ಪ್ರಮುಖ ಸುದ್ದಿ
ಸೋಮವಾರ ರಾಶಿ ಭವಿಷ್ಯ
- ಸೋಮವಾರ ರಾಶಿ ಭವಿಷ್ಯ-ಫೆಬ್ರವರಿ-8,2021
- ಸೂರ್ಯೋದಯ: 06:43 AM, ಸೂರ್ಯಸ್ತ: 06:21 PM
- ಶಾರ್ವರೀ- ನಾಮ ಸಂವತ್ಸರ
ಪುಷ್ಯ -ಮಾಸ
ಹೇಮಂತ- ಋತು
ಉತ್ತರ- ಅಯಣ
ಕೃಷ್ಣ -ಪಕ್ಷ - ತಿಥಿ: ದ್ವಾದಶೀ ( 27:19 )
ನಕ್ಷತ್ರ: ಮೂಲ ( 15:20 )
ಯೋಗ: ಹರ್ಷಣ ( 11:30 )
ಕರಣ: ಕೌಲವ ( 16:02 )
ತೈತಲೆ ( 27:19 ) - ರಾಹು ಕಾಲ: 07:30 – 09:00
ಯಮಗಂಡ: 10:30 – 12:00
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ: ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ. ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ. ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ. ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ. ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು, ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ: ನಿರಂತರ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ತರಾತುರಿ ಹೂಡಿಕೆ ಮಾಡಬೇಡಿ, ಸರಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹೊಸ ಸ್ನೇಹಿತನ ಪರಿಚಯ. ಸಂಗಾತಿಯೇ ಸುಂದರ ಉಡುಗೊರೆ ಕಾಣಿಕೆಯಾಗಿ ನೀಡುವಿರಿ, ಹೂಗಳಿಂದ ತುಂಬಿದ ಪ್ರಣಯದ ರಾತ್ರಿ ಅನುಭವಿಸುವಿರಿ. ನಿಮ್ಮ ಆತ್ಮವಿಶ್ವಾಸ, ಕಠಿಣ ಶ್ರಮ, ಜ್ಞಾನದಿಂದ ಸರಕಾರಿ ಉದ್ಯೋಗ ಪ್ರಾಪ್ತಿ. ದುಶ್ಚಟಗಳು ತ್ಯಜಿಸಲು ನಿರ್ಧರಿಸಿರಿ. ಪಿತ್ರಾರ್ಜಿತ ಆಸ್ತಿಗಾಗಿ ಕಿರಿಕಿರಿ, ಮನಃಶಾಂತಿ ಇಲ್ಲದೆ ಆಗುವುದು. ಪರಿಚಯ ಅಥವಾ ಅಪರಿಚಿತರ ವ್ಯಕ್ತಿಯ ಆಮಿಷಗೆ ಒಳಗಾಗಬೇಡಿ. ಜೀವವಿಮೆ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಸಂಭವ. ಕೆಲವೊಮ್ಮೆ ಸಾರಿ ನೀವು ಸಂಗಾತಿಗೆ ಅಸಭ್ಯ ವರ್ತನೆ ತೋರಿಸಿ ಕ್ಷಮೆ ಕೋರುವಿರಿ. ವ್ಯಾಪಾರದ ಉದ್ದೇಶದಿಂದ ಪಡೆದಿರುವ ಸಾಲ ತೀರಿಸಲಿದ್ದೀರಿ. ನಿಮ್ಮ ಧರ್ಮಪತ್ನಿಯನ್ನು ಮನವೊಲಿಸಲು ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಆರೋಗ್ಯ ಪ್ರಗತಿ. ಕೃಷಿ ಭೂಮಿ ಖರೀದಿಸುವ ಸಾಧ್ಯತೆ. ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ. ಹಳೆಯದಾದ ಕಟ್ಟಡ ವಾಸ್ತು ಪ್ರಕಾರ ನವೀಕರಣ ಮಾಡುವಿರಿ. ಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಆರ್ಥಿಕ ಚೇತರಿಕೆ. ಜೂಜಾಟ ತ್ಯಜಿಸುವ ನಿರ್ಧಾರ ಮಾಡುವಿರಿ. ಹಿರಿಯರ ನೆರವಿನಿಂದ ಪ್ರೇಮಿಗಳ ಮದುವೆ ದಿನಾಂಕ ನಿರ್ಧಾರ. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ: ನಿಮ್ಮ ಕುಲದೇವರ ಪ್ರಾರ್ಥನೆ ಮಾಡುತ್ತಾ ಕೆಲಸ ಪ್ರಾರಂಭಿಸಿ. ಲಘು ವ್ಯಾಯಾಮ ಮಾಡಿದರೆ ಒಳಿತು. ಹಣಕ್ಕಾಗಿ ಸಂಗಾತಿಯೊಂದಿಗೆ ಜಗಳ ಸಂಭವ.
ಜೂಜಾಟ ಸ್ನೇಹಿತರಿಂದ ಆಮಂತ್ರಣ ಬರುವ ಸಾಧ್ಯತೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ. ಮಕ್ಕಳ ಹಠಮಾರಿತನದಿಂದ ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸದ ನಿರಾಸಕ್ತಿ. ಕಾಮಪ್ರಚೋದಕ ಕನಸುಗಳು ಕಾಣುವಿರಿ. ವ್ಯಾಪಾರಸ್ಥರು ಹೆಚ್ಚು ಲಾಭದಾಯಕ ಪಡೆಯುವರು. ನಿಮ್ಮ ಮದುವೆ ಒಂದು ಅದ್ಭುತವಾದ ನೆನಪು ಬರಲಿದೆ. ಕುಟುಂಬದೊಂದಿಗೆ ಸಮಯ ಕಳೆದರೆ ಉತ್ತಮ. ಬಿಡುವಿನ ಸಮಯದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುವ ಚಿಂತನೆ ಮಾಡುವಿರಿ. ವಾಹನ ಚಾಲಕರಿಗೆ ಉತ್ತಮ ಬೇಡಿಕೆ. ನಿಮ್ಮ ಸೃಜನಶೀಲ ಪ್ರತಿಭೆಯಿಂದ ಜನಾಕರ್ಷಣೆವಾಗುವುದು. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಪ್ರಯತ್ನ ಮಾಡುವಿರಿ. ಪ್ರೀತಿಪಾತ್ರ ಮನಸ್ತಾಪದಿಂದ ನಿಮ್ಮ ಸಮಯ ಕಳೆಯುವುದು ಕಷ್ಟ. ಪತ್ನಿಯೊಂದಿಗೆ ಶಾಪಿಂಗ್ ಮತ್ತು ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡಿ ಬಿಡುವಿಲ್ಲದಂತೆ ಇಡುತ್ತದೆ. ಕೆಲವರು ಸಂಗಾತಿಯೊಂದಿಗೆ ರಸಸಂಜೆ ದಿನವನ್ನು ಕಳೆಯುತ್ತೀರಿ. ಫೋಟೋಗ್ರಾಫರ್ಸ್ ಉದ್ಯೋಗಿಗಳಿಗೆ ಉತ್ತಮ ಬೇಡಿಕೆ ಸಿಗಲಿದೆ ಧನ ಲಾಭವಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ: ಸ್ವ: ನಿರ್ಧಾರದಿಂದ ಔಷಧ ತೆಗೆದುಕೊಳ್ಳುವುದು ಹಾನಿಕಾರಕ. ಗಂಡನ ದುಂದುವೆಚ್ಚ ನೋಡಿ ಬೇಸರ. ಕುಟುಂಬ ಸದಸ್ಯರ ಅಗತ್ಯಕ್ಕೆ ಸ್ಪಂದಿಸಿ. ಅಚ್ಚುಮೆಚ್ಚಿನ ಸಹೋದ್ಯೋಗಿಗೆ ಕ್ಷಮಿಸಿ. ಮೆಚ್ಚಿದ ಕೆಲಸವನ್ನು ಬಿಟ್ಟು ಬೇರೆ ಕೆಲಸಕ್ಕೆ ಸೇರ್ಪಡೆಯಿಂದ ಬೇಸರ ತರಲಿದೆ. ಒಂದು ತಮಾಷೆಯ ಮಾತುಕತೆಯಿಂದ ಜಗಳ ಸಂಭವ. ಕುಟುಂಬದಲ್ಲಿ ಹಳೆಯ ಸಮಸ್ಯೆ ಬುಗಿಲಹೇಳಬಹುದು. ಸಂಗಾತಿಯೊಂದಿಗೆ ಚಲನಚಿತ್ರ ವೀಕ್ಷಿಸಲು ಯೋಜನೆ. ಆಸ್ತಿ ವಿಚಾರಕ್ಕಾಗಿ ಅನಾವಶ್ಯಕವಾಗಿ ವಾದಮಾಡಿ ನಿಮ್ಮ ಶಕ್ತಿ ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಆಸ್ತಿ ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ನಿಮ್ಮ ಸಂಗಾತಿ ನಿಮ್ಮ ಸಾಮರ್ಥ್ಯ ,ಚತುರತೆ ನೋಡಿ ಮದುವೆಗೆ ಒಪ್ಪಿಕೊಳ್ಳುವಳು. ವ್ಯಾಪಾರಸ್ಥರಿಗೆ ಶುಭ ಸಂದೇಶ ಗ್ರಾಹಕರೊಡನೆ ಸೌಮ್ಯವಾಗಿ ವರ್ತಿಸಿ ವ್ಯವಹಾರದಲ್ಲಿ ಲಾಭ. ಕೆಲವರಿಗೆ ಹೊಸ ವ್ಯಾಪಾರ ಪ್ರಾರಂಭ ಕನಸು ನನಸಾಗುವ ಹಂತಕ್ಕೆ ಬಂದಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ: ರಾಜಕಾರಣಿಗಳಿಗೆ ನಿರಂತರ ಕಾರ್ಯಕ್ರಮಗಳು ಭೇಟಿ, ಹಠಾತ್ ದೇಹದ ಎಡಭಾಗದ ಹೃದಯಕ್ಕೆ ಸಂಬಂಧಿಸಿದ ನೋವು ಉಲ್ಬಣ, ನಿಮ್ಮ ಸೇವೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ವಿವಾಹಿತ ಜನರಿಗೆ ಅತ್ತೆ ಮನೆ ಕಡೆಯಿಂದ ಆಸ್ತಿ ಸಿಗುವ ಭಾಗ್ಯ. ನಿಮ್ಮ ಕೋಪದಿಂದ ಸಂಗಾತಿ ಮನಸ್ಸು ಅಚಲ. ನವದಂಪತಿಗಳಿಗೆ ವೈವಾಹಿಕ ಜೀವನದ ಅಡ್ಡಪರಿಣಾಮ ಸಂಭವ. ಕರೆಯದೆ ಇರುವ ಒಬ್ಬ ಅತಿಥಿ ನಿಮ್ಮ ಮನೆಗೆ ಬರುವ ಸಂಭವ. ನಿಮ್ಮ ಮಕ್ಕಳಲ್ಲಿ ಚುರುಕುತನ ನೋಡಬಹುದು. ಸಹೋದರ ಸಹೋದರಿಯರ ಕಡೆಯಿಂದ ಹಣದ ಲಾಭ. ಪ್ರೇಮಿಗಳಿಬ್ಬರೂ ತಮ್ಮ ಕುಟುಂಬದ ಬಗ್ಗೆ ತುಂಬಾ ಕಾಳಜಿ ವಹಿಸುವರು. ಶೈಕ್ಷಣಿಕ ಅನ್ವೇಷಣೆಗಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ. ಸಂಗಾತಿಯ ಜೊತೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಕಳೆಯುತ್ತೀರಿ. ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಆರ್ಥಿಕ ನಷ್ಟ ಸಂಭವ. ಕೆಲವರಿಗೆ ಆಸ್ತಿ ಪತ್ರದಲ್ಲಿ ಲೋಪದೋಷ ಸಂಭವ. ನ್ಯಾಯಾಲಯದ ತೀರ್ಪು ವಿಳಂಬ ಸಾಧ್ಯತೆ. ಶಿಕ್ಷಕರಿಗೆ ಆಡಳಿತ ವರ್ಗದಿಂದ ಸಿಹಿಸುದ್ದಿ. ಆಕಸ್ಮಿಕ ಕಂಕಣಬಲ. ದಂಪತಿಗಳಿಗೆ ಸಂತಾನಭಾಗ್ಯ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ: ಪದವಿ ಹೊಂದಿದ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಕಠಿಣ ಸವಾಲುಗಳನ್ನು ಎದುರಿಸುವಿರಿ, ಇಂದು ನೀವು ಅನುತ್ತೀರ್ಣ, ಮುಂದಿನ ದಿನ ಸರಕಾರದ ಉನ್ನತ ಪದವಿ ನಿಮಗೆ ಸಿಗಲಿದೆ.ಯೋಜನೆಗಳನ್ನು ಪ್ರಾರಂಭಿಸುವುದು ಸದ್ಯಕ್ಕೆ ಬೇಡ. ಹಿರಿಯ ಅಧಿಕಾರಿ ನಿಮ್ಮ ಸಹಾಯ ಪಡೆಯಲಿದ್ದಾರೆ. ಯಾವುದೇ ನಿರ್ಧಾರ ಮಾಡುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಚೇತರಿಕೆ. ಹಣ ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ಕೆಲಸದಲ್ಲಿ ತೊಂದರೆ. ಒಂದು ಕಾಗದಪತ್ರ ಸಹಿಗಾಗಿ ಅಧಿಕ ತಿರುಗಾಟ. ಸಂಗಾತಿಯ ಮನಸ್ಸಿನಲ್ಲಿ ತಳಮಳ. ಹಳೆಯ ಸಾಲ ಮರುಪಾವತಿ. ಪತ್ನಿಯೊಂದಿಗೆ ದೂರ ಕಿರು ಪ್ರಯಾಣ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಜಾಗ್ರತೆವಹಿಸಿ. ಪ್ರೇಮಿಗಳು ಹೇಳಿಕೆ ಮಾತನ್ನು ಕೇಳದಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಸಂಗಾತಿ ಅಷ್ಟೇ ಅಲ್ಲದೆ ಇತರ ಮಹಿಳಾ ಸ್ನೇಹಿತರಿಂದ ಪ್ರಯೋಜನ ಉಂಟಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ: ಖಾಸಗಿ ಶಾಲೆಯ ಮಹಿಳಾ ಶಿಕ್ಷಕಿಯರಿಗೆ ಉದ್ಯೋಗದಲ್ಲಿ ಖಾಯಂ ಆಗುವ ಆಡಳಿತ ವರ್ಗದಿಂದ ಹಸಿರು ನಿಶಾನೆ. ಅತಿಥಿ ಉಪನ್ಯಾಸಕರು ಆಡಳಿತವರ್ಗದ ಜೊತೆ ಸಹಕರಿಸುವುದು ಉತ್ತಮ. ಹೊಸ ಗೃಹ ಉಪಯೋಗಿಕರಣಗಳು ಖರೀದಿಸುವಿರಿ. ಬೆಲೆಬಾಳುವ ವಜ್ರ ವೈಡೂರ್ಯ ಬಂಗಾರ ಆಭರಣಗಳು ಖರೀದಿಸುವಿರಿ. ಹೊಸ ವಾಹನ ಖರೀದಿಸುವಿರಿ. ನಿವೇಶನ ಖರೀದಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮ ಪ್ರಾರಂಭಿಸಿದರೆ ಒಳಿತು. ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಾಗಲಿದೆ, ನಿಮ್ಮ ಆರ್ಥಿಕ ಸಂಕಷ್ಟ ಪರಿಹಾರ ಆಗಲಿದೆ. ಹೊಸ ಜಮೀನು ಖರೀದಿಸುವಿರಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ನಿವೇಶನ ಅಥವಾ ಜಮೀನು ಖರೀದಿಸುವಿರಿ, ಹೊಸ ಕಂಪನಿ ಪ್ರಾರಂಭದ ಚಿಂತನೆ ಮಾಡುವಿರಿ. ಮದುವೆ ಕಾರ್ಯ ಅಡತಡೆ ನಿವಾರಣೆ. ಪ್ರೇಮಿಗಳಿಬ್ಬರ ಮದುವೆ ಹಿರಿಯರ ಮಾರ್ಗದರ್ಶನದಲ್ಲಿ ವಿವಾಹ ನೋಂದಣಿ ಕಚೇರಿಯಲ್ಲಿ ನೆರವೇರುವುದು. ನವದಂಪತಿಗಳಿಗೆ ಸಂತಾನ ಅಪೇಕ್ಷೆ. ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ. ಎಲ್ಲಾ ದಾಯಾದಿಗಳ ವೈರಾಗ್ಯ ಮಾಯವಾಗಿ ಒಂದಾಗಿ ಔತಣಕೂಟ ಏರ್ಪಡಿಸುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ: ಹೋಟೆಲ್ ,ಕಿರಾಣಿ, ಸಿದ್ಧ ಉಡುಪು, ಸ್ಟೇಷನರಿ, ಬ್ಯೂಟಿ ಪಾರ್ಲರ್ ಹೊಂದಿದವರಿಗೆ ವ್ಯಾಪಾರ ವಹಿವಾಟದಲ್ಲಿ ಆರ್ಥಿಕ ಚೇತರಿಕೆ,ಸಾಲತೀರಿಸುವುದುದರ ಮೂಲಕ ಕೊಂಚ ನೆಮ್ಮದಿ. ಮಕ್ಕಳ ಮೇಲೆ ಒತ್ತಡ ಬೇಡ, ಒತ್ತಡ ಮಾಡಿದ್ದಲ್ಲಿ ಪಚ್ಚಾತಾಪ ಪಡೆಯುವ ಸಮಯ ಬರುವುದು.ಸಣ್ಣ ಕೈಗಾರಿಕೆ ಪ್ರಾರಂಭದ ಚಿಂತನೆ.ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆಹೆಚ್ಚಾಗುತ್ತದೆ.ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ. ನಿಮ್ಮ ಸಂಗಾತಿಯ ಪ್ರೀತಿಯ ಜೀವನದಲ್ಲಿ ಪ್ರಣಯದ ಸರಸ ಸಲ್ಲಾಪಗಳು ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ. ದಂಪತಿಗಳಿಗೆ ಹಣದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸ್ಸು ರಾಶಿ: ಅವಿವಾಹಿತ ಶಿಕ್ಷಕಿ ಶಿಕ್ಷಕರಿಗೆ ಮದುವೆ ವಿಳಂಬ. ಕೆಲವು ಶಿಕ್ಷಕರಿಗೆ ಮತ್ತು ಆಡಳಿತ ವರ್ಗದವರಿಗೆ ಹಾವು ಮುಂಗಸಿ ತರಹ ಕಾದಾಟ. ಹೊಸ ಸಣ್ಣಕೈಗಾರಿಕೆ ಪ್ರಾರಂಭ ಸದ್ಯಕ್ಕೆ ಬೇಡ. ಅಪಾರ್ಟ್ಮೆಂಟ್ನಲ್ಲಿ ಹೊಸ ನಿವೇಶನ ಖರೀದಿಸುವ ಸಾಧ್ಯತೆ. ಕೆಲವು ಯುವಕರು ಹೈನುಗಾರಿಕೆ ತರಬೇತಿ ಪಡೆದರೆ ಒಳಿತು. ಉದ್ಯೋಗ ಸಂದರ್ಶನದ ಸಿಹಿಸುದ್ದಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪಾರ್ಟ್ ಟೈಮ್ ಕೆಲಸ ಸಿಗುವ ಸಾಧ್ಯತೆ ಇದೆ. ಪತ್ರಿಕೋದ್ಯಮಿಗೆ ತಮ್ಮ ಸೇವೆಯ ಫಲಶ್ರುತಿಯಿಂದ ಪುರಸ್ಕಾರ ಸಿಗುವ ಸಂಭವ ಇದೆ. ಕೆಲವರಿಗೆ ಸರಕಾರದ ನಿವೇಶನಗಳು ಸಿಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಪ್ರಯತ್ನ. ಕ್ರೀಡಾಪಟುಗಳಿಗೆ ರಾಜ್ಯ ಮತ್ತು ಕೇಂದ್ರದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಸಿಗಲಿದೆ. ಶಿಕ್ಷಕರ ಕುಟುಂಬದಲ್ಲಿ ವಿವಾಹ ಸಂಭವ. ಹಿರಿಯರ ಏಕೋಮನೋಭಾವನೆಯಿಂದ ಪ್ರೇಮಿಗಳ ಮದುವೆ ನಿರ್ಧಾರ, ಕೆಲವರಿಗೆ ಜಾತಿ ಅಡ್ಡ ಬರಲಿದೆ, ಕೆಲವರಿಗೆ ಕನ್ಯಾ ಮನೆ ಇಂದ ವಿರೋಧ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ: ಹೊಸ ವಾಹನ ಖರೀದಿ. ನಗರ ಪ್ರದೇಶದಲ್ಲಿ ಕಟ್ಟಿರುವ ಮನೆ ಖರೀದಿ. ಸಹೋದರಿಗೆ ಸಹೋದರರ ಕಡೆಯಿಂದ ಆಸ್ತಿ ಸಿಗುವ ಭಾಗ್ಯ. ಅತ್ತೆ ಮನೆ ಕಡೆಯಿಂದ ಆಸ್ತಿ ಸಿಗುವ ವಿಳಂಬ. ಮಲತಾಯಿ ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಗೊಂದಲ. ಡ್ರೈ ಫ್ರೂಟ್ಸ್, ಹೂಗುಚ್ಚ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ. ಕಿರುಸಾಲ ಬಯಸಿದವರಿಗೆ ಸಿಗುವ ಭಾಗ್ಯ. ಹೈನುಗಾರಿಕೆ, ಮೇಕೆ ಫಾರಂ ಕೋಳಿ ಫಾರಂ ಪ್ರಾರಂಭ ಮಾಡುವಿರಿ. ವಿದೇಶಕ್ಕೆ ಹೊರಡುವ ಅತಂತ್ರ ಸಂಭವ. ಖರೀದಿಸಿರುವ ಆಸ್ತಿ ವಿಚಾರದಲ್ಲಿ ಗೊಂದಲ. ಕೃಷಿ ಭೂಮಿಯಲ್ಲಿ ಬೋರ್ವೆಲ್ ಕೊರೆಯುವ ವಿಚಾರ. ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಪ್ರಾರಂಭದ ಚಿಂತನೆ. ರಾಜಕೀಯ ಭಾಗ್ಯ. ವಾಹನ ಖರೀದಿ ಬೇಡ. ಪಾಲುದಾರಿಕೆ ವ್ಯವಹಾರ ಬೇಡವೇ ಬೇಡ. ನೀವು ನೀಡಿರುವ ಜಾಮೀನ್( ಶೂರಿಟಿ ) ದಿಂದಾಗಿ ನೀವೇ ಹೊಣೆಗಾರಿಕೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ:ನಂಬಿಕೆ ದೇವರು, ಆ ನಂಬಿಕೆ ಎಂದು ಮೋಸವಾಗುವುದಿಲ್ಲ. ಸರಕಾರಿ ಉದ್ಯೋಗ ಭಾಗ್ಯ ಲಭಿಸಲಿದೆ. ಕೈಹಿಡಿದ ಬಾಳಿನ ಸಂಗಾತಿ ಎಂದು ಮೋಸವಾಗುವುದಿಲ್ಲ. ಉಜ್ವಲವಾದ ಭವಿಷ್ಯ ಲಭಿಸಲಿದೆ. ತೊಂದರೆಯಾದರೆ ಎರಡು ದಿವಸ ಅಷ್ಟೇ. ಹೊಸಬರು ಸರ್ಕಾರಿ ನೌಕರಿಗಾಗಿ ಪ್ರಯತ್ನ ಮಾಡಿರಿ.
ಪತಿ ಪತ್ನಿ ಮಕ್ಕಳೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ. ಅತಿಯಾದ ಚಿಂತನೆ ಆರೋಗ್ಯದಲ್ಲಿ ತೊಂದರೆ ಸಂಭವ. ಬಂದು ಬಳಗ ದಿಂದ ಸಹಕಾರ ಸಿಗಲಾರದು, ಎಂದು ಕೇಳಬೇಡಿ. ಬೇರೆ ಊರಿಗೆ ಪ್ರಯಾಣ ಬೆಳೆಸುವಿರಿ. ನಿಮ್ಮ ವ್ಯಾಪಾರ ವಹಿವಾಟದಲ್ಲಿ ಅಡ್ಡಿ ಆತಂಕಗಳು ಮುಂದುವರೆಯಲಿದೆ, ಹಣಕಾಸಿನ ತೊಂದರೆ ಕೂಡ ಮುಂದುವರೆಯಲಿದೆ. ಸಾಲದ ಸಮಸ್ಯೆಗಳಿಂದ ಆತಂಕಗಳು ಹಲವಾರು ಚಿಂತೆಗಳು ಕುಟುಂಬದಲ್ಲಿ ಅಸಮಾಧಾನ ಕಂಡುಬರುವುದು. ಸರ್ಕಾರಿ ಕಚೇರಿ ಕೆಲಸಕಾರ್ಯಗಳಲ್ಲಿ ಅಡಚಣೆ ಕಂಡುಬರುವುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ :ಹಿರಿಯರು ನಿಮ್ಮ ವಿಚಾರದಲ್ಲಿ ಕರುಣಾಳುಗಳಾಗಿರುತ್ತಾರೆ. ಅವರ ಮಾರ್ಗದರ್ಶನ ಮತ್ತು ಹಿತನುಡಿಗಳು ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದು. ಅದನ್ನು ಮುಕ್ತಕಂಠದಿಂದ ಎಲ್ಲರಿಗೂ ತಿಳಿಯುವಂತೆ ತಿಳಿಸಿ. ಆ ಮೂಲಕ ಆ ಹಿರಿಯರಿಗೆ ಗೌರವ ಸೂಚಿಸಿ.
ಸುಮ್ಮನೆ ಪೊಳ್ಳು ಮಾತುಗಳನ್ನು ನಂಬಿ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರಿ. ಇದರಿಂದ ತೊಂದರೆ ಅನುಭವಿಸಬೇಕಾಗುವುದು.
ಬಾಳಸಂಗಾತಿಯ ಬಯಕೆಗಳನ್ನು ನಯವಾಗಿ ತಿರಸ್ಕರಿಸಿ. ಅವರು ಬಹು ಮೊತ್ತದ ಖರ್ಚಿನ ದಾರಿಗೆ ನಿಮ್ಮನ್ನು ಎಳೆಯಲು ಬಯಸುತ್ತಿರುವರು. ಆದರೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿ.ಯಶಸ್ಸಿನ ದಾರಿಗಳನ್ನು ತಿಳಿಸಿಕೊಡುವ ಅಥವಾ ನಿರ್ದೇಶಿಸುವ ಹಿರಿಯರನ್ನು ಭೇಟಿಯಾಗುವ ಅವಕಾಶ ಸ್ಪಷ್ಟವಾಗಿರುವುದು. ಕೆಲವರು ಮನೋಕಾಮನೆಗಳು ಪೂರ್ಣಗೊಳ್ಳುವ ಸುಸಂದರ್ಭವನ್ನು ನೀವು ಅನುಭವಿಸುವಿರಿ.ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
Dvgsuddi.com is a live Kannada news portal. Kannada news online. political, information, crime, film, Sports News in Kannada