Connect with us

Dvgsuddi Kannada | online news portal | Kannada news online

ಗುರುವಾರ- ರಾಶಿ ಭವಿಷ್ಯ ಮೇ-4,2023

ಪ್ರಮುಖ ಸುದ್ದಿ

ಗುರುವಾರ- ರಾಶಿ ಭವಿಷ್ಯ ಮೇ-4,2023

 • ಈ ರಾಶಿಯವರ ಮಗಳ ಸಂಸಾರದಲ್ಲಿ ಕುಟುಂಬ ಕಲಹದ ಚಿಂತೆ, ಈ ಪಂಚ ರಾಶಿಗಳ ಮದುವೆ ಯೋಗ ಸನಿಹ,
 • ಗುರುವಾರ- ರಾಶಿ ಭವಿಷ್ಯ ಮೇ-4,2023
 • ನರಸಿಂಹ ಜಯಂತಿ
  ಸೂರ್ಯೋದಯ: 05.58 AM, ಸೂರ್ಯಾಸ್ತ : 06.35 PM
 • ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣ,
 • ತಿಥಿ: ಇವತ್ತು ಚತುರ್ದಶಿ 11:44 PM ತನಕ ನಂತರ ಹುಣ್ಣಿಮೆ
  ನಕ್ಷತ್ರ: ಇವತ್ತು ಚಿತ್ತ 09:35 PM ತನಕ ನಂತರ ಸ್ವಾತಿ
  ಯೋಗ: ಇವತ್ತು ವಜ್ರ 10:37 AM ತನಕ ನಂತರ ಸಿದ್ಧಿ
  ಕರಣ: ಇವತ್ತು ಗರಜ 11:51 AM ತನಕ ನಂತರ ವಣಿಜ 11:44 PM ತನಕ ನಂತರ ವಿಷ್ಟಿ
 • ರಾಹು ಕಾಲ: 01:30 ನಿಂದ 03:00 ವರೆಗೂ
  ಯಮಗಂಡ: 06:00 ನಿಂದ 07:30 ವರೆಗೂ
  ಗುಳಿಕ ಕಾಲ: 09:00 ನಿಂದ 10:30 ವರೆಗೂ
 • ಅಮೃತಕಾಲ: 03.01 PM to 04.39 PM
  ಅಭಿಜಿತ್ ಮುಹುರ್ತ: ಬೆಳಗ್ಗೆ.11:47 ನಿಂದ ಮ.12:38 ವರೆಗೂ

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ:
ಗ್ಯಾಸ್ ಸಿಲೆಂಡರ್ ಪರೀಕ್ಷಿಸಿ ಹೊರಡಿ.ಜೇಷ್ಠ ಪುತ್ರನಿಗೆ ವಿದ್ಯುತ್ ಅವಘಡಗಳಾಗುವ ಸಂಭವ. ಬೆಲೆ ಬಾಳುವ ವಸ್ತುಗಳು ಕಳೆದುಕೊಳ್ಳುವ ಸಾಧ್ಯತೆ ಎಚ್ಚರವಾಗಿರಿ. ಕುಟುಂಬದಲ್ಲಿ ವಿಚ್ಛೇದನ ಮಕ್ಕಳ ಸೂಕ್ತ ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ, ನಿಮ್ಮ ಆತ್ಮೀಯ ಸ್ನೇಹಿತರಿಂದ ಸಿಗುವ ಭಾಗ್ಯ . ಸಂಗಾತಿಯ ಸ್ನೇಹ ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಮದುವೆ ನಿಂತಿದೆ. ಆರ್ಥಿಕ ಸಂಕಷ್ಟ ಇದ್ದರೂ ಮುಂದಿನ ದಿನ ನಿಮಗೆ ಒಳ್ಳೆಯದಾಗಲಿದೆ. ಹೊಸ ಉದ್ಯಮ ಪ್ರಾರಂಭಿಸುವರಿಗೆ ಪ್ರಯತ್ನ ಮಾಡಿರಿ ಶುಭದಾಯಕ. ಹೆಣ್ಣುಮಕ್ಕಳ ಎರಡನೇ ಮರುಮದುವೆ ಭಾಗ್ಯ ಕೂಡಿ ಬರಲಿದೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭರಾಶಿ:
ಹೊಸ ವಾಹನ ಖರೀದಿ ಭಾಗ್ಯ. ಸಹೋದರ ಸಹೋದರಿಯರ ಕಡೆಯಿಂದ ಅಪಸ್ವರ.
ನಿಮ್ಮಿಂದ ಆಸ್ತಿ ಪಾಲುದಾರಿಕೆ ಆಯ್ತು ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಏರು ಧ್ವನಿಯಿಂದ ವಿರೋಧ ಮಾಡಿಕೊಳ್ಳುವಿರಿ. ಇನ್ನು ಆಸ್ತಿ ಮಾರಾಟ ಮಾಡಿ ಲಾಭ ಪಡೆಯುವ ಸಾಧ್ಯತೆ ಇದೆ. ಮಧುಮೇಹದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವ್ಯಾಯಾಮಶಾಲೆ ಪ್ರಾರಂಭಿಸಿದವರಿಗೆ ಉತ್ತಮ ಧನಲಾಭ, ಸ್ತ್ರೀ-ಪುರುಷ ಪ್ರೇಮದಿಂದ ಎಚ್ಚರ ಇರಲಿ. ಹಣಹೂಡಿಕೆ ಇಂದು ನಿಮಗೆ ನಿವೇಶನ ಖರೀದಿ ಲಾಭವಾಗಲಿದೆ. ಮಾತಾಪಿತೃ, ಸಹೋದರ ಜತೆಗೆ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ವಾಹನ ಖರೀದಿಸುವಿರಿ. ಸಂಗಾತಿ ಜತೆ ಹೊರಗೆ ಸುತ್ತಾಟ ಮಾಡುವಿರಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ:
ಪ್ರೇಮಿಗಳ ಮದುವೆ ವಿಳಂಬ ಸಾಧ್ಯತೆ, ಮನಸ್ತಾಪವೇ ಹೆಚ್ಚಾಗುವುದು.
ಸಹೋದ್ಯೋಗಿಗಳ ಜೊತೆ ಉತ್ತಮ ಒಡನಾಟ. ಮ್ಯಾನೇಜರ್ ಆದ ನೀವು ಸಹೋದ್ಯೋಗಿಗಳ ಜೊತೆ ಉತ್ತಮ ಮೆಚ್ಚುಗೆ ಪಡೆಯಲಿದ್ದೀರಿ. ಹೊಸದಾಗಿ ಪಾರ್ಟನರ್ ಷಿಪ್ ವ್ಯವಹಾರದಲ್ಲಿ ತೊಂದರೆ ಸಂಭವ. ಇನ್ನು ಜೂಜು ಬೆಟ್ಟಿಂಗ್ ಕಡೆಗೆ ಮನಸ್ಸು ಸೆಳೆದು ಹಾನಿ ಮಾಡಿಕೊಳ್ಳುವಿರಿ. ಕಾಮ ಕ್ರೋಧ ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಸೋದರ- ಸೋದರಿಯರು ಸಹಾಯ ಕೇಳಲು ಬರುವರು . ರಾಜಕಾರಣಿಗಳು ಮತಬಾಂಧವರ ಕಡೆಯಿಂದ ಸಕಾರಾತ್ಮಕವಾಗಿ ಸಹಕರಿಸಿರಿ . ವೃತ್ತಿಪರ ಕಾರಣಗಳಿಗಾಗಿ ಪ್ರಯಾಣ ಮಾಡಬೇಕಾದ ಅನಿವಾರ್ಯ ಸ್ಥಿತಿ ಬರಲಿದೆ. ಸ್ನೇಹಿತರು- ಸ್ನೇಹಿತೆಯರ ಕಡೆಯಿಂದ ಮನಸ್ತಾಪ ಸಾಧ್ಯತೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ:
ನಿಮ್ಮ ಭೇಟಿಗೆ ಆತ್ಮೀಯರು ಬರುವ ಸಂಭವ.
ಜೇಷ್ಠ ಪುತ್ರನ ಕ್ಷೇಮದ ಕುರಿತು ಹೆಚ್ಚಿನ ನಿಗಾ ಮಾಡಿ. ತಮಾಷೆಯ ಮಾತನಾಡಿ ತೊಂದರೆಯಲ್ಲಿ ಸಿಲುಕಿ ಕೊಳ್ಳುವಿರಿ . ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಗೊಂದಲ . ನಿಮ್ಮ ಅಳಿಯನ ಆಲಸ್ಯವೇ ಶತ್ರುವಾಗಿ ಕಾಡಲಿದೆ. ಸ್ತ್ರೀ ಕಡೆಯಿಂದ ತೊಂದರೆ ಗೊತ್ತಿದ್ದೂ ಕೆಲವು ತಪ್ಪುಗಳನ್ನು ಮಾಡಿ, ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹೆಣ್ಣುಮಕ್ಕಳ ವಿವಾಹ ಕಾರ್ಯ ಚರ್ಚೆ. ಮಿಠಾಯಿ ಅಂಗಡಿ, ಬೇಕರಿ, ಸಿಹಿ ಪದಾರ್ಥಗಳ ವ್ಯಾಪಾರಸ್ಥರಿಗೆ ಧನಲಾಭ. ಸಂಗಾತಿ ಜತೆ ಪಾರದರ್ಶಕವಾಗಿ ವರ್ತಿಸಿ, ಮದುವೆ ಪ್ರಸ್ತಾಪ ಮಾಡಿ. ಮದುವೆಗೆ ವಿಘ್ನಗಳೇ ಹೆಚ್ಚಾಗುವುದು. ಶೀತ ಕಾಯಿಲೆ ಅಲಕ್ಷಿಸಿ ಬೇಡಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ:
ಸಾಲಗಾರರಿಂದ ಕಿರುಕುಳ ಸಂಭವ. ಸ್ತ್ರೀ ಸಮಸ್ಯೆ ಎದುರಿಸಬೇಕಾದೀತು.
ಏಕಾಏಕಿ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ಟೇಷನರಿ ಶಾಪ್, ಬೇಕರಿ, ಹೋಟೆಲ್ ನಡೆಸುವವರಿಗೆ ಉತ್ತಮ ಧನಲಾಭ. ನಿಮ್ಮ ಸಿಟ್ಟಿನ ಕಾರಣಕ್ಕೆ ಪತ್ನಿ ದೂರವಾಗುವ ಸಾಧ್ಯತೆ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ . ವಿವಾಹ ಕಾರ್ಯ ಸೂಕ್ತ ಸಂಬಂಧ ದೊರೆಯುವ ಅವಕಾಶ. ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ವ್ಯವಹಾರದಲ್ಲಿ ಚೇತರಿಕೆ. ರಾಜಕೀಯ ಪ್ರವೇಶಕ್ಕೆ ಸೂಕ್ತ ಸಮಯ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾರಾಶಿ:
ನಿಮ್ಮ ನಡತೆ ನುಡಿ ನಿಮಗೆ ಮುಳ್ಳಾಗಲಿವೆ,ಸಂಗಾತಿ ಜತೆಗೆ ಮನಸ್ತಾಪ ಸಾಧ್ಯತೆ . ನಿಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಉತ್ತಮ. ಪೂರ್ವಾಪರ ಆಲೋಚನೆ ಮಾಡದೆ ಸಾಲ ಕೊಟ್ಟು ಸಮಸ್ಯೆ ಮಾಡಿಕೊಳ್ಳುವಿರಿ . ಕೆಲಸ ಬಿಟ್ಟುಬಿಡೋಣ ಎಂದು ಬಹಳ ಸಲ ಅನಿಸುತ್ತದೆ, ಆದರೆ ಅಲ್ಲಿಯೇ ಮುಂದುವರೆಯಿರಿ. ಮುಖ್ಯವಾಗಿ ಪತ್ನಿ ಜತೆಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಮೇಲಧಿಕಾರಿಯಿಂದ ಉದ್ಯೋಗಸ್ಥರಿಗೆ ಹೆಚ್ಚಿನ ಒತ್ತಡ ಕೂಡ ಹೆಚ್ಚಾಗುತ್ತದೆ. ಸಂಯಮದಿಂದ ವರ್ತಿಸಿ. ಅಧಿಕಾರಿಗಳ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ವಿರೋಧದಿಂದ ನಷ್ಟ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾರಾಶಿ:
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರಿಗೆ ಧನಲಾಭ. ಒಣಮೆಣಸಿನಕಾಯಿ ಬೆಳೆದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ. ದಲ್ಲಾಳಿ ವ್ಯವಹಾರ ಮಾಡುವವರಿಗೆ ಉತ್ತಮ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಉತ್ತಮ ಲಾಭ ಮಾಡುವ ಅವಕಾಶಗಳು ಕೆಲವೊಮ್ಮೆ ಕಾನೂನು ಹೋರಾಟ ಮಾಡುವ ಸಮಯ ಬರುವುದು. ನಿಮ್ಮ ಸಂಗಾತಿಗೆ ಸುಳ್ಳು ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಮೇಲಾಧಿಕಾರಿ ದತ್ತು ತುಂಬಾ ಕಿರುಕುಳ ಅನುಭವಿಸುವ ಸಾಧ್ಯತೆ. ಕುಟುಂಬಸ್ಥರ ಅನುಮತಿ ಇಲ್ಲದೆ ಹೆಚ್ಚಿನ ಸಾಲ ಮಾಡಿ ಪಶ್ಚಾತಾಪ ಪಡೆಯುವಿರಿ. ಸಂಗಾತಿಯ ಹಿರಿಯರ ಜೊತೆ ಸಂಯಮದಿಂದ ವರ್ತಿಸಿರಿ. ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ:
ಕೃಷಿಕರ ವಾಣಿಜ್ಯ ಬೆಳೆ ಉತ್ತಮ ಬೆಂಬಲ ಬೆಲೆ ಸಿಗಲಿದೆ. ಸರಕಾರ ಕಡೆಯಿಂದ ಬರುವ ಬಾಕಿ ಹಣ ನಿಮ್ಮಕೈಗೆ ಸೇರಲಿದೆ.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಫಲ ಸಿಗುವ ಸಮಯ ಬಂದಿದೆ. ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚಿನ ಶ್ರಮ ಅಗತ್ಯ . ನಿಮ್ಮ ಆಲಸ್ಯ ದಿಂದ ಬೇರೆಯವರಿಗೆ ಲಾಭ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕು. ಹಿತಶತ್ರುಗಳ ಬಗ್ಗೆ ಅಂತರ ಕಾಯ್ದುಕೊಳ್ಳಿ. ದುಡುಕಿನ ನಿರ್ಧಾರದಿಂದ ಸೈಟು ಖರೀದಿ- ಮನೆ ಖರೀದಿ ಮಾಡಿ ಕಾನೂನು ಹೋರಾಟ ಮಾಡುವಿರಿ. ಸ್ವಂತ ಉದ್ಯಮ, ಕುಲಕಸುಬು ಮಾಡುವವರಿಗೆ, ವಿಸ್ತರಣೆಗೆ ಸೂಕ್ತ ಸಮಯ. ಪ್ರೇಮಿಗಳ ಮದುವೆ ಮಧ್ಯಸ್ಥಿಕೆಯಿಂದ ವಿಳಂಬ ಸಾಧ್ಯತೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನುಸ್ಸು ರಾಶಿ:
ಮಕ್ಕಳ ಮದುವೆ ನಿಶ್ಚಿತಾರ್ಥವಿವಾಹ ದಿನಾಂಕದ ಬಗ್ಗೆ ಚರ್ಚೆ ಮಾಡುವಿರಿ.
ವಿನಾಕಾರಣದ ಆಲೋಚನೆ ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳುವಿರಿ. ನಿಮಗೆ ಪತ್ನಿಯ ವಿರಹ ಕಾಡಲಿದೆ. ತಾವು ಮಧ್ಯಸ್ತಿಕೆ ವಹಿಸಿದ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಬೇರೆಯವರ ಸಾಲ ತೀರಿಸಲು, ನೀವು ಸಾಲ ಮಾಡುವಂಥ ಸನ್ನಿವೇಶ ಬರಲಿದೆ. ಹಳೇ ಸಂಗಾತಿಯ ನೆನಪು ಮರುಕಳಿಸಿ, ಸಂಸಾರದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ತವರು ಮನೆಯಿಂದ ನಿಮಗೆ ಹಣಕಾಸಿನ ಸಹಾಯದ ಆಹ್ವಾನ ಬರಬಹುದು. ಹೊಸ ವಸ್ತ್ರಾಭರಣಗಳ ಖರೀದಿ. ಕ್ರೆಡಿಟ್ ಕಾರ್ಡ್ ಕಳೆದುಕೊಳ್ಳುವ ಸಾಧ್ಯತೆ. ಕಾಮ ಕ್ರೋಧ ಹತೋಟಿಯಲ್ಲಿ ಇರಲಿ. ಯೌವ್ವನದ ಹೊಳೆಯಲ್ಲಿ ಈಜಾಡಿ ಪ್ರೇಮಿಗಳ ಮದುವೆ ಬಗ್ಗೆ ಚಿಂತಾಕ್ರಾಂತರಾಗುವಿರಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ:
ಕಲ್ಯಾಣ ಮಂಟಪ ಮಾಲಕರಿಗೆ ಆರ್ಥಿಕದಲ್ಲಿ ಸ್ವಲ್ಪ ಹಿನ್ನಡೆ. ಸರ್ಕಾರಿ ಉದ್ಯೋಗಿಗಳಿಗೆ ಪ್ರಮೋಷನ್ ಭಾಗ್ಯ, ವರ್ಗಾವಣೆ ಬಯಸಿದರೆ ಸಫಲವಾಗುವುದು.
ತಂತ್ರಜ್ಞಾನಿಗಳು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಒತ್ತಡದ ದಿನಗಳು ಎದುರಿಸುವಿರಿ. ಆಸ್ತಿ ನೋಂದಣಿ, ಖಾತಾ ವರ್ಗಾವಣೆ ಹಾಗೂ ಸ್ಥಳಾಂತಕ್ಕೆ ಸಂಬಂಧಿಸಿದ ತೀರ್ಮಾನ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ವ್ಯಾಪಾರದಲ್ಲಿ ಧನಾಗಮ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಇನ್ನು ವಿಸ್ತರಣೆ ಮಾಡುವಿರಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಉದ್ಯೋಗದಲ್ಲಿ ಬಡ್ತಿ ಭಾಗ್ಯ. ಶಿಕ್ಷಕವೃಂದದಿಂದ ಹೊಸ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಹಳೆ ಗೆಳೆಯ/ಗೆಳತಿಯರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ,ಧನ ಸಹಾಯ ಮಾಡುವರು. ಆಸ್ತಿ ಖರೀದಿಸುವ ಚಿಂತನೆ ಮಾಡುವಿರಿ. ಮನೆ ಕಟ್ಟುವ ಯೋಚನೆ ಮೂಡಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರಗುವುದು.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭರಾಶಿ:
ವಾಹನ ಸವಾರಿ ಮಾಡುವಾಗ ಹೆಲ್ಮೆಟ್( ಶಿರಸ್ತ್ರಾಣ) ಧರಿಸಿರಿ.
ಪತಿ-ಪತ್ನಿ ಮಧ್ಯೆ ಅನುಮಾನದಿಂದ ಆತಂಕ ಸೃಷ್ಟಿಯಾಗಿದೆ. ನಿಮ್ಮ ಜೇಷ್ಠ ಪುತ್ರ / ಪುತ್ರಿ ಸಂಸಾರದ ಬಗ್ಗೆ ಚಿಂತನೆ ಮಾಡುವಿರಿ.
ನಿಮ್ಮ ನಾಲಗೆ ನಿಮಗೆ ವೈರಿ. ದುಡುಕಿನ ಮಾತುಗಳಿಂದ ಪಶ್ಚಾತಾಪ. ಆಸ್ತಿ ಪಾಲುದಾರಿಕೆ ಆತುರತೆ ಬೇಡ.ಅತಿಯಾದ ಮಧ್ಯಪಾನ, ಧೂಮಪಾನ ಸೇವನೆ ಮಾಡಿ ಉದರ ಸಮಸ್ಯೆ ಮಾಡಿಕೊಳ್ಳುವಿರಿ. ಸ್ತ್ರೀಯರಿಗೆ ನೋಯಿಸುವಂಥ ಮಾತುಗಳನ್ನಾಡಬೇಡಿ. ಸ್ಥೂಲಕಾಯದ ಸಮಸ್ಯೆ ಇರುವವರು ಎಚ್ಚರ ವಹಿಸಿ . ರಿಯಲ್ ಎಸ್ಟೇಟ್, ವ್ಯಾಪಾರ- ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಸಿನಿಮಾ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಅವಕಾಶಗಳು ಸಿಗುವವು. ನಟ-ನಟಿಯರಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮದುವೆ ಮಾಡಿಕೊಳ್ಳಲು ಸರಿಯಾದ ಹುಡುಗನನ್ನು ಆರಿಸಿಕೊಳ್ಳುವುದು ನಿಮ್ಮ ಪಾಲಿಗೆ ಸವಾಲಾಗಲಿದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ವೈದ್ಯರನ್ನು ಸಂಪರ್ಕಿಸಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನರಾಶಿ:
ಶತ್ರುಗಳಿಂದ ಕಾಡಾಟ ತಪ್ಪಿದ್ದಲ್ಲ. ಅಕ್ಕಪಕ್ಕದ ಆಸ್ತಿ ಮಾಲಕರ ಕಡೆಯಿಂದ ಜಗಳ ಸಂಭವ. ನ್ಯಾಯಾಲಯದ ತೀರ್ಪು ನಿಮ್ಮದಾಗಲಿದೆ.
ನಿಮ್ಮ ದ್ವೇಷ ಮಾತುಗಳಿಂದ ತೊಂದರೆ ಅನುಭವಿಸುವಿರಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಪತ್ನಿಯ ವಿರಹ ಕಾಡಲಿದೆ. ಭೂ ವ್ಯವಹಾರ ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ, ಇದರಿಂದ ಮೇಲಧಿಕಾರಿಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿ ,ಪ್ರಮೋಷನ್ ಸಿಗುವ ಭಾಗ್ಯ. ಕಣ್ಣಿನ ಶಸ್ತ್ರಚಿಕಿತ್ಸೆ ಸಂಭವ. ಕಮಿಷನ್ ಏಜೆಂಟರ್ ಆದಾಯದಲ್ಲಿ ಹೆಚ್ಚಳವಾಗಲಿದೆ. ಇನ್ನು ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಹೊಸ ಸಂಸ್ಥೆಗಳ ಜತೆಗೆ ಒಪ್ಪಂದ ಆಗಲಿದೆ. ರಾಜಕಾರಣಿಗಳು ಹಿತೈಷಿಗಳ ಬಗ್ಗೆ ಗಮನವಿರಲಿ .ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ನೀಡುವಂಥ ಮಾತುಗಳನ್ನು ಕೇಳಿಸಿಕೊಂಡು, ಅದನ್ನೇ ಛಲವಾಗಿ ತೆಗೆದುಕೊಂಡು, ಮುಂಬರುವ ಎಲೆಕ್ಷನ್ ನಲ್ಲಿ ಮಹತ್ತರವಾದ ತೀರ್ಮಾನಗಳನ್ನು ಮಾಡಲಿದ್ದೀರಿ. ಶಿಕ್ಷಕರು ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳ ವಿವಾಹ ಕಾರ್ಯ ಕೂಡಿಬರುವುದು. ಪತ್ನಿಯ ಸಹಕಾರದಿಂದ ಸಾಲದ ಸಮಸ್ಯೆ ನಿವಾರಣೆಯಾಗಲಿದೆ. ಮನೆಯ ಗ್ಯಾಸ್ ಸಿಲೆಂಡರ್ ಮತ್ತು ಬೀಗ ಪರೀಕ್ಷಿಸಿ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top