತಾಂತ್ರಿಕ ಮುಂದುವರೆಯಲಿದೆ, ಹಿತೈಷಿಗಳ ಬಗ್ಗೆ ಎಚ್ಚರಿಕೆವಹಿಸಿ, ಕೆಲವೊಮ್ಮೆ ಹಿತೈಷಿಗಳು ವಿರೋಧಿಗಳ ಆಗುವ ಸಂಭವ,ಪ್ರೇಮಿಗಳ ಕುಟುಂಬದಿಂದ ಮದುವೆಗೆ ಅನುಮೋದನೆ ಸಿಗಲಿದೆ,ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ಬರಲಿದೆ, ನ್ಯಾಯಾಲಯದ ಕಾರ್ಯಗಳು ನಿಮ್ಮ ಪರವಾದ ಯಶಸ್ವಿಯಾಗಲಿದೆ, ಧನವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು, ಮಕ್ಕಳಿಂದ ತುಂಬಾ ಆದಾಯ ಬರುವುದು ಮನಸ್ಸಿಗೆ ಸಂತೋಷ,ಇಂದು ಹೋಟೆಲ್ ವ್ಯಾಪಾರದಲ್ಲಿ ನಷ್ಟ, ಸ್ನೇಹಿತರಿಂದ ಹಣಕಾಸು ಸಹಾಯ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರದ ದರ್ಶನ ಭಾಗ್ಯ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ:
ನಿಮ್ಮ ರಿಯಲ್ ಎಸ್ಟೇಟ್ ಚೇತರಿಕೆ ಕಾಣಲಿದೆ, ಪೆಂಡಿಂಗ್ ಬಿಲ್ ಮರುಪಾವತಿ ಸಾಧ್ಯತೆ, ಕೆಲವರು ಆಸ್ತಿ ವಿಚಾರದ ಲೋಪ ದೋಷದಿಂದ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ,
ಒಡಹುಟ್ಟಿದವರಿಂದ ವಾದ-ವಿವಾದ ಸಂಭವ, ಸಹೋದರಿಯರಿಗೆ ವಿರೋಧ ಮಾಡಿಕೊಳ್ಳಬೇಡಿ,
ದೇವದರ್ಶನ ಭಾಗ್ಯ, ಪಿತ್ತಕೋಶ ಸಮಸ್ಯೆ ಸಂಧಿನೋವು ಮೂಲವ್ಯಾದಿ ಅನಾರೋಗ್ಯವು ಕಾಣಿಸಬಹುದು, ಒಟ್ಟಾರೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಹೊಸ ವಾಹನ ಖರೀದಿ,ಈ ದಿನ ಏನೋ ಒಂದು ರೀತಿ ಮನಸ್ಸಿಗೆ ಬೇಸರ, ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಮಸ್ಯೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ:
ಸಂಗಾತಿಯೊಡನೆ ಕಿರು ಪ್ರವಾಸ, ಪತಿ-ಪತ್ನಿ ಮಧ್ಯೆ ಸದಾ ಕಿರಿಕಿರಿ ಸಂಭವ, ಉದ್ಯೋಗಿಗಳಿಗೆ ಮೇಲಾಧಿಕಾರಿಯ ದಬ್ಬಾಳಿಕೆ ಹೆಚ್ಚಾಗಲಿದೆ, ಕೆಲಸದ ಆಮಿಷಕ್ಕೆ ಒಳಗಾಗಬೇಡಿ,ಇಂದು ನೀವು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದೀರಿ, ಕೃಷಿಯಲ್ಲಿ ಸಾಧಾರಣ ಲಾಭ, ಅಕಾಲ ಭೋಜನ, ದೂರ ಪ್ರಯಾಣ, ದಾಯಾದಿಗಳ ಕಲಹ, ಚಿನ್ನಾಭರಣ ಕಳವು ಸಾಧ್ಯ,ಗೃಹ ಕೃತ್ಯಗಳ ಜವಾಬ್ದಾರಿ ಹೆಚ್ಚಾಗಲಿದೆ, ದೇಹಕ್ಕೆ ವಿಶ್ರಾಂತಿ ಮುಖ್ಯ, ಮನೆ ಹಿರಿಯರಿಗೆ ಜ್ವರ ಬಾಧೆಯಿಂದ ಅನಿರೀಕ್ಷಿತ ಖರ್ಚು ಸಂಭವ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚಿಗಾಗಿ ಅಲೆದಾಟ ಬರಬಹುದು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು:
ಮನಸ್ತಾಪದಿಂದ ಹೋಗಿರುವ ಪತಿ ಮರಳಿ ನಿಮ್ಮ ಕುಟುಂಬ ಸೇರುವ ಸಂಭವ, ವ್ಯಾಪಾರದಲ್ಲಿ ನಷ್ಟವಾದರೂ ಮುಂದುವರೆಯಿರಿ ನಿಮಗೆ ಲಾಭ ತರಲಿದೆ, ಉದ್ಯೋಗದ ಬದಲಾವಣೆ ಸದ್ಯಕ್ಕೆ ಬೇಡ, ರಿಯಲ್ ಎಸ್ಟೇಟ್ ನಲ್ಲಿ ನಷ್ಟವಾದರೂ ಮುಂದಿನ ದಿನ ನಿಮಗೆ ಲಾಭ ದ್ವಿಗುಣ,
ಇವತ್ತು ಸ್ವಲ್ಪ ಎಲ್ಲಿ ಹೋದರೂ ಅಶಾಂತಿ, ಅಧಿಕವಾದ ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಕಡೆ ಗಮನಹರಿಸಿ, ಮನೆಯಲ್ಲಿ ಶಾಂತಿ ಸಮಾಧಾನ ನೆಲೆಸಲಿದೆ, ನಿಮ್ಮ ಕಠಿಣ ಪ್ರಯತ್ನ ಸಾರ್ಥಕವಾದೀತು, ಆದಾಯದಲ್ಲಿ ತೃಪ್ತಿ, ವೃತ್ತಿ ಕ್ಷೇತ್ರದಲ್ಲಿ ಮನಸ್ಸಿನಲ್ಲಿ ಎಣಿಸಿದಂತೆ ಕಾರ್ಯಸಾಧನೆಯಾಗಲಿದೆ, ಹಿರಿಯರ ಸೇವೆ ಶುಶ್ರೂಷೆಗಾಗಿ ಓಡಾಟ,ಚಿನ್ನ-ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ:
ದಾರಾಳವಾಗಿ ನಿವೇಶನ ಖರೀದಿಸಿರಿ, ಹೈನುಗಾರಿಕೆ ಪ್ರಾರಂಭ , ನಿಮ್ಮೆಲ್ಲ ಯೋಚನೆಗಳು ಸಫಲ ಲಾಭ ತರಲಿದೆ, ಮನಸ್ತಾಪ ದಿಂದ ಹೋಗಿರುವ ಪತ್ನಿ ಮರಳಿ ನಿಮ್ಮ ಮಡಿಲು ಸೇರುವಳು,
ಇಂದು ನಿಮ್ಮ ರಾಶಿಗೆ ವಾಹನ ಯೋಗ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಂದೆಗೆ ಅನಾರೋಗ್ಯ, ಆದಾಯ ಕಡಿಮೆ ಅಧಿಕವಾದಖರ್ಚು,ಮನಸ್ಸಿನಲ್ಲಿ ಗೊಂದಲ.ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಉತ್ತಮ ಧನಾಗಮನ, ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಗಳ ದಬ್ಬಾಳಿಕೆ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ, ಪ್ರಾರಂಭಿಸಿರುವ ವ್ಯಾಪಾರ ಉತ್ತಮ ರೀತಿಯಲ್ಲಿ ಕೈಗೂಡಿ ಸಮಾಧಾನ ತರಲಿದೆ, ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡುಬರುವುದು, ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು, ಮಿತ್ರರಿಂದ ಸಹಕಾರ ದೊರೆಯಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ:
ಮಂಗಳಕಾರ್ಯ ಸುದ್ದಿ ಸಂತಸ ತರಲಿದೆ,ಟೆಂಡರ್ ಗಳು ಸಿಗುವ ಭಾಗ್ಯ, ಬಿಲ್ ಮರುಪಾವತಿ ಆಗಲಿದೆ, ರಿಯಲ್ ಎಸ್ಟೇಟ್ ನಲ್ಲಿ ಮುಂದುವರಿಯಿರಿ,
ಇಂದು ವಿವಾಹಕ್ಕೆ ಅಡಚಣೆ ಕಡಿಮೆ ಆಗಿ ವಿವಾಹ ಯೋಗ ಕೂಡಿ ಬರಲಿದೆ, ಪಾಪ ಕಾರ್ಯದಲ್ಲಿ ಆಸಕ್ತಿ, ಪರರ ಧನ ಪ್ರಾಪ್ತಿ, ಅಗೌರವ-ಅಪಕೀರ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ. ವ್ಯಾಪಾರ ಉದ್ಯಮಗಳಲ್ಲಿ ಲಾಭ ಹಂತಹಂತವಾಗಿ ಹೆಚ್ಚಾಗಲಿದೆ, ಸಾಂಸಾರಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು ಸುಧಾರಿಸಿಕೊಳ್ಳಿ,, ಆರೋಗ್ಯ ಕಡೆ ಗಮನ ಕೊಡಿ, ನೂತನ ಕಾರ್ಯಾರಂಭಕ್ಕೆ ಸದ್ಯಕ್ಕೆ ಬೇಡ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ:
ಶುಭ ಮಂಗಳ ಕಾರ್ಯ ಚಿಂತನೆ,
ಅಧಿಕಾರಿ ವರ್ಗಗಳಿಗೆ ಪ್ರಭಾವಶಾಲಿಗಳು ವ್ಯಕ್ತಿಯ ದಬ್ಬಾಳಿಕೆ ಹೆಚ್ಚಾಗಲಿದೆ ಕಡಿವಾಣ ಹಾಕಲೇಬೇಕು ಎಂಬ ಚಿಂತನೆ, ರಿಯಲ್ ಎಸ್ಟೇಟ್ ಲಾಭದಾಯಕ ತರಲಿದೆ, ಕೃಷಿಭೂಮಿ ಖರೀದಿಸುವಿರಿ,ಕೌಟುಂಬಿಕ ಸಮಸ್ಯೆಗಳು ಮನಸ್ಸಿನೊಳಗೆ ಚಿಂತೆ ಕಾಡಲಿವೆ, ಒಮ್ಮೆ ಮನಸ್ಸು ಋಣಾತ್ಮಕ ಚಿಂತನೆ,
ಇಂದು ಋಣ ಬಾಧೆಯಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ಸದಾಕಾಲ ಚಟುವಟಿಕೆಯಿಂದ ಉದ್ಯೋಗ ಪ್ರಾರಂಭ ಉತ್ತಮ ಲಾಭ, ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತಾಪತ್ರಯಗಳ ಸಿಲುಕದಂತೆ ಜಾಗ್ರತೆ ವಹಿಸಿರಿ, ನಿಮ್ಮ ಶತ್ರುಗಳು ನಿಮ್ಮನ್ನು ಸಿಲುಕಿಸುವ ಸಂಭವ, ರಿಯಲ್ ಎಸ್ಟೇಟ್ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top