Connect with us

Dvgsuddi Kannada | online news portal | Kannada news online

ಸೋಮವಾರ ರಾಶಿ ಭವಿಷ್ಯ

ಜ್ಯೋತಿಷ್ಯ

ಸೋಮವಾರ ರಾಶಿ ಭವಿಷ್ಯ

ಸೋಮವಾರ ರಾಶಿ ಭವಿಷ್ಯ-ನವೆಂಬರ್-02,2020

  • ಸೂರ್ಯೋದಯ: 06:17, ಸೂರ್ಯಸ್ತ: 17:49
  • ಶಾರ್ವರಿ ನಾಮ ಸಂವತ್ಸರ ಅಶ್ವಯುಜ ಮಾಸ ದಕ್ಷಿಣಾಯಣ
  • ತಿಥಿ: ಬಿದಿಗೆ – 25:13+ ವರೆಗೆ
    ನಕ್ಷತ್ರ: ಕೃತ್ತಿಕ – 23:50 ವರೆಗೆ
    ಯೋಗ: ವರಿಯಾನ್ – 30:04+ ವರೆಗೆ
    ಕರಣ: ತೈತಲೆ – 12:02 ವರೆಗೆ ಗರಜ – 25:13+ ವರೆಗೆ
  • ದುರ್ಮುಹೂರ್ತ: 12:26 – 13:12
    ದುರ್ಮುಹೂರ್ತ : 14:44 – 15:30
  • ರಾಹು ಕಾಲ: 07:30 – 09:00
    ಯಮಗಂಡ: 10:30 – 12:00
    ಗುಳಿಕ ಕಾಲ: 13:30 – 15:00
  • ಅಮೃತಕಾಲ: 21:08 – 22:56
    ಅಭಿಜಿತ್ ಮುಹುರ್ತ: 11:40 – 12:26
    _________________________

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
______________________

ಮೇಷ:
ಮೇಷ ರಾಶಿಗೆ ಶನಿ ಸ್ವಾಮಿ ದಶಮ ಸ್ಥಾನದಲ್ಲಿದ್ದು, ಶನಿಯು ವಕ್ರತ್ವ ಕಳೆದುಕೊಂಡು ಮುಂದೆ ಸಾಗಲಿದ್ದಾನೆ, ಇದರಿಂದ ನಿಮಗೆ ಯಾವುದೇ ತರಹದ ಅಡಚಣೆ ಇರುವುದಿಲ್ಲ. ಒಂಬತ್ತರ ಗುರುವಿನಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಜಯ ಈಡೇರಲಿದೆ. ಹಣಕಾಸಿನಲ್ಲಿ ಹಾಗೂ ಉದ್ಯಮದ ವ್ಯವಹಾರದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ನಡೆಯುತ್ತವೆ ಹಾಗೂ ಧನಲಾಭ ಸಿಗುವುದು. ನಿಮ್ಮ ಮದುವೆ ಅಡತಡೆ ದೂರವಾಗಿ ನಿಶ್ಚಿತಾರ್ಥ ಸಂಭವ. ಹೊಸ ಉದ್ಯಮ ಪ್ರಾರಂಭಿಸಲು ಸೂಕ್ತ ಸಮಯ. ಸಂಗಾತಿಯ ನೋಟದಲ್ಲಿ ಪ್ರೇಮ ಹಾಗೂ ಕಾಮ ಮೂಡುವುದು, ಕಂಕಣಬಲಕ್ಕೆ ಸೂಕ್ತ ಸಮಯ ಇದೆ. ಕಾಲಭೈರವನಿಗೆ ಶಾಂತಿ ಮಾಡಿಸಿರಿ. ವಡೆ, ಮೊಸರನ್ನ ಅನಾಥರಿಗೆ ದಾನ ಮಾಡಿ. ಸಂತಾನ ಫಲಕ್ಕಾಗಿ ಇಷ್ಟಾರ್ಥ ಸಿದ್ಧಿಸುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ:
ಅಷ್ಟಮ ಗುರುವು ಶುಭ ಸೂಚನೆ ನೀಡಲು ವಿಫಲಗೊಳ್ಳುವನು. ನವಮಿ ಶನಿ ಸ್ವಾಮಿಯ ಕೃಪೆಯಿಂದ ಹೊಸ ಉದ್ಯಮ ಪ್ರಾರಂಭಿಸಲು ಆಶೀರ್ವದಿಸುವನು.ನಿಮ್ಮ ತಾಳ್ಮೆ, ಸತ್ಯ ,ಪ್ರೇಮ ,ಆತ್ಮಶುದ್ಧಿ ಪರೀಕ್ಷೆಯ ಕಾಲ ಆರಂಭವಾಗಿದೆ ದುಡುಕಬೇಡಿ. ಸಮಾಧಾನವೇ ಪ್ರಧಾನ ಇದರಿಂದ ನಿಮಗೆ ತುಂಬಾ ಒಳಿತು. ಅಸಾಧ್ಯವಾದ ಕೆಲಸ ಸಾಧಿಸುವಿರಿ. ಆಸ್ತಿ ಪಾಲುದಾರಿಕೆ ಕೇಳಲು ಸೂಕ್ತ ಸಮಯವಲ್ಲ. ಗುರುವಾಯಪ್ಪನನ್ನು ಪೂಜಿಸಿ, ಇದರಿಂದ ಉದ್ಯೋಗದಲ್ಲಿ ಬಡ್ತಿ ಭಾಗ್ಯ. ಪ್ರತಿ ಸಂಕಷ್ಟಿ ಚತುರ್ಥಿ ಪಾಲಿಸಿ ಕಂಕಣ ಭಾಗ್ಯ , ಸಂತಾನ ಫಲ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

 

ಮಿಥುನ:
ಬೃಹಸ್ಪತಿಯ ಆಶೀರ್ವಾದದಿಂದ ರಾಜಕೀಯ ಪ್ರವೇಶ ಸೂಚನೆ ಕಾಣುವಿರಿ.
ವಾರಪೂರ್ತಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ ಏಕೆಂದರೆ
ಅಷ್ಟಮ ಶನಿಯು ಸ್ವಕ್ಷೇತ್ರದಲ್ಲಿರುವುದರಿಂದ ನಿಮಗೆ ಒಳ್ಳೆಯದನ್ನು ಮಾಡದಿದ್ದರೂ ಕೇಡನ್ನು ಉಂಟು ಮಾಡುವುದಿಲ್ಲ. ಆದರೆ ಸಪ್ತಮ ಗುರುವು ವಿಶೇಷವಾದ ಫಲವನ್ನು ಕೊಡುತ್ತಾನೆ ಇದರಿಂದ ಉದ್ಯೋಗದಲ್ಲಿ ಧನಲಾಭ ,ರಿಯಲ್ ಎಸ್ಟೇಟು ಪ್ರಗತಿ, ಶುಭ ಮಂಗಳ ಕಾರ್ಯ ಜರುಗುವುದು. ಉದ್ಯೋಗದಲ್ಲಿ ತೃಪ್ತಿ ಕಾಣುವಿರಿ. ಸಿಂಹ ರಾಶಿಯಲ್ಲಿರುವ ಶುಕ್ರನು ಬಟ್ಟೆ , ಎಣ್ಣೆ, ದವಸ ಧಾನ್ಯ, ಮೆಟಲ್ ವ್ಯಾಪಾರಸ್ಥರಿಗೆ ವಿಶೇಷವಾದ ಧನಲಾಭವನ್ನು ನೀಡುತ್ತಾನೆ. ಸಂಗಾತಿಯ ಜ್ಯೋತಿ ಮಿಲನ ಆನಂದಿಸುವಿರಿ .ಗುರುಹಿರಿಯರ ಬಗ್ಗೆ ಇರಲಿ. ದತ್ತು ಮಕ್ಕಳಿಗೆ ತೆಗೆದುಕೊಳ್ಳುವ ವಿಚಾರಮಾಡುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ:
ಮಾತಾಪಿತೃ ಹಾಗೂ ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.
ಚಂದ್ರಾಂಶದಲ್ಲಿ ( ಗಂಗಾಮಾತೆ) ಜನಿಸಿದ ನೀವು ಶೀತಭಾದೆ, ಕೆಮ್ಮು ನೆಗಡಿ ಆಯಾಸಕ್ಕೆ ಒಳಗಾಗಬಹುದು, ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ. ಸಂಗಾತಿಯ( ಪ್ರೇಮಿಗಳ) ಆರೋಗ್ಯದಲ್ಲಿ ಜಾಗರೂಕತೆ ವಹಿಸಿ. ಯುವ ರಾಜಕಾರಣಿಗಳಿಗೆ ರಾಜಕೀಯ ಪ್ರವೇಶ ಸ್ವಾಗತವಾಗುವುದು. ನಿತ್ಯ ಆಂಜನೇಯ ಸ್ತೋತ್ರ ಪಠಿಸಿ, ಸರ್ವ ಕಾರ್ಯದಲ್ಲಿ ಜಯ ಪಡೆದುಕೊಳ್ಳಿ. ನಿಮ್ಮ ಮದುವೆ ವಿಳಂಬ ಆಗುತ್ತಿದೆ?ಈ ರೀತಿ ಮಾಡಿ ಆಂಜನೇಯನಿಗೆ ತುಪ್ಪದ ದೀಪ ಹಚ್ಚಿ ಬಾಳೆಹಣ್ಣು ನೈವೇದ್ಯ ಮಾಡಿ. ‘ಹಂ ಹನುಮತೇ ನಮಃ’ ಮಂತ್ರ ಜಪಿಸಿ. ರಿಯಲ್ ಎಸ್ಟೇಟ್, class-1 ಕಾಂಟ್ಯಾಕ್ಟರ್, ನಿಮ್ಮ ಕಾರ್ಯಗಳನ್ನು ಹನುಮನೇ ಯಶಸ್ಸಿನತ್ತ ಕೊಂಡೊಯ್ಯುತ್ತಾನೆ, ನೀವು ಆರ್ಥಿಕವಾಗಿ ತುಂಬಾ ಪ್ರಬಲ ವ್ಯಕ್ತಿಗಳ ಆಗುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ:
ಶನಿ ಸ್ವಾಮಿ ಬದಲಾಗಲಿದ್ದಾನೆ.
ಆರರ ಶನಿಯ ವಕ್ರತ್ವ ಹೋಗಿ ಶುಭ ಫಲ ಕೊಡುವನು. ಅರ್ಧಕ್ಕೆ ನಿಂತ ಕೆಲಸಗಳು ಯಶಸ್ವಿಗೊಳಿಸುವನು. ಶುಕ್ರನು ಸಿಂಹರಾಶಿಯಲ್ಲಿ ಇರುವುದರಿಂದ ಧನಾಗಮನ. ಉದ್ಯೋಗ ಸಿಗುವುದು. ಕಂಕಣ ಬಲಕ್ಕಾಗಿ ಸೂರ್ಯಕವಚ ಸ್ತೋತ್ರ ಪಠಣ ಮಾಡಿ. ಯುವ ರಾಜಕಾರಣಿಗೆ ಸಿಂಹರಾಶಿಗೆ ದೈವಬಲವಿದ್ದರೆ ತೇಜಸ್ಸನ್ನು ಬೆಳಕನ್ನು ನೀಡುವ ಸೂರ್ಯನೇ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತಾನೆ. ಶಿಕ್ಷಕವೃಂದದವರಿಗೆ ವರ್ಗಾವಣೆಯ ಭಾಗ್ಯ ಮತ್ತು ಬಡ್ತಿ. ಮನೆಯಲ್ಲಿ ಶುಭಕಾರ್ಯ ಜರಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ:
ಪಂಚಮ ಶನಿ ಸ್ಥಾನಪಲ್ಲಟವಾಗಲಿದೆ, ಇದರಿಂದ ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ ಆದರೆ ಗುರುಕಟಾಕ್ಷದಿಂದ ಅಲ್ಪಮಟ್ಟಿಗೆ ಆರ್ಥಿಕದಲ್ಲಿ ಚೇತರಿಕೆ, ಸಮಾಧಾನ ಸಿಗುವುದು . ನಷ್ಟ ಅನುಭವಿಸುತ್ತಿದ್ದ ನೀವು, ಇನ್ಮುಂದೆ ಕೆಲಸದಲ್ಲಿ ಪ್ರಗತಿ. ಮದುವೆ ಮಾತುಕತೆ ನಡೆಯುವುದು. ಉದ್ಯೋಗದಲ್ಲಿ ವರ್ಗಾವಣೆಗಾಗಿ ಪ್ರಯತ್ನ ಮಾಡುವಿರಿ. ಸಕಲ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಆಗಲೂ ಅನಂತಪದ್ಮನಾಭನ ನಾಮೋಚ್ಚಾರಣೆ ಮಾಡಿ. ಜಿಗುಪ್ಸೆ ಹೋಗಲು ನಿತ್ಯವೂ ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ. ತುಂಬಾ ದಿನದ ಪ್ರೀತಿ ಶುಭ ಮಂಗಳಕಾರ್ಯ ಆಗುವ ಸಂಭವ. ವ್ಯಾಯಾಮ ಶಾಲೆ ಪ್ರಾರಂಭಿಸಲು ಚಿಂತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ:
ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಿ. ತುಲಾ ರಾಶಿಗೆ ಶನಿಯು ವಕ್ರತ್ವ ಕಳೆದುಕೊಂಡು ನಿಮ್ಮ ಜತೆಯಿದ್ದು ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು. ಮದುವೆ ನಿಶ್ಚಿತಾರ್ಥ ಚರ್ಚೆ ನಡೆಯಲಿದೆ. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ. ಶತ್ರುಗಳಿಂದ ವಿಮೋಚನೆ, ಶತ್ರುಸಂಹಾರ ಮಾಡುತ್ತಾನೆ. ಭೂ ವ್ಯವಹಾರಕ್ಕೆ ಸಂಬಂಧಿಸಿದ, ಉದ್ಯಮ ದಾರರಿಗೆ ಧನಸು ರಾಶಿಯ ಗುರುವು ನಿಮ್ಮನ್ನು ಕೈಹಿಡಿದು ನಡೆಸಿ ನಿಮ್ಮ ಇಚ್ಛೆ ಈಡೇರಿಸುತ್ತಾನೆ. ಮದುವೆ ವಿಳಂಬಕ್ಕಾಗಿ ಹಯಗ್ರೀವ ಅಷ್ಟೋತ್ತರ ಪಠಿಸಿ. ಸಂತಾನ ಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ. ಪ್ರತಿಯೊಂದು ಕಾರ್ಯದಲ್ಲಿ ನಷ್ಟ ಆಗುತ್ತಿದ್ದರೆ ಕಾರ್ತಿಕೇಯ ಸ್ತೋತ್ರ ಪಠಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ:
ಚಿನ್ನದ ಬೆಲೆ ನಿಮಗೆ ಸಿಗಲಿದೆ.
ಶನಿಯು ವಕ್ರತ್ವ ಕಳಚಿಕೊಂಡು ಮುಂದೆ ಸಾಗುವುದು ನಿಮಗೆ ಶುಭ ತರುವುದಕ್ಕಾಗಿ ನವಚೇತನ ಹುಟ್ಟುವುದಕ್ಕೆ. ಸ್ಥಗಿತಗೊಂಡ ಕಾರ್ಯಗಳು ವೇಗವಾಗಿ ಸ್ವರೂಪವನ್ನು ಪಡೆಯುತ್ತದೆ. ಆರೋಗ್ಯಕ್ಕಾಗಿ ಸತ್ಯನಾರಾಯಣನನ್ನು ಪ್ರದೋಷ ಕಾಲದಲ್ಲಿ ಪೂಜಿಸಿ. ನವ ದಂಪತಿಗೆ ವಸ್ತ್ರದಾನ ಮಾಡಿ, ಮದುವೆ ವಿಳಂಬ ದೂರವಾಗುವುದು. ಅನಾಥರಿಗೆ ಭೋಜನ ಮಾಡಿಸಿ ಸಂತಾನ ಪ್ರಾಪ್ತಿ. ಪಶುಪಕ್ಷಿಗಳಿಗೆ ಹಣ್ಣುಹಂಪಲ ತಿನ್ನಿಸಿ ಇಷ್ಟಾರ್ಥ ಕೆಲಸಗಳು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನುಸ್ಸು:
ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಮಕರದಲ್ಲಿ ಶನಿಯು ಇದ್ದು ಅನಾಥೋ: ದೈವ ರಕ್ಷಕ :ನಿಮ್ಮ ಆಕಾಂಕ್ಷೆ ಈಡೇರಲಿದೆ. ಒಳ್ಳೆ ಸ್ಥಳದಲ್ಲಿ ಉದ್ಯೋಗ ಪ್ರಾಪ್ತಿ. ಬ್ರಹಸ್ಪತಿ ಕೃಪೆಯಿಂದ ಮನಃಸಂಕಲ್ಪ ಈಡೇರಿಸುತ್ತಾನೆ. ನಿಮ್ಮ ರಾಶಿಗೆ ದುರ್ಗಾಪರಮೇಶ್ವರಿಯನ್ನು ಪೂಜಿಸಿ. ನಿಮ್ಮ ನೇರ ಮಾತುಗಳಿಂದ ಸಹೋದ್ಯೋಗಿಗಳಿಂದ ತೊಂದರೆ ಕಾಡಲಿದೆ. ಬುದ್ಧಿ ಸಾವಧಾನ, ಸಂಯಮ ಇದ್ದಲ್ಲಿ ಶತ್ರುಗಳನ್ನು ನಂದಿಸಬಹುದು.ಶುಭಕಾರ್ಗಳುನೆರವೇರುತ್ತವೆ. ಉದ್ಯೋಗದಲ್ಲಿ ಲಾಭಕ್ಕಾಗಿ ತ್ರಯಂಬಕನನ್ನು ಪೂಜಿಸಿ. ಸಂತಾನಕ್ಕಾಗಿ ನಿತ್ಯ ಹಾಗೂ ಅಷ್ಟಮಿಯಂದು ವಿಶೇಷವಾಗಿ ಕೃಷ್ಣನನ್ನು ಪೂಜಿಸಿ. ಪ್ರೇಮಿಗಳ ಮದುವೆಯಲ್ಲಿ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ:
ನಿಮ್ಮ ಹಟಮಾರಿತನದ ಸ್ವಭಾವದಿಂದ ತೊಂದರೆ.
ನಿಮ್ಮ ವಕ್ರತ್ವವು ಹೋಗಲೆಂದೇ ಶನಿಯು ವಕ್ರತ್ಯಾಗ ಮಾಡಿದ್ದಾನೆ. ಆತ್ಮಬಲ ಸರಿಯಾಗಿದ್ದರೆ ನೀವು ಕೆಲಸದಲ್ಲಿ ಜಯ ಸಾಧಿಸಬಹುದು. ದುಡುಕಿನ ನಿರ್ಧಾರ ಮನುಷ್ಯನಿಗೆ ಕೇಡನ್ನು ಮಾಡುತ್ತವೆ. ಆನಂದವು ಸಿಗುವ ವಸ್ತುವಲ್ಲ ಪತ್ನಿಯ ಮಾತುಗಳಿಗೆ ಮಾನ್ಯತೆ ನೀಡಿ. ಸಂಗಾತಿಯ ಜೊತೆ ಆನಂದ ಅನುಭವಿಸಬೇಕು. ಗಣಪತಿಯನ್ನು ಪೂಜಿಸಿ ನಿಮ್ಮ ಮದುವೆ ಕಾರ್ಯ ಜರುಗುವುದು. ಮಕ್ಕಳ ಆರೋಗ್ಯವನ್ನು ಸರಿಪಡಿಸಿಕೊಳ್ಳಿ. ಅಳಿಯನ ನಡುವಳಿಕೆಯ ತುಂಬಾ ಬೇಸರ ತರಲಿದೆ. ಅವರ ಸಂತಾನದ ಸಮಸ್ಯೆ ಇನ್ನೂ ಬೇಸರ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ:
ಏಕಾದಶದಲ್ಲಿ ಗುರು ಇರುವುದರಿಂದ ಪಾದರಸದಂತೆ ವಿಚಾರಗಳು ಮನಸ್ಸಿನಲ್ಲಿ ಮೂಡಲಿದೆ. ಹೊಸ ನಿವೇಶನ ಖರೀದಿಸಿರಿ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಅಣ್ಣ-ತಮ್ಮಂದಿರ ಸ್ವಯಂಕೃತ ಅಪರಾಧ ಹಾಗೂ ವಿಳಂಬದಿಂದ ನಷ್ಟವಾಗಿ ಮನಸ್ಸಿಗೆ ಕಷ್ಟವಾಗಬಹುದು. ರಿಯಲ್ ಎಸ್ಟೇಟ್ ಮಾಡುವಂಥವರು ಸಾಲಿಗ್ರಾಮದಲ್ಲಿ ನೆಲೆಸಿರುವ ಆಂಜನೇಯನನ್ನು ಪ್ರಾರ್ಥಿಸಿ, ನಿಮ್ಮ ಇಷ್ಟಾರ್ಥ ಲಾಭಾಂಶ ಪಡೆದುಕೊಳ್ಳಿ. ಜೇಷ್ಠ ಪುತ್ರನ ಆರೋಗ್ಯದ ಕಡೆ ಎಚ್ಚರವಿರಲಿ.
ಸಂತಾನದ ಸಮಸ್ಯೆ ಕಾಡಲಿದೆ.
ಪ್ರೇಮಿಗಳ ಸರಸ ಸಲ್ಲಾಪ ಗಳಿಂದ ಮನಸ್ತಾಪ, ಮದುವೆ ಕಾರ್ಯ ವಿಳಂಬ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ:
ದಶಮ ಮನೆಯ ಗುರು ನಿಮಗೆ ಲಾಭ, ಸಂಪತ್ತು, ಯಶಸ್ಸು ಎಲ್ಲವನ್ನೂ ಕೊಡುತ್ತಾನೆ. ನಿರಂತರವಾಗಿ ಬನಶಂಕರಿ ದೇವಿಯನ್ನು ಪ್ರಾರ್ಥನೆ ಮಾಡುವುದರಿಂದ ನಿಂತುಹೋದ
ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶುಭ ಮಂಗಳ ಕಾರ್ಯ ಮಾಡುವವನು . ಬೃಹಸ್ಪತಿ ಕೃಪೆಯಿಂದ ಉತ್ತಮ ಫಲಗಳನ್ನು ಕೊಡುವುದು ದೈವ. ಹನ್ನೊಂದರ ಶನಿ ಸಕಲ ಸಮೃದ್ಧಿ ಜೀವನ ಕೊಡುತ್ತಾನೆ. ನಿಮ್ಮ ಸಂತೋಷವನ್ನು ಸಂಗಾತಿಗೆ ಕೊಟ್ಟು ಹಂಚಿ ಆನಂದವಾಗಿರಿ. ವಿದೇಶ ಪ್ರವಾಸ ವಿಳಂಬ ಸಾಧ್ಯತೆ. ಮೇಲಧಿಕಾರಿಯಿಂದ ಕೆಲಸದಲ್ಲಿ ಕಿರುಕುಳ. ಇಷ್ಟಪಟ್ಟವರ ಜೊತೆ ಮದುವೆಯಲ್ಲಿ ತೊಂದರೆ. ರಾಜಕೀಯ ಪ್ರವೇಶ ಸುಗಮವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top