Connect with us

Dvgsuddi Kannada | online news portal | Kannada news online

ಸೋಮವಾರ- ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರ- ರಾಶಿ ಭವಿಷ್ಯ

 • ಸೋಮವಾರ- ರಾಶಿ ಭವಿಷ್ಯ ಜನವರಿ-25,2021
 • ಸೂರ್ಯೋದಯ: 06:45AM ಸೂರ್ಯಸ್ತ: 06:16 PM
 • ಶಾರ್ವರೀ ನಾಮ ಸಂವತ್ಸರ
  ಪುಷ್ಯ ಮಾಸ, ಶುಕ್ಲ ಪಕ್ಷ,
  ಹೇಮಂತ ಋತು ಉತ್ತರಾಯಣ
 • ತಿಥಿ: ದ್ವಾದಶೀ ( 24:24 )
  ನಕ್ಷತ್ರ: ಮೃಗಶಿರ ( 25:55 )
  ಯೋಗ: ಇಂದ್ರ ( 22:27 )
  ಕರಣ: ಬವ ( 11:46 )
  ಬಾಲವ ( 24:24 )
 • ರಾಹು ಕಾಲ: 07:30 – 09:00
  ಯಮಗಂಡ: 10:30 – 12:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ :
(ಅಶ್ವಿನಿ, ಭರಣಿ, ಕೃತ್ತಿಕಾ1)
ಮಾತಾಪಿತೃ ಗಳಿಂದ ಆಸ್ತಿ ಸಿಗುವ ಸಂಭವ. ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ವಿಶೇಷ ಗೌರವ ಮನ್ನಣೆ ದೊರೆಯುತ್ತದೆ, ಮದುವೆ ಯೋಜನೆಯಲ್ಲಿ ಇದ್ದೀರಿ. ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಹೆಚ್ಚಾಗುವುದು. ಎಲ್ಲಾ ತರಹದ ಗುತ್ತಿಗೆದಾರರಿಗೆ ಬಾಕಿ ಹಣ ವಸೂಲಾತಿ. ನಿಮ್ಮ ಅಡೆತಡೆಗಳು ನಿವಾರಣೆಯಾಗುವುದು, ಹೊಸ ಕೆಲಸದ ಟೆಂಡರಗಳು ನಿಮ್ಮ ಕೈಸೇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಮುಂಜಾಗ್ರತೆ ಅವಶ್ಯಕವಾಗಿದೆ, ಧನಲಾಭ ತುಂಬಾ ನಿರೀಕ್ಷಣೆ ಮಾಡುವಿರಿ. ಬಂಗಾರದ ಉದ್ದಿಮೆದಾರರಿಗೆ ಸಗಟು ತಯಾರಿಕೆ ಬೇಡಿಕೆ ಹೆಚ್ಚಾಗಲಿದೆ, ಆರ್ಥಿಕ ಸ್ಥಿತಿ ಸುಧಾರಣೆ ಬಾಗಲಿಗೆ. ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಇದ್ದರೂ ಬದಲಾವಣೆ ಬೇಡ. ಎಲ್ಲಾತರದ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಆಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ:
( ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಅಡಿಕೆ ,ಕಾಫಿ, ಬ್ಯಾಡಗಿ ಮೆಣಸಿನಕಾಯಿ ಬೆಳೆಯುವವರಿಗೆ ಉತ್ತಮ ಧನಲಾಭವಿದೆ. ದಿಟ್ಟತನದಿಂದ ಉದ್ಯೋಗ ಪ್ರಾರಂಭ ಮಾಡಿರುವಿರಿ, ವ್ಯಾಪಾರದಲ್ಲಿ ಏರಿಳಿತ ಸಹಜ. ನ್ಯಾಯಾಲದಲ್ಲಿ ಇದ್ದ ನಿಮ್ಮ ದಾವೆಗಳು ನಿಮ್ಮ ಪರವಾಗಿ ಗೆಲುವು ಸಾಧಿಸುತ್ತವೆ. ಆರ್ಥಿಕ ರಂಗದಲ್ಲಿ ಸೂಕ್ತ ಸಹಕಾರ ಸಂಗಾತಿಯಿಂದ ದೊರೆಯುತ್ತದೆ. ನಿಮ್ಮ ಮಕ್ಕಳಿಗೆ ಮೊಬೈಲ್ ಟೆಕ್ನಿಷಿಯನ್( ರಿಪೇರಿ) ಕಲಿಸುವುದು ಉತ್ತಮ. ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ ಕಮಿಷನ್ ಉತ್ತಮವಾಗಿರುತ್ತದೆ. ರೈತಾಪಿ ವರ್ಗದವರಿಗೆ ಬೆಳೆ ಮಾರಾಟದಿಂದ ಬರಬೇಕಾದ ಹಣ ಬರುವುದು ಅಡತಡೆ ಸಂಭವ ರಾಜಕಾರಣಿಗಳು ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ ಹಾಗೂ ಗೌರವ ದೊರೆಯುತ್ತದೆ. ಬಹುದಿನದಿಂದ ಕಣ್ಮರೆಯಾದ ವ್ಯಕ್ತಿ ಹಠಾತ್ ಕಣ್ಮುಂದೆ ಪ್ರದರ್ಶನ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ:
( ಮೃಗಶಿರ 3 4 ಆರಿದ್ರಾ ಪುನರ್ವಸು 1 2 3)
ಆದಾಯದ ಮೂಲ ಹುಡುಕುವಲ್ಲಿ ವಿಫಲಗೊಳ್ಳುವಿರಿ. ಎಲ್ಲಾ ಚಲನಚಿತ್ರದ ನಟ-ನಟಿಯರಿಗೆ, ತಂತ್ರಜ್ಞಾನ ಹಾಗೂ ಕಾರ್ಮಿಕ ವರ್ಗದವರಿಗೆ ಬಾಕಿ ಸಂಭಾವನೆ ಹಣ ಕೈಗೆ ಸೇರಲಿದೆ. ಕಾರ್ಮಿಕ ವರ್ಗದವರಿಗೆ ಸೂಕ್ತ ಸಂಬಳದ ಸೌಲಭ್ಯ ಪಡೆಯುವಿರಿ. ಅರಣ್ಯ ರಕ್ಷಕ ಮತ್ತು ವನ ಪಾಲಕರಿಗೆ ಕೆಲಸ ಖಾಯಂ ಆಗುವ ಹಾಗೂ ಸ್ಥಳ ಬದಲಾವಣೆ ನಿರೀಕ್ಷಣೆಯಲ್ಲಿ ಇದ್ದೀರಿ. ಕೆಲವರು ತರಬೇತಿ ಅವಧಿಯಲ್ಲಿ ನಿಷ್ಕಾಳಜಿ ತೋರಿಸುವಿರಿ. ಮೇಲಾಧಿಕಾರಿಗಳ ಜೊತೆ ಸಂಯಮದಿಂದ ವರ್ತಿಸಿ. ಹೋಟೆಲ್ ಉದ್ಯಮ ಪ್ರಾರಂಭಿಸಿದರೆ ಉತ್ತಮ. ಪಿತ್ರಾಜಿತ ಆಸ್ತಿ ತಮ್ಮ ಹೆಸರು ಮೇಲೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುವುದು. ಪ್ರೇಮಿಗಳ ಮದುವೆ ಹಿರಿಯರು ಒಪ್ಪಲಿದ್ದಾರೆ. ಮೇಕೆ ಫಾರಂ, ಕೋಳಿ ಫಾರಂ, ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡಲು ಪ್ರಯತ್ನಿಸುವಿರಿ, ಆರ್ಥಿಕ ಸಹಕಾರ ವಿಳಂಬ ಸಾಧ್ಯತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ ರಾಶಿ :
(ಪುನರ್ವಸು 4 ಪುಷ್ಯ ಆಶ್ಲೇಷ)
ರಿಯಲ್ ಎಸ್ಟೇಟ್, ಸಿದ್ದ ಉಡುಪು, ಮಸಾಲೆ ಸಾಂಬಾರ್ ಪದಾರ್ಥ ಉದ್ದಿಮೆದಾರರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ಧಿ. ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮದಿಂದ ಪ್ರಶಂಸೆ ಪಡೆದು ಪ್ರಮೋಷನ್ ಪಡೆಯುವಿರಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಖರ್ಚಿಗೆ ಕಡಿವಾಣ ಹಾಕಿ, ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು. ರೈತಾಪಿ ವರ್ಗದವರಿಗೆ ಧಾನ್ಯಗಳ ಸಗಟು ಹಣದಲ್ಲಿ ಮೋಸ ಆಗುವ ಸಾಧ್ಯತೆ ಇದೆ ಎಚ್ಚರ. ಪ್ರೇಮಿಗಳು ನಡುವಳಿಕೆ ವಿಚಾರದಲ್ಲಿ ಹಿರಿಯರ ಕೋಪಕ್ಕೆ ತುತ್ತಾಗುವರು. ಮದುವೆ ವಿಷಯದಲ್ಲಿ ಬ್ರೋಕರ್ ಬಿಟ್ಟು ನೇರವಾಗಿ ಚರ್ಚಿಸಿದರೆ ಕಾರ್ಯಸಾಧನೆ ಆಗುವುದು. ಒಂದೇ ಕಡೆ ಹೆಚ್ಚಿನ ಸಾಲ ಪಡೆದು ಎಲ್ಲಾ ಸಣ್ಣಪುಟ್ಟ ಸಾಲ ತೀರಿಸುವುದುರ ಬಗ್ಗೆ ಚಿಂತನೆ ಮಾಡುವಿರಿ. ಬ್ಯೂಟಿ ಪಾರ್ಲರ್, ಹೋಟೆಲ್, ಸ್ಟೇಷನರಿ ಮಾಲಕರಿಗೆ ಹಾಗೂ ಕೆಲಸಗಾರರಿಗೆ ಉತ್ತಮ ಧನಲಾಭ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅಲ್ಲಿ ಮುಂದುವರೆಯಿರಿ ಅಭಿವೃದ್ಧಿ ಇದೆ. ನಿಮ್ಮ ಆರೋಗ್ಯ ಹಠಾತ್ ತೊಂದರೆ ಕಾಣುವ ಸಾಧ್ಯತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ:
( ಮಘ, ಪೂರ್ವಫಾಲ್ಗುಣಿ, ಉತ್ತರ ಪಾಲ್ಗುಣಿ 1)
ವಿದೇಶಿ ಮೂಲಗಳಿಂದ ಧನ ಲಾಭ. ಶೃಂಗಾರ ಸಾಮಗ್ರಿಗಳನ್ನು ಮಾರುವವರಿಗೆ ಬೇಡಿಕೆ ಹೆಚ್ಚಾಗಲಿದೆ. ರಾಜಕಾರಣಿಗಳು ತಮ್ಮ ಹಿತೈಷಿಗಳ ಬಗ್ಗೆ ಎಚ್ಚರವಹಿಸಿ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ನಿಮಗೆ ಜಯದ ಜೊತೆ ಧನಲಾಭ. ಅಳಿಯನ ದ್ವಂದ್ವ ನಡವಳಿಕೆಯಿಂದ ಬೇಸರ. ಶೀತ ಬಾಧೆ ಅಥವಾ ಶ್ವಾಸಕೋಶ ತೊಂದರೆ ನಿಮಗೆ ಕಾಡಲಿದೆ. ಸಂಗಾತಿಯ ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಸಹಾಯ ಮಾಡುವಿರಿ. ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಉತ್ತಮ. ಮೀನುಗಾರಿಕೆ, ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ವಿನೂತನ ಮನೆ ಕಟ್ಟುವ ಚಿಂತನೆ ಮಾಡುವಿರಿ. ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಮಾಡುವ ಯೋಚನೆಯಲ್ಲಿ ಇದ್ದೀರಿ. ಹಣದ ಮೂಲ ಮತ್ತು ಸಹಕಾರ ಮೂಲ ಇದ್ದರೂ ಪ್ರಗತಿ ಆಗಲು ವಿಳಂಬ ಆಗುತ್ತಿದೆ ಏಕೆ? ಎಂಬ ಪ್ರಶ್ನೆ ಕಾಡುತ್ತಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ :
(ಉತ್ತರ ಪಾಲ್ಗುಣಿ 2 3 4 ಹಸ್ತ ಚಿತ್ತ 1 2)
ಪಾಲುದಾರಿಕೆ ವ್ಯವಹಾರದಲ್ಲಿ ಹಣ ಕಾಸಿನಿಂದ ಜಗಳ ಸಂಭವ. ಸ್ತ್ರೀಯರಿಗೆ ತವರುಮನೆಯಿಂದ ಆಸ್ತಿ ಸಿಗುವ ವಿಚಾರಕ್ಕಾಗಿ ಸಹೋದರ ಜೊತೆ ಮನಸ್ತಾಪ. ವ್ಯಾಪಾರಸ್ಥರಿಗೆ ಧನಲಾಭ ಅಧಿಕವಾಗುವುದು. ಸಾಲದಿಂದ ಋಣಮುಕ್ತಿ ಹೊಂದುವಿರಿ. ಹೊಸ ಗ್ರಹ ಕಟ್ಟಡ ಪ್ರಾರಂಭ ಚಿಂತನೆ. ಮಕ್ಕಳ ಸಂತಾನದ ಸಂತೋಷದ ಸುದ್ದಿ ಬರುತ್ತದೆ. ಉದ್ಯೋಗಸ್ಥರಿಗೆ ಕಿರಿ-ಕಿರಿ ಮಾಯವಾಗಿ, ಎಲ್ಲಾ ಸಹೋದ್ಯೋಗಿಗಳ ಜೊತೆ ಸಮತೋಲನ ಕಾಪಾಡಿಕೊಳ್ಳುವೆರಿ. ಹೆಣ್ಣುಮಕ್ಕಳ ಮರು ಮದುವೆ ಚಿಂತನೆ. ಕಟ್ಟಿಸಿದ ಮನೆ ಖರೀದಿಸುವ ಚಿಂತನೆ. ಸಾಲ ಸಿಗಲಿದೆ. ಕೃಷಿ ಭೂಮಿ ಖರೀದಿಸುವ ಸಾಧ್ಯತೆ. ಕುಟುಂಬ ಸದಸ್ಯರಲ್ಲಿ ವಿವಾಹ ಕೂಡಿ ಬರುವ ಸಾಧ್ಯತೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಆದಾಯ ಮತ್ತು ಖರ್ಚುಗಳು ಸಮತೋಲನೆ ಸಾಧಿಸುವಿರಿ, ಪ್ರಸಿದ್ಧಿ ಪಡೆದಿರುವ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆ. ಕಲುಷಿತ ನೀರು ಸೇವನೆಯಿಂದ ಆರೋಗ್ಯದಲ್ಲಿ ಏರುಪೇರು ಸಂಭವ. ಬೆಳಿಗ್ಗೆ ಎಳೆನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ, ಇದರಿಂದ ಆರೋಗ್ಯ ತಂಪಾಗಿದ್ದು ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗಲಿದೆ. ರಾಸಾಯನಿಕ ತಂಪಾದ ಪಾನಿಗಳು, ಮದ್ಯಪಾನ, ಧೂಮಪಾನ ತ್ಯಜಿಸಿದರೆ ಒಳಿತು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ:
(ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆಡಳಿತ ಅಧಿಕಾರಿಗೆ ಇನ್ನು ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಹಣದ ಒಳಹರಿವು ಏರಿಕೆಯಾಗಲಿದೆ. ಒಡಹುಟ್ಟಿದವರಿಂದ ಅತಿ ಹೆಚ್ಚು ಸಹಾಯ ಸಿಗಲಿದೆ ತಾಯಿ ಮನೆಯಿಂದ ಆಸ್ತಿ ಸಿಗುವ ಸಾಧ್ಯತೆ. ಆಹಾರದ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ವಾಯು, ಪಿತ್ತಕೋಶದ ಸಮಸ್ಯೆಗಳು ಉಂಟಾಗಬಹುದು. ಬಿಕ್ಕಳಿಕೆ ನಿಮಗೆ ತುಂಬಾ ತೊಂದರೆ ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಬರೆದವರು ಸಂದರ್ಶನ ದಿನಾಂಕಕ್ಕಾಗಿ ಕಾಯುತ್ತಿರುವಿರಿ. ಧಾರ್ಮಿಕ ಕಾರ್ಯದ ಬಗ್ಗೆ ಚರ್ಚೆ ಮಾಡುವಿರಿ. ಮನೆಗಾಗಿ ಪಿಟೋಪಕರಣಗಳ ಖರೀದಿ ಚಿಂತನೆ. ರೂಪಿಸಿರುವ ಕಾರ್ಯಗಳಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಸರ್ಕಾರದ ವತಿಯಿಂದ ಸಾಲದ ಸೌಲಭ್ಯ ಸಿಗಲಿದೆ. ದ್ರವ್ಯ ,ಎಣ್ಣೆ ಮತ್ತು ಇತರ ಎಣ್ಣೆಕಾಳುಗಳ ವ್ಯಾಪಾರಿಗಳಿಗೆ ಧನಲಾಭವಿದೆ. ವಕೀಲರ ಕೀರ್ತಿ ಹೆಚ್ಚಾಗಲಿದೆ, ಧನಲಾಭ ಕೂಡ ಇದೆ. ನಾಟಕ ಕಂಪನಿ, ಚಲನಚಿತ್ರ ಕ್ಷೇತ್ರಗಳ ಕಲಾವಿದರಿಗೆ, ಕಾರ್ಮಿಕ ವರ್ಗದವರಿಗೆ,ಎಲ್ಲಾ ತಂತ್ರಜ್ಞಾನ ವರ್ಗದವರಿಗೆ ಉತ್ತಮ ಧನಲಾಭ ಇದೆ. ತಲೆಸುತ್ತು, ವಾಂತಿ, ಎದೆನೋವು ನಿಷ್ಕಾಳಜಿ ಬೇಡ, ಏಕಾಂಗಿಯಾಗಿ ತಿರುಗಾಟ ಬೇಡ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ:
( ವಿಶಾಖ 4 ಅನುರಾಧ ಜೇಷ್ಠ)
ಸಾವಯುವ ಕೃಷಿ, ಸಂಪ್ರದಾಯಕ ಕೃಷಿಕರಿಗೆ ಉತ್ತಮ ಲಾಭ. ಸರಕಾರದ ವತಿಯಿಂದ ಧನಲಾಭ. ರಾಜಕಾರಣಿಗಳು ಮರಳು ಮಾಫಿಯಾ ಕೇಸಲ್ಲಿ ಸಿಲುಕುವ ಸಂಭವ. ಶಿಕ್ಷಕವೃಂದದವರಿಗೆ ಆರ್ಥಿಕ ಚೇತರಿಕೆ, ಕಟ್ಟಿದ ಮನೆ ಖರೀದಿಸುವ ಚಿಂತನೆ. ಅತಿಥಿ ಉಪನ್ಯಾಸಕರಿಗೆ ವೇತನ ಸಿಗಲಿದೆ. ಅದೇ ಸ್ಥಳದಲ್ಲಿ ಮುಂದುವರಿಯುವುದು ಉತ್ತಮ. ವೃತ್ತಿರಂಗದಲ್ಲಿ ಹಿತಶತ್ರುಗಳು ಇದ್ದರೂ, ಅವರನ್ನು ಮಣಿಸಿ ಜಯ ಸಾಧಿಸುವಿರಿ. ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಗಳ ಒತ್ತಡದಿಂದ ಕೆಲಸದಲ್ಲಿ ತೊಂದರೆ ಹಾಗೂ ಆರೋಗ್ಯದಲ್ಲಿ ಏರುಪೇರು. ಹೊಸ ಉದ್ಯಮ ಪ್ರಾರಂಭ ಮಾಡುವುದು ಉತ್ತಮ. ಇನ್ನು ಸ್ವಲ್ಪ ಶ್ರಮ ಮಾಡಿದರೆ, ಖಂಡಿತವಾಗಿ ಸರ್ಕಾರದ ನೌಕರಿ ಸಿಗುವ ಯೋಗ ಇದೆ. ಹಿರಿಯರ ಅಪ್ಪಣೆಯಿಂದ ಪ್ರೇಮಿಗಳ ಮದುವೆ ಸಂಭವ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳ ಕೆಲಸದಲ್ಲಿ ಅತಂತ್ರ ಸಂಭವ,ಪಾರ್ಟ್ ಟೈಮ್ ಕೆಲಸ ಮಾಡುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ:
(ಮೂಲ ಪೂರ್ವಾಷಾಢ ಉತ್ತರಾಷಾಢ 1)
ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ. ನಿಮ್ಮ ಸಂಗಾತಿಯ ಪ್ರೀತಿಯ ಜೀವನದಲ್ಲಿ ಪ್ರಣಯದ ಸರಸ ಸಲ್ಲಾಪಗಳು ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ. ದಂಪತಿಗಳಿಗೆ ಹಣದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ:
( ಉತ್ತರಾಷಾಢ 2 3 4 ಶ್ರವಣ ಧನಿಷ್ಠಾ 1 2)
ನವದಂಪತಿಗಳಿಗೆ ಆರಂಭದಲ್ಲಿ ಮನಸ್ಸಿಗೆ ಸ್ವಲ್ಪ ಉಲ್ಲಾಸಕರ ವಾತಾವರಣವಿರುತ್ತದೆ. ಹಣಕಾಸಿನ ಸಮಸ್ಯೆ ಕಾಡಲಿದೆ. ನಿವೇಶನ ಖರೀದಿಸುವ ಯೋಗ ಕೂಡಿ ಬರಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸಮಾಚಾರ ದೊರೆಯುತ್ತದೆ. ಸಾರ್ವಜನಿಕ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತುಂಬಾ ಕಿರಿಕಿರಿ. ಗುತ್ತಿಗೆ ಆಧಾರಿತ ನಿಯೋಜನೆಗೊಂಡಿರುವ ಉದ್ಯೋಗಿಗಳಿಗೆ ಕೆಲಸದಲ್ಲಿ ಕಾಯಂ ಆಗುವ ಅವಕಾಶ ಇದೆ. ಆಭರಣ, ವಜ್ರದ ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗುವುದು, ನಿಗದಿತ ಸಮಯದಲ್ಲಿ ಐಟಿ ರಿಟರ್ನ್ಸ್ ಮಾಡಿ. ನಿವೇಶನ ಅಥವಾ ಜಮೀನಿನ ಮೇಲೆ ಹಣ ಹೂಡುವುದು ಒಳಿತು. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಲಾಭವಾಗುವುದು. ಗ್ರನೈಟ್ಸ್ ಕಂಪನಿ ಮಾಲಕರಿಗೆ ಲಾಭದಲ್ಲಿ ಏರಿಳಿತ. ಎಲ್ಲಾ ಮೂಲಗಳಿಂದ ಸಂಪತ್ತು ಕ್ರೋಡೀಕರಿಸಲು ಪ್ರಯತ್ನಿಸುವಿರಿ. ಮಕ್ಕಳ ಮದುವೆಗೆ ಒಡವೆ ಖರೀದಿಸುವಿರಿ. ಸಿದ್ಧಪಡಿಸಿದ ಆಹಾರ ಬೇಡಿಕೆ ಹೆಚ್ಚಾಗಲಿದೆ, ಬೇರೆ ಪ್ರದೇಶದಲ್ಲಿ ವ್ಯವಹಾರ ವಿಸ್ತರಿಸುವ ಸಾಧ್ಯತೆ. ಗಾರ್ಮೆಂಟ್ಸ್ ಕಂಪನಿ ಮಾಲಕರಿಗೆ ನಿಮ್ಮ ಉದ್ಯಮ ಪ್ರಗತಿ. ನಿರಾಶ್ರಿತರ ಮಕ್ಕಳಿಗೆ ಆಶ್ರಯ ನೀಡುವ ಯೋಜನೆ ರೂಪಿಸುವಿರಿ. ವೃದ್ಧಾಶ್ರಮಕ್ಕೆ ಧನಸಹಾಯ ನೀಡುವಿರಿ. ಕಲ್ಯಾಣ ಯೋಜನೆ ಧನಸಹಾಯ ಸಾಧ್ಯತೆ. ರಾಜಕಾರಣಿಗಳಿಗೆ ಉನ್ನತ ಮೂಲದಿಂದ ಪದವಿ ಗ್ರಹಣ ಪ್ರಾಪ್ತಿ. ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ಮನೋವೇದನೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ:
( ಧನಿಷ್ಠ 3 4 ಶತಭಿಷಾ ಪೂರ್ವಭಾದ್ರ 1 2 3)
ಪ್ರಸನ್ನತೆಯಿಂದ ಬೆಳಗಿನ ಜಾವ ಕುಲದೇವರ ಪ್ರಾರ್ಥನೆ ಮಾಡುತ್ತಾ ಕೆಲಸ ಪ್ರಾರಂಭಿಸಿ. ನಗು ತುಂಬಿದ ಮುಖದೊಂದಿಗೆ ನಿಮ್ಮ ಸಂಗಾತಿ ಪ್ರತಿಕ್ಷಆಗುವಳು. ನಿಮ್ಮ ಸಂಗಾತಿ ಉಲ್ಲಾಸ ಹಾಗೂ ಚೈತನ್ಯದಲ್ಲಿ ಇರುವಂತೆ ಮಾಡುತ್ತಾರೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಸಂಗಾತಿಯ ಮಾರ್ಗದರ್ಶನ ಪಡೆಯಿರಿ. ಹಿರಿಯ ಅಧಿಕಾರಿಯ ಸಹಕಾರ ಸಿಗಲಿದೆ. ಬಂಧು-ಬಳಗ ಮತ್ತು ನೆರೆಹೊರೆಯವರೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಯಲಿವೆ. ಆಲೋಚನೆ ದೃಷ್ಟಿ ನಿಲುವಿನಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ. ನಿಮಗೆ ಉದ್ಯೋಗದ ಬಡ್ತಿ ಸಿಗಬಹುದು. ಆತುರತೆ ಬೇಡ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಭೂಮಿ ಖರೀದಿಸಲು ಹೂಡಿಕೆ ಮಾಡಿ. ಪ್ರೇಮಿಯೊಡನೆ ಮನಮೋಹಕ ಪ್ರವಾಸಿ ತಾಣಗಳಿಗೆ ತೆರಳಲು ಯೋಜನೆ ರೂಪಿಸುವರು. ನಿಮ್ಮ ಶುಭರಾತ್ರಿ ಕಳೆಯಿರಿ. ಸಾರ್ವಜನಿಕ ಅಥವಾ ಸಹೋದ್ಯೋಗಿಗಳ ಜೊತೆ ವಾಗ್ವಾದಗಳು ಸಂಘರ್ಷಗಳು ಬೇಡ. ಕೆಲವೊಮ್ಮೆ ನಿಮ್ಮ ಮುಂಗೋಪ ಮತ್ತು ಕೆಟ್ಟ ಮಾತುಗಳು ನಿಮಗೆ ಮನಶ್ಯಾಂತಿ ಹಾಳು ಮಾಡುವವು. ಈ ದಿನದ ಉತ್ತಮ ನಿರೀಕ್ಷಿತ ಧನಲಾಭ ಇದೆ. ಕಾಮ, ಮದ, ಮೋಹ, ದಾಹ ನಿಯಂತ್ರಣ ಇದ್ದರೆ ತುಂಬ ಒಳಿತು. ಹೊಸ ಉದ್ಯಮ ಉದಯವಾಗಲಿದೆ. ಸದೃಢ ಸಾಮರ್ಥ್ಯ ಮತ್ತು ಉತ್ಸಾಹದೊಂದಿಗೆ ನೀವು ಯೋಜನೆ ರೂಪಿಸುವಿರಿ. ಒಡಹುಟ್ಟಿದವರು ಅಥವಾ ಆತ್ಮೀಯರು ವಿದೇಶದಿಂದ ಆಗಮಿಸುವರು. ಸ್ನೇಹಿತರಿಂದ ಧನಲಾಭ ಸಹಾಯ ಮಾಡಲಿದ್ದಾರೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ:
( ಪೂರ್ವಭಾದ್ರಪದ 4 ಉತ್ತರಭಾದ್ರಪದ ರೇವತಿ)
ಗೃಹಕಾರ್ಯ ಪೂರ್ಣಗೊಳಿಸುವಿಕೆ ಮತ್ತು ಹೊಸ ಉದ್ಯೋಗ ಪ್ರಾರಂಭಿಸಲು ಸೂಕ್ತ ಸಮಯ. ಎಲ್ಲಾ ತರಹದ ವ್ಯಾಪಾರಸ್ಥರಿಗೆ ಫಲಪ್ರದವಾಗಿರುತ್ತದೆ. ನಿಮ್ಮ ಹಳೆಯ ಗಾಯ ತೀವ್ರ ಸಂಕಟ ತರಲಿದೆ. ಸಂಗಾತಿಗಾಗಿ ಅಮೂಲ್ಯ ಉಡುಗೊರೆ ನೀಡುವಿರಿ. ದಾಂಪತ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ಬಟ್ಟೆ, ಗಿರಣಿ, ಸ್ಟೇಷನರಿ, ಕಿರಾಣಿ, ಪ್ಲಿವುಡ್, ವ್ಯಾಪಾರಸ್ಥರಿಗೆ ಉತ್ತಮ ಧನಲಾಭ ವಿದೆ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಉದ್ಯೋಗದ ಬದಲಾವಣೆ ಸಾಧ್ಯತೆ, ಹಣಕಾಸಿನಲ್ಲಿ ಅತಂತ್ರ ಮುಂದುವರೆಯಲಿದೆ. ವಾಹನ ಖರೀದಿ. ಮಕ್ಕಳ ಮದುವೆಗಾಗಿ ಸಿದ್ಧತೆ ಮಾಡಿಕೊಳ್ಳುವಿರಿ. ತವರು ಮನೆಗೆ ಹೋದ ಹೆಂಡತಿ ಮರಳಿ ಮನೆಗೆ ಬರುವ ಸಾಧ್ಯತೆ. ಮದುವೆಯಾಗಿ ತುಂಬಾ ವರ್ಷ ಆಯಿತು, ಬಂಜೆತನ ಕಾಡುತ್ತಿದೆ, ವೈದ್ಯರ ಸಲಹೆ ಪಡೆದರೆ ಉತ್ತಮ, ದೈವಾನುಗ್ರಹದಿಂದ ಐವಿಎಫ್ ಮಕ್ಕಳು ಪಡೆಯಬಹುದು. ಹಿರಿಯರ ಮಾರ್ಗದರ್ಶನದಲ್ಲಿ ಪ್ರೇಮಿಗಳ ಮದುವೆ ಸಾಧ್ಯತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});