Connect with us

Dvgsuddi Kannada | online news portal | Kannada news online

ಭಾನುವಾರ ರಾಶಿಭವಿಷ್ಯ

ಪ್ರಮುಖ ಸುದ್ದಿ

ಭಾನುವಾರ ರಾಶಿಭವಿಷ್ಯ

 • ಭಾನುವಾರ ರಾಶಿಭವಿಷ್ಯ ಜನವರಿ
  17_01_2021
 • ಸೂರ್ಯೋದಯ: 06:44 AM, ಸೂರ್ಯಸ್ತ: 06:12 PM
 • ಶಾರ್ವರೀ ನಾಮ ಸಂವತ್ಸರ
  ಪುಷ್ಯ ಮಾಸ ಶುಕ್ಲ ಪಕ್ಷ
  ಹೇಮಂತ ಋತು
 • ತಿಥಿ: ಚೌತಿ ( 08:08 )
  ನಕ್ಷತ್ರ: ಶತಭಿಷ( 06:09 )
  ಯೋಗ: ವರಿಯಾನ್( 18:32 )
  ಕರಣ: ವಿಷ್ಟಿ( 08:08 )
  ಬವ( 20:36 )
 • ರಾಹು ಕಾಲ: 04:30 – 06:00
  ಯಮಗಂಡ: 12:00 – 1:30
  ಗುಳಿಕ ಕಾಲ:03:00_04:300

ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ: ಕೃಷಿಕರು, ಉದ್ಯಮದಾರರು ಕೆಲವು ಅಡೆತಡೆಗಳನ್ನುಎದುರಿಸಬೇಕಾಗುತ್ತದೆ. ಮಕ್ಕಳ ಆರೋಗ್ಯ ಚೇತರಿಕೆ ಆಗಲಿದೆ. ಮಾತಾಪಿತೃ ಕಾಳಜಿ ಮಾಡಲೇಬೇಕಾದ ಪ್ರಸಂಗ ಬರುವುದು. ಆರ್ಥಿಕ ನಷ್ಟ ಪರಿಹರಿಸಲಾಗುವುದು. ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಕೊಳ್ಳುವಿರಿ. ಉದ್ಯೋಗ ನಿಮಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಪ್ರೀತಿಯ ಪ್ರಣಯ ಜೀವನದಲ್ಲಿ ಸ್ವಲ್ಪ ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿದೆ. ಮನೆಯ ನಿರ್ಮಾಣಕ್ಕಾಗಿ ಹಣ ಶೇಖರಣೆ ಮಾಡುವಿರಿ. ಆಕಸ್ಮಿಕ ಖರ್ಚು ಬರುವ ಸಾಧ್ಯತೆ. ಸಮಾಜ ಸೇವಕರು, ರಾಜಕೀಯ ಮುತ್ಸದ್ದಿಗಳು ನಿಮ್ಮ ಕೆಲಸ ಕ್ಷೇತ್ರದಲ್ಲಿ ಪ್ರಶಂಸಿಸಲಾಗುತ್ತದೆ. ಉದ್ಯೋಗಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ, ಗುತ್ತಿಗೆದಾರರಿಗೆ ಧನಾಗಮದಿಂದ ಕಾರ್ಯಾನುಕೂಲಕ್ಕೆ ಬಲ ಬರಲಿದೆ. ಹೊಸ ಟೆಂಡರ್ ಸಿಗುವ ಭಾಗ್ಯ ನಿಮ್ಮದಾಗಲಿದೆ. ನೋಡಿ ಹೋದ ವರನ ಮನೆಯಿಂದ ಮದುವೆ ಸಿಹಿ ಸುದ್ದಿ ಸಿಗಲಿದೆ.ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ: ಹೆಲ್ಮೆಟ್ ಧರಿಸದೆ ಪ್ರಯಾಣ ಬೇಡ. ಸಾಲಸಿಗುವಸಾಧ್ಯತೆ.ಕುಟುಂಬದಲ್ಲಿ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಪ್ರಾರಂಭಿಸುವ ಯೋಜನೆಯು ಚೇತರಿಕೆ ಹೆಜ್ಜೆ ಮೂಡಲಿದೆ. ನಿಮ್ಮ ಇಡೀ ಕುಟುಂಬ ಪ್ರಯೋಜನ ಪಡೆಯುತ್ತದೆ. ಹೊಸ ವ್ಯವಹಾರಗಳನ್ನುಪ್ರಾರಂಭಿಸಬದು. ವ್ಯರ್ಥ ಕಾಲಹರಣ ತಪ್ಪಿಸಿ ಇಲ್ಲದಿದ್ದರೆ ಆರ್ಥಿಕ ಸಮತೋಲನ ಎದುರಿಸಬೇಕಾಗುವುದು. ಅಧಿಕಾರಿಗಳು ಕೆಲಸದ ವಿಚಾರದಲ್ಲಿ ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ, ಬಡ್ತಿ ನೀಡುವ ವಿಳಂಬ ಸಾಧ್ಯತೆ ಇದೆ. ವಿವಾದಗಳಿಂದ ಕುಟುಂಬದಲ್ಲಿ ಮನಸ್ತಾಪ. ಸಮಾಜಕ್ಕಾಗಿ ನೀಡಿರುವ ದೇಣಿಗೆ ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಪ್ರೇಮಿಗಳಿಗೆ ಸಂಸಾರದಲ್ಲಿ ಹಿರಿಯರ ಸಲಹೆ ಪಾಲಿಸುವುದು ಅಗತ್ಯವಿರುತ್ತದೆ. ತಪ್ಪಿಹೋದ ಮದುವೆಯ ಅವಕಾಶಗಳು ಮತ್ತೆ ಸಿಗಲಿವೆ. ತಾವು ನೀಡಿರುವ ಉದ್ಯೋಗದ ಸಂದರ್ಶನ ಕರೆ ಬರುವ ಸಾಧ್ಯತೆ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಸಂಭವ.
ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ನಿವೇಶನ ಖರೀದಿಯಲ್ಲಿ ಗೊಂದಲ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ: ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.ರಾಜಕಾರಣಿಗಳು, ಸಮಾಜಸೇವಕರು ಕ್ಷೇತ್ರದಲ್ಲಿ ಅಪಸ್ವರ. ಹಿತೈಷಿಗಳಿಂದ ಗೊಂದಲ. ನವ ಯುವಕರಿಗೆಕ್ಷೇತ್ರದಲ್ಲಿ ಹೊಸ ಆಲೋಚನೆಯು ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಪ್ರೇಮಿಗಳಿಗೆ ವಿರೋಧಾಭಾಸದ ಸ್ಥಿತಿ ಉದ್ಭವಿಸಬಹುದು. ಹಿರಿಯರ ಸಹಕಾರ ನಿಮಗೆ ಅನುಕೂಲಕರವಾಗಿರುವುದಿಲ್ಲ. ಉದ್ಯೋಗ ಗಿಟ್ಟಿಸುವುದರಲ್ಲಿ ಗಮನ ಕೊಡಿ. ನಿಮ್ಮ ಸಹೋದರನೊಂದಿಗಿನ ಸಂಬಂಧಗಳು ಆಸ್ತಿ ವಿಚಾರಕ್ಕಾಗಿ ಮನಸ್ತಾಪ ಸಾಧ್ಯತೆ. ಸಹೋದರಿಯ ಸಂಬಂಧ ಸುಧಾರಿಸುತ್ತವೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿದ್ದು, ಪ್ರಣಯ ರಾತ್ರಿ ಕಳೆಯುವ ಸಾಧ್ಯತೆ. ಹಿರಿಯ ರಾಜಕಾರಣಿಗಳು ನಿಮ್ಮ ಪ್ರಭಾವ ಮತ್ತು ಖ್ಯಾತಿ ಹೆಚ್ಚಾಗುತ್ತದೆ.ಅನಗತ್ಯ ಅನುಯಾಯಿಗಳಿಂದ ದೂರವಿದ್ದಷ್ಟೂ ಉತ್ತಮ.ಅಕ್ಕಪಕ್ಕದ ಆಸ್ತಿ ಮಾಲೀಕರ ಕಡೆಯಿಂದ ಮನಸ್ತಾಪ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ: ರಾಜಕಾರಣಿಗಳು ಸಮಾಜಸೇವಕರು ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆ. ಸೃಜನಶೀಲ ಜನರೊಂದಿಗೆ ಒಡನಾಟ. ದಾನ ಮತ್ತು ಧರ್ಮ ಸಾಮರಸ್ಯವು ಹೆಚ್ಚಾಗುತ್ತದೆ. ವೃತ್ತಿರಂಗದಲ್ಲಿ ಉತ್ತಮ ವಾತಾವರಣ ಸೃಷ್ಟಿ. ಸಾರ್ವಜನಿಕ ಇಲಾಖೆಯ ಉದ್ಯೋಗಿಗಳಿಗೆ ನಿಮ್ಮೊಂದಿಗೆ ಕೆಲಸ ಮಾಡುವ ಜನರು ನಿಮ್ಮನ್ನು ಸಹಕರಿಸುತ್ತಾರೆ. ನಿಮ್ಮ ಸ್ವಭಾವ ಮತ್ತು ನಡವಳಿಕೆ ಆಕರ್ಷಕವಾಗಿರುತ್ತದೆ, ಜೊತೆಗೆ ಕೆಲಸದ ಜವಾಬ್ದಾರಿ ನಿಮ್ಮ ಹೆಗಲ ಮೇಲೆಬೀಳಲಿದೆ.ಪಾಲುದಾರಿಕೆಯಲ್ಲಿ ಮಾಡಿದ ವ್ಯವಹಾರವು ಲೆಕ್ಕಪತ್ರದಲ್ಲಿ ಏರುಪೇರು. ಸ್ವತಂತ್ರ ನಿರ್ವಹಣೆಲಾಭದಾಯಕವಾಗಿರುತ್ದೆಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರದಲ್ಲಿ ಮನಸ್ತಾಪ. ಕುಟುಂಬ ಸದಸ್ಯರ ಮದುವೆ ಚಿಂತನೆ. ವಿಚ್ಛೇದನ ಅಥವಾ ವಿಧವೆ ಹೆಣ್ಣುಮಕ್ಕಳ ಕಂಕಣಭಾಗ್ಯ ಚಿಂತನೆ.
ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ: ದೇವಸ್ಥಾನ ಜೀರ್ಣೋದ್ಧಾರದ ಚಿಂತನೆ.ನೀವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ಬೇರೊಬ್ಬರ ಕಷ್ಟ ಸ್ಪಂದಿಸಿದಾಗ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ನೀವು ತುಂಬಾ ಅದೃಷ್ಟವಂತರು.ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಪ್ರೀತಿಪಾತ್ರ ನಿಮ್ಮನ್ನು ಬೆಂಬಲಿಸುತ್ತದೆ. ನೀವು ಹಣದ ವಿಚಾರದಲ್ಲಿ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳುವಿರಿ. ಕೋರ್ಟು- ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪು ಹೊರಬೀಳಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿರುತ್ತದೆ ಮದುವೆ ವಿಳಂಬ ಏಕೆ? ಎಂಬ ಪ್ರಶ್ನೆ ಕಾಡುತ್ತಿದೆ. ಮಗುವಿನ ಆರೋಗ್ಯದಲ್ಲಿನ ಆತಂಕ ಪರಿಹಾರವಾಗುವುದು. ಸಾಲದಿಂದ ಋಣಮುಕ್ತಿ ಆಗುವ ದಿನ ಹತ್ತಿರದಲ್ಲಿದೆ. ಕುಟುಂಬದೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ, ಈಗ ಆಸ್ತಿ ಪಾಲುದಾರಿಕೆ ಚರ್ಚೆಯಾಗಲಿದೆ. ಸಹೋದರ ಸಹೋದರಿಯರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಸಂಗಾತಿಯಿಂದ ಹೆಚ್ಚಿನ ಸಹಕಾರವಿಲ್ಲವಾದರೂ, ಯಾವುದೇ ಅಡೆತಡೆ ಇಲ್ಲದೆ ಜೀವನ ಸಾಗುವುದು.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ: ಏಕ ಪುತ್ರನ ಬಗ್ಗೆ ಚಿಂತನೆ ಕಾಡಲಿದೆ.ವೃತ್ತಿರಂಗದಲ್ಲಿ ಎಲ್ಲಾ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆವಿರಿ. ಮಗುವಿನ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗುತ್ತದೆ. ಸಂಗಾತಿಯ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ, ಅವರ ಸಲಹೆದಿಂದ ಹೊಸ ಉದ್ಯಮ ಪ್ರಾರಂಭ. ವ್ಯಾಪಾರ ಪ್ರಗತಿ ಹೆಚ್ಚಿಸುತ್ತದೆ. ಸೂಕ್ಷ್ಮ ಉದ್ಯೋಗಿಗಳು ಏಕಾಗ್ರತೆಯಿಂದ ಕೆಲಸ ಮಾಡಬೇಕಾಗಿದೆ.ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಉದ್ಯೋಗ ಕ್ಷೇತ್ರದಲ್ಲಿ ವರ್ಗಾವಣೆ ಪ್ರಮೋಷನ್ ಭಾಗ್ಯ. ವ್ಯವಹಾರದಲ್ಲಿ ಲಾಭಗಳಿಸಿ ಸಾಲದಿಂದ ಋಣಮುಕ್ತಿ. ಹೊಸ ಸ್ನೇಹಿತರ ಪರಿಚಯ ಸಾಧ್ಯತೆ. ಕೆಲವೊಮ್ಮೆ ಒತ್ತಡಗಳೂ ನಿಮ್ಮನ್ನುಮಾನಸಿಕ ಖಿನ್ನತೆ ಸಾಧ್ಯತೆ. ಉದ್ಯೋಗಿಗಳು ಮೇಲಾಧಿಕಾರಿ ಕಡೆ ಶ್ರದ್ಧೆ ತೋರಿಸಬೇಕಾಗಬಹುದು.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ: ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ. ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ. ನಿಮ್ಮ ಸಂಗಾತಿಯ ಪ್ರೀತಿಯ ಜೀವನದಲ್ಲಿ ಪ್ರಣಯದ ಸರಸ ಸಲ್ಲಾಪಗಳು ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ. ದಂಪತಿಗಳಿಗೆ ಹಣದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ. ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ: ವ್ಯಾಪಾರಸ್ಥರಿಗೆ ಲಾಭ ಮಧ್ಯಮ. ಶುಭಮುಂಜಾನೆ ವ್ಯಾಪಾರ ಪ್ರಾರಂಭಿಸಿ.ಮಿಶ್ರ ಫಲ ದೊರೆಯುವ ದಿನ. ಮನೆಯಿಂದ ನಿರ್ಗಮಿಸುವಾಗ ಗ್ಯಾಸ್ ಸಿಲಿಂಡರ್ ಪರೀಕ್ಷಿಸಿ. ಶಿರಸ್ತ್ರಾಣ (ಹೆಲ್ಮೆಟ್) ಭದ್ರತೆಯೊಂದಿಗೆ ವಾಹನ ಚಲಾಯಿಸಿ. ಕಚೇರಿಯಿಂದ ಬೇಗ ನಿರ್ಗಮಿಸಿ ಬೇಗ ಕುಟುಂಬ ಸೇರಿ. ಪ್ರೇಮಿಗಳಲ್ಲಿ ಹೊಸ ಶಕ್ತಿ ಸಂವಹನ ನಡೆಯಲಿದ್ದು, ಹಿರಿಯರು ಮದುವೆ ಚರ್ಚೆ ಮಾಡಲಿದ್ದಾರೆ. ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ ಸಂಭವ. ರಿಯಲ್ ಎಸ್ಟೇಟ್, ಗುತ್ತಿಗೆದಾರರಿಗೆ ಆರ್ಥಿಕ ಲಾಭ ಇರುತ್ತದೆ, ಆದರೆ ಬರುವ ಲಾಭ ಅಡತಡೆ ಸಂಭವ. ಹೆಚ್ಚಿದ ಖರ್ಚಿನಿಂದಾಗಿ, ಸಾಲದ ಸಮಸ್ಯೆ ಬೆಳೆಯುತ್ತಿದೆ. ನಿವೃತ್ತರು ಕುಟುಂಬ ಕಲಹಗಳು ಎದುರಿಸಬೇಕಾಗುವುದು, ಕೆಲವೊಬ್ಬರಿಗೆ ಏಕಾಂಗಿತನ. ಸ್ತ್ರೀ ಸಂಘಟನೆ ಹೊಸ ಉದ್ಯಮ ಪ್ರಾರಂಭದ ಚಿಂತನೆ. ಉದ್ಯೋಗ ಬದಲಾವಣೆ ಬೇಡ, ಅದೇ ಕ್ಷೇತ್ರದಲ್ಲಿ ತೊಡಗುವುದು ಉತ್ತಮ. ರಾಜಕೀಯ ವರ್ಗದಲ್ಲಿ ಚಾಣಕ್ಷತನ ರಾಜಕಾರಣಿಗೆ ಪದವಿ ತಪ್ಪುವ ಸಾಧ್ಯತೆ, ಹಿತೈಷಿಗಳ ಬಗ್ಗೆ ಜಾಗ್ರತೆ ಇರಲಿ. ನವ ಯುವಕರು ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳಬಹುದು. ಹಠಾತ್ ಮದುವೆ ಚರ್ಚೆ ಬರಲಿದೆ. ಸಂಗಾತಿಯೊಡನೆ ಬಹುಮುಖ್ಯವಾದ ವಿಷಯದ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ.
ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ: ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಜಾಮೀನು ನೀಡಬೇಡಿ. ಯಾವುದೇ ವಾದ ವಿವಾದಗಳ ಮಾಡದೆ ಆಸ್ತಿ ಪಾಲುದಾರಿಕೆ ಮಾಡಿಕೊಳ್ಳುವುದು ಉತ್ತಮ. ದುಷ್ಟ ಜನರ ಸಹವಾಸ ಸಿಲುಕದೆ ಮುಂದುವರಿಯಿರಿ. ನಿಮ್ಮಲ್ಲಿ ಕೌಶಲ್ಯ ಹಾಗೂ ಸಾಮರ್ಥ್ಯವಿದ್ದು ಅಸಾಧ್ಯವಾದದ್ದು ಕೂಡಾ ನಿಮ್ಮಿಂದ ಸಾಧ್ಯವಾಗಲಿದೆ. ಉತ್ತಮ I ಹೃದಯವಂತಿಕೆ ಸಂಗಾತಿಯೊಂದಿಗೆ ಸಾಮರಸ್ಯ ಇರುತ್ತದೆ, ಅದು ಭವಿಷ್ಯದಲ್ಲಿ ಪ್ರಯೋಜನ ನಿಮಗಾಗಲಿದೆ. ರಾಜಕಾರಣಿಗಳು, ಅಧಿಕಾರಿಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ ಮತ್ತು ಯೋಜನೆ ಆರಂಭಿಸಲು ಸಹಾಯ ಮಾಡುತ್ತಾರೆ. ದೇವಸ್ಥಾನ ನಿರ್ಮಾಣ ಕಾರ್ಯಗಳಲ್ಲಿ ಆಸಕ್ತಿ ತೋರಿಸುವಿರಿ. ಸಿದ್ದ ಉಡುಪು ಮಾರಾಟ, ಕಿರಾಣಿ ,ಸ್ಟೇಷನರಿ ವ್ಯಾಪಾರಸ್ಥ ಮಾಲಕರಿಗೆ ಗಣನೀಯ ಆದಾಯವನ್ನು ಗಳಿಸುತ್ತವೆ ಆದರೆ ಆದಾಯಕ್ಕೆ ಅನುಗುಣವಾಗಿ ಖರ್ಚು ಹೆಚ್ಚಾಗುತ್ತದೆ. ಅಪೇಕ್ಷಿತ ಯಶಸ್ಸನ್ನು ಸಾಧಿಸಲು ತಂತ್ರಜ್ಞಾನ ಪದವಿ, ಕೃಷಿ ಪದವಿ ಮತ್ತು ಯಾವುದೇ ಪದವಿ ಪಡೆದ ಯುವಕರು ಹೆಚ್ಚು ಶ್ರಮಿಸಬೇಕಾಗುತ್ತದೆ. ಸಂದರ್ಶನದ ಫಲಿತಾಂಶಕ್ಕಾಗಿ ಕಾಯುತ್ತಿರುವಿರಿ. ನೋಡಿ ಹೋಗಿರುವ ವರನ ಮನೆಯ ಕಡೆ ಸುದ್ದಿಗಾಗಿ ಕಾಯುತ್ತಿರುವಿರಿ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

​ಮಕರ ರಾಶಿ
ಸಹೋದರ – ಸಹೋದರಿಯರಿಂದ ನಿಮ್ಮ ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು. ವ್ಯಾಪಾರ ಸಹವರ್ತಿಗಳಿಂದ ಮನಸ್ತಾಪ ಸಂಭವ. ಮೇಲಾಧಿಕಾರಿ ಜೊತೆ ಮನಸ್ತಾಪದಿಂದಾಗಿ ಇಡೀ ದಿನವನ್ನು ಆತಂಕದಿಂದ ಕಳೆಯಬಹುದು. ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಶತ್ರುಗಳು ನಿಮಗೆ ತೊಂದರೆ ಉಂಟುಮಾಡಬಹುದು, ಏಕಾಂಗಿ ಓಡಾಟ ಬೇಡ, ಜಾಗ್ರತೆ ಇರಲಿ. ಸಮಾಜ ಸೇವಕರು ಮತ್ತು ರಾಜಕಾರಣಿಗಳು ನಿಮ್ಮ ಕ್ಷೇತ್ರದಲ್ಲಿ ಕೆಲಸದ ಬಗ್ಗೆ ಗಮನಹರಿಸಿ, ಇದರಿಂದ ಮುಂದಿನ ದಿನ ನಿಮಗೆ ಸೌಭಾಗ್ಯ ಸಿಗಲಿದೆ. ಅಧಿಕಾರಿಗಳು ರಾಜಕೀಯ ಮತ್ತು ವಿವಾದಗಳಿಂದ ದೂರವಿರಿ. ಸಂಗಾತಿಯೊಂದಿಗಿನ ಒಡನಾಟ ಹೆಚ್ಚಾಗುತ್ತದೆ, ಲಘು ಪ್ರವಾಸ ಮಾಡುವ ಸಂಭವ. ಏಕೈಕ ಮಗನ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಂತುಹೋದ ಮದುವೆ ಮರು ಚರ್ಚೆ ಭಾಗ್ಯ ಸಿಗಲಿದೆ.ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯ ಲಾಭವಾಗಲಿದೆ. ರಾತ್ರಿ ಸಮಯದಲ್ಲಿ ಸಂಗಾತಿಯ ಉತ್ತಮ ಬೆಂಬಲದಿಂದಾಗಿ ತೃಪ್ತಿ ಇರುತ್ತದೆ. ಪತ್ನಿಯ ಸಹಕಾರದಿಂದ ಗೃಹನಿರ್ಮಾಣ ಸಾಧ್ಯತೆ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

​ಕುಂಭ ರಾಶಿ
ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ರಿಯಲ್ ಎಸ್ಟೇಟ್ , ಎಲ್ಲಾ ನಮೂನೆಯ ಗುತ್ತಿಗೆದಾರರ ವ್ಯವಹಾರದಲ್ಲಿ ನಿರಂತರ ಲಾಭ ಇರುತ್ತದೆ. ಹೊಸ ಟೆಂಡರ್ ಸಿಗುವ ಭಾಗ್ಯ. ಪಾಲುದಾರರಿಂದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ವ್ಯವಹಾರದ ಕ್ಷೇತ್ರದಲ್ಲಿ ಹಣಕಾಸಿನ ತೊಂದರೆ ಬರುವ ಸಾಧ್ಯತೆ. ಹಿರಿಯರ ಸಹಕಾರ ಪಡೆಯದೆ ಖರ್ಚು ತೊಂದರೆಗಳಿಗೆ ಕಾರಣವಾಗಬಹುದು. ಸಂಗಾತಿಯೊಂದಿಗೆ ಪ್ರಯಾಣ ಸಾಧ್ಯ. ಹೊಸ ಉದ್ಯಮ ಆರಂಭಿಸಲು ಸಮಯ ಒಳ್ಳೆಯದು. ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ತಂತ್ರಜ್ಞಾನ ಪದವಿ ಹೊಂದಿದವರು ನಿರೀಕ್ಷೆಯ ಫಲ ಮುನ್ನಡೆಗೆ ಸಾಧಕವಾಗಲಿದೆ. ವಿದೇಶ ಪ್ರವಾಸ ಭರದಿಂದ ತಯಾರಿ ನಡೆಯಲಿದೆ. ಶ್ರದ್ಧೆ ಭಕ್ತಿ ಪರಿಶ್ರಮನಿಂದಾಗಿ ಸಾಫಲ್ಯ ಸಿಗಲಿದೆ. ಯುವಕ-ಯುವತಿಯರ ಮರುಮದುವೆ ಚರ್ಚೆ ನಡೆಯಲಿದೆ.

​ಮೀನ ರಾಶಿ
ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಸಮಾಧಾನವಾಗಿ ಕರ್ತವ್ಯ ನಿರ್ವಹಿಸಿ. ತಾಳ್ಮೆ ಮತ್ತು ನಮ್ರತೆಯಿಂದ ಕೆಲಸ ಮಾಡಿ. ಉದ್ಯೋಗ ಹೊಂದಿರುವ ಜನರು ಮಾನಸಿಕವಾಗಿ ಖಿನ್ನತೆಗೊಳಗಾಗುವುದು. ಸ್ತ್ರೀಯರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ದಂಪತಿಗಳಿಗೆ ಸಂತಾನಭಾಗ್ಯ . ಗರ್ಭಿಣಿಯರಿಗೆ ವಿಶ್ರಾಂತಿ ಅವಶ್ಯಕವಾಗಿದೆ. ಒಂದೇ ಒಂದು ತಪ್ಪಿನಿಂದ ಕೆಲಸದಿಂದ ವಜಾ ಮಾಡಲಾಗಿದ್ದು, ಮರಳಿ ಸೇರುವುದಕ್ಕಾಗಿ ಹೋರಾಟ ಮಾಡುವಿರಿ. ಇತರ ಸಹೋದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಮನಸ್ಥಾಪದೊಂದಿಗೆ ನಿಮಗೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ಕೆಲಸದ ಕೌಶಲ್ಯದಿಂದ ನೀವು ಸಂಜೆಯ ಹೊತ್ತಿಗೆ ಎಲ್ಲರ ಮನಸ್ಸು ಗೆಲ್ಲುವಿರಿ. ಅಧಿಕಾರಿಯ ಮನಸ್ಸು ಗೆಲ್ಲುವಿರಿ. ಮಾತಾಪಿತೃ ಸಂಬಂಧವು ಸುಧಾರಿಸುತ್ತದೆ. ಪ್ರೇಮಿಗಳ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ಹೊಸ ಉದ್ಯೋಗ ಪಡೆಯುವ ಸಾಧ್ಯತೆ. ಸಂದರ್ಶನದ ಪ್ರತಿ ಸಿಗಲಿದೆ. ಆಕಸ್ಮಿಕ ಹಳೆಯ ಸಂಗಾತಿ ಸಿಗುವಳು. ದಂಪತಿಗಳಿಗೆ ಸಂತಾನದ ಸಮಸ್ಯೆ. ಮದುವೆ ವಿಳಂಬ ಏಕೆ? ಸಮಸ್ಯೆ ಕಾಡಲಿದೆ.
ಜಾತಕ ಆಧಾರ, ಮುಖಲಕ್ಷಣ, ಹಸ್ತಸಾಮುದ್ರಿಕೆ, ಜನ್ಮದಿನಾಂಕ, ಜನ್ಮ ವಾರದ ಮೇಲೆ ನಿಮ್ಮ ಸಮಸ್ಯೆಗಳಾದ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});