Connect with us

Dvgsuddi Kannada | online news portal | Kannada news online

ಬುಧವಾರ ರಾಶಿ ಭವಿಷ್ಯ

ಜ್ಯೋತಿಷ್ಯ

ಬುಧವಾರ ರಾಶಿ ಭವಿಷ್ಯ

 • ಬುಧವಾರ ರಾಶಿ ಭವಿಷ್ಯ-ಡಿಸೆಂಬರ್-09,2020
 • ಸೂರ್ಯೋದಯ: 06:34, ಸೂರ್ಯಸ್ತ: 17:49
 • ಶಾರ್ವರಿ ನಾಮ ಸಂವತ್ಸರ
  ಕಾರ್ತಿಕ ಮಾಸ ದಕ್ಷಿಣಾಯಣ
 • ತಿಥಿ: ನವಮೀ – 15:16 ವರೆಗೆ
  ನಕ್ಷತ್ರ: ಉತ್ತರ ಫಾಲ್ಗುಣಿ – 12:32 ವರೆಗೆ
  ಯೋಗ: ಆಯುಷ್ಮಾನ್ – 22:44 ವರೆಗೆ
  ಕರಣ: ಗರಜ – 15:16 ವರೆಗೆ ವಣಿಜ – 26:06+ ವರೆಗೆ
 • ದುರ್ಮುಹೂರ್ತ: 11:49 – 12:34
 • ರಾಹು ಕಾಲ: 12:00 – 13:30
  ಯಮಗಂಡ: 07:30 – 09:00
  ಗುಳಿಕ ಕಾಲ: 10:30 – 12:00
 • ಅಮೃತಕಾಲ: 29:16+ – 30:45+
  ಅಭಿಜಿತ್ ಮುಹುರ್ತ: ಇಲ್ಲ

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ, ಶ್ರೀ ಸೋಮಶೇಖರ್ B.Sc, Mob.No.9353488403, ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

​ಮೇಷ ರಾಶಿ: ರಾಜಕೀಯ ಪ್ರವೇಶ ಶುಭ ವಿಚಾರ ತರಲಿದೆ.
ಇಂದು ನಿಮಗೆ ಲಾಭದ ದಿನ. ಮಕ್ಕಳ ಮದುವೆಯ ಶುಭ ಕಾರ್ಯ ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವಿರಿ. ಬಹುದಿನದ ಕೊಟ್ಟಿರುವ ಸಾಲ ಹಣವನ್ನು ಪಡೆಯಬಹುದು. ಶತ್ರುಗಳು ಅವರಾಗಿಯೇ ಜಗಳಕ್ಕೆ ಮುಂದೆ ಬರುವರು. ನಿಮಗೆ ದೇವರು ಕೃಪೆಯಿದೆ ಅವರು ಸೋಲುತ್ತಾರೆ. ಸಂಜೆಯ ವೇಳೆಗೆ ಹಣಕಾಸಿನ ಬೇಡಿಕೆ ಅಂತಿಮವಾಗಬಹುದು. ಸಮಾಜದಲ್ಲಿ ತಮ್ಮ ಕಾರ್ಯ ಹಾಗೂ ಭಾಷಣ ಇಂದ ವಿಶೇಷ ಗೌರವಗಳನ್ನು ಪಡೆಯುವಿರಿ. ಭೌತಿಕ ಹಾಗೂ ನೈತಿಕ ವಿಕಾಸ ಯೋಗ ಉತ್ತಮವಾಗಿದೆ. ಶುಭ ಮಂಗಳ ಕಾರ್ಯದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ ಆದರೆಲ್ಲಿ ಅಪಮಾನ ಸಾಧ್ಯತೆ. ರಾಜಕಾರಣಿಗಳು ಹಾಗೂ ಹೊಸ ಆಕಾಂಕ್ಷಿಗಳಿಗೆ ಸಮಾಜದಲ್ಲಿನ ಪ್ರತಿಷ್ಠೆಯಿಂದಾಗಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ವೃಷಭ ರಾಶಿ: ತಾವು ನಂಬಿರುವ ರಾಜಕಾರಣಿಯಿಂದ ರಾಜಕೀಯ ಪ್ರವೇಶಕ್ಕೆ ಅನುಕೂಲ ಮಾಡುವರು.
ಸಾಲದಲ್ಲಿ ಸಿಲುಕಿರುವ ನೀವು, ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಕದಿಂದ ಯಶಸ್ಸು ಇಂದು ನಿಮ್ಮ ಹೆಜ್ಜೆಗಳನ್ನು ಆವರಿಸುವುದು. ಸಂಗಾತಿಯೊಡನೆ ಮನರಂಜನಾ ಕೆಲಸದಲ್ಲಿ ಹೆಚ್ಚು ಸಮಯ ವ್ಯಯಿಸಲಾಗುವುದು. ಆತ್ಮೀಯ ವ್ಯಕ್ತಿಯನ್ನು ಭೇಟಿ ಮಾಡಿ ಮುಂದೆ ಹೊಸ ಉದ್ಯಮ ಪ್ರಾರಂಭ ಹಾಗೂ ಅದರ ಮಾಹಿತಿ ಮಾರ್ಗದರ್ಶನ ಪಡೆವಿರಿ. ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮನಸ್ಸು ಸಂತೋಷವಾಗುತ್ತದೆ. ಕಾನೂನು ವಿವಾದದ ಹೋರಾಟ ನಿಮ್ಮಂತ ಆಗಲಿದೆ. ಕೆಲಸದ ಸ್ಥಳಾಂತರ ಯೋಜನೆ ಮಾಡುವಿರಿ. ನೀವು ಕಚೇರಿಯಲ್ಲಿ ಅನಾನುಕೂಲ ವಾತಾವರಣ ಸಹ ಹೊಂದಿರುತ್ತೀರಿ. ಶಿಕ್ಷಕ ವರ್ಗದವರು ಮಕ್ಕಳ ಭವಿಷ್ಯ ಹಾಗೂ ಅವರ ಮದುವೆ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಮಿಥುನ ರಾಶಿ: ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ಉತ್ಸಾಹ ತುಂಬಲಿದೆ.
ಇಂದು ನಿಮಗೆ ಆರೋಗ್ಯ ಮಧ್ಯಮ ದಿನವಾಗಿರಬಹುದು. ಮಾತಾಪಿತೃ ಜೊತೆ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮೇಲಾಧಿಕಾರಿಗಳ ಜೊತೆ ಚರ್ಚೆಗೆ ಇಳಿಯಬೇಡಿ ಇಲ್ಲದಿದ್ದರೆ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರು ನಿಮ್ಮ ಜೊತೆ ಮನಸ್ತಾಪ. ಹಿತೈಷಿಗಳಿಂದ ನಿಮ್ಮ ಸಂಸ್ಕಾರ ಪರಿಗಣಿಸುವವರು. ಹಿತಶತ್ರುಗಳು ಇಂದು ನಿಮಗೆ ಮೋಸ ಮಾಡಬಹುದು. ಮನೆಯಿಂದ ಹೊರಡುವ ಮೊದಲು ಪತ್ನಿಗೆ ಮುತ್ತು ಕೊಡುವಿರಿ. ವಾಹನ ಚಲಾಯಿಸುವುದು ಜಾಗ್ರತೆವಹಿಸಿ. ಹೊಸ ಉದ್ಯಮ ಪ್ರಾರಂಭ ಯೋಚಿಸಿ, ನಷ್ಟವಸಂಭವಿಸುವ ಸಾಧ್ಯತೆಯಿದೆ. ಶಿಕ್ಷಕರು ಬಯಸಿದ ಊರಿಗೆ ಟ್ರಾನ್ಸ್ಫರ್ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಕಟಕ ರಾಶಿ: ರಾಜಕೀಯ ಪ್ರವೇಶಕ್ಕೆ ವಿರೋಧಿಗಳ ಆತಂಕ ಸೃಷ್ಟಿ.
ಆತ್ಮವಿಶ್ವಾಸ ಮತ್ತು ಶಕ್ತಿಯ ಹೆಚ್ಚಳದಿಂದಾಗಿ ನೀವು ಹೊಸ ಉದ್ಯಮ ಪ್ರಾರಂಭಿಸುವಿರಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಠಿಣ ಪರಿಶ್ರಮದ ಹಣಗಳಿಸಿವಿರಿ. ನೀವು ಖಂಡಿತವಾಗಿಯೂ ಮಾತಾಪಿತೃ ಹಾಗೂ ಸ್ನೇಹಿತರ ಮೂಲಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇಂದು ಬಹಳ ಸೃಜನಶೀಲ ದಿನ ಸಂಗಾತಿಯೊಡನೆ ಸರಸ ಸಲ್ಲಾಪ ಬಯಸುವಿರಿ. ಸರಕಾರಿ ನೌಕರರರಿಗೆ ಹೆಚ್ಚಿನ ಜವಾಬ್ದಾರಿ ಬಂದಿದ್ದು ಯಾವುದೇ ಕೆಲಸವನ್ನು ಸಮರ್ಪಣೆಯೊಂದಿಗೆ ಮಾಡುವಿರಿ. ಇಂದು ಅದರ ಫಲವನ್ನು ಪಡೆಯುವಿರಿ. ಮನೆಯ ಪೂರ್ಣಗೊಳ್ಳದ ಕೆಲಸಗಳು ಇತ್ಯರ್ಥಗೊಳ್ಳಲಿವೆ, ಆಸ್ತಿಯ ವಿಚಾರ ಪ್ರಮುಖ ಚರ್ಚೆಗಳು ನಡೆಯಲಿವೆ. ಮೇಲಾಧಿಕಾರಿಯು ಹಾಗೂ ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಬೆಂಬಲ ನೀಡುತ್ತಾರೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಸಿಂಹ ರಾಶಿ: ರಾಜಕೀಯ ಪ್ರವೇಶಿಸಿ ಮೊದಲನೇ ಯಶಸ್ಸು ಗಳಿಸುವಿರಿ.
ಇಂದು, ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲದಿಂದ ಆಸ್ತಿ ಖರೀದಿ, ನಿವೇಶನ ಖರೀದಿ, ಮನೆ ಕಟ್ಟುವ ಭಾಗ್ಯ ಸಿಗಲಿದೆ. ಹೊಸ ಉದ್ಯಮ ಪ್ರಾರಂಭಮಾಡಿ ಸಂಪತ್ತಿನ ವಿಶೇಷ ಯೋಗವಿದೆ. ಸ್ನೇಹಿತರ ಮೂಲಕ ಶುಭ ಸಹಾಯದ ಲಕ್ಷಣಗಳಿವೆ. ವೃತ್ತಿಕ್ಷೇತ್ರದ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಕಿರಿಕಿರಿ ಮಾಡಲು ಪ್ರಯತ್ನಿಸುತ್ತಾರೆ. ರಾತ್ರಿ ಸಮಯವನ್ನು ಸಂಗಾತಿಯೊಡನೆ ಶುಭ ಕಾರ್ಯಗಳಲ್ಲಿ ಕಳೆಯಲಾಗುವುದು. ಕುಟುಂಬ ಸದಸ್ಯರು ರಾಜೀ ಮೂಲಕ ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಬಗೆಹರಿಯಲಿದೆ . ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಬೆಂಬಲಕ್ಕೆ ನಿಲ್ಲುತ್ತಾರೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಕನ್ಯಾ ರಾಶಿ: ರಾಜಕೀಯ ಪ್ರವೇಶಕ್ಕೆ ಸುಗಮ ದಾರಿ.
ಇಂದು ಬಾಕಿ ಹಣವು ನಿಮ್ಮ ಕೈ ಸೇರಬಹುದು. ಆದಾಯದ ಜೊತೆಗೆ, ಅನಗತ್ಯ ಕಿರುಕುಳ ಎದುರಿಸುವಿರಿ. ಹಣ ಹೂಡಿಕೆ ಬೇಡ .ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಮನಸ್ತಾಪ ಹಾಗೂ ವೈರಾಗ್ಯ. ಸ್ನೇಹಿತರ ಮೂಲಕ ಶುಭ ಕಾರ್ಯಗಳ ಚರ್ಚೆ. ಶಿಕ್ಷಕರಿಗೆ ಅದೃಷ್ಟವನ್ನು ನಂಬಿ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಿರಿ ಮನೆ ಕಟ್ಟುವ ಯೋಗ ಕೂಡಿ ಬರಲಿದೆ. ಶಿಕ್ಷಕರು ಕುಟುಂಬ ಜೊತೆ ದೇವದರ್ಶನ ಭಾಗ್ಯ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ತುಲಾ ರಾಶಿ
ರಾಜಕೀಯ ಪ್ರವೇಶ ಬಯಸದೇ ಬಂದ ಭಾಗ್ಯವಿರುತ್ತದೆ.
ನಿಮ್ಮ ಪತ್ನಿ ಖರ್ಚು ಹೆಚ್ಚಾಗುವುದು. ಸಾಲ ತೀರಿಸುವ ಚಿಂತೆಗೆ ಕಾರಣವಾಗಬಹುದು. ಪಾಲುದಾರಿಕೆ ಯೋಚನೆ ಮಾಡಿ ಕೆಲಸ ಮಾಡಿ.ಅನಗತ್ಯ ಮಕ್ಕಳಿಂದ ಖರ್ಚುಗಳನ್ನು ತಪ್ಪಿಸಿ. ರಿಯಲ್ ಎಸ್ಟೇಟ್ ವಿಷಯದಲ್ಲಿ, ಕುಟುಂಬ ಮತ್ತು ಸುತ್ತಮುತ್ತಲಿನ ಜನರು ತೊಂದರೆ ಸಾಧ್ಯತೆ. ಶಿಕ್ಷಕರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯುವುದು ಉತ್ತಮ. ನೌಕರರರಿಗೆ ವರ್ಗಾವಣೆ ಸಮಸ್ಯೆಯಾಗಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ವೃಶ್ಚಿಕ ರಾಶಿ: ರಾಜಕೀಯದಲ್ಲಿ ನಿಮ್ಮ ಯಶಸ್ಸು ಕೀರ್ತಿ ಬೆಳೆಯಲಿದೆ.
ಇಂದು ಹಣಗಳಿಸುವ ಶುಭ ದಿನ. ಇಂದು ನಿಮ್ಮ ಕೆಲಸ ನಿರಾಳವಾಗಿ ಮುಂದುವರಿಯುತ್ತದೆ. ಹಳೆಯ ಸಮಸ್ಯೆಗಳ ಕಿರಿಕಿರಿ ಕೊನೆಗೊಳ್ಳುತ್ತವೆ. ಕೆಲಸದಲ್ಲಿ ಅಧಿಕಾರಿಗಳ ಸಹಕಾರ ಇರುತ್ತದೆ. ದಿನವಿಡೀ ಲಾಭ. ಸಂಗಾತಿಯೊಡನೆ ಕ್ರಿಯಾತ್ಮಕವಾಗಿರಿ. ಪತಿ-ಪತ್ನಿ ಸಂತೋಷ, ಶಾಂತಿ ಮತ್ತು ಸ್ಥಿರತೆಯನ್ನು ಆನಂದಿಸಿ. ಸರಕಾರಿ ಕೆಲಸ ಹೊಸ ಅವಕಾಶ ಪಡೆಯುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಧನುಸ್ಸು ರಾಶಿ: ರಾಜಕೀಯ ಪ್ರವೇಶ ಸಂತೃಪ್ತಿ ತರಲಿದೆ.
ಇಂದು, ದಿನವಿಡೀ ಕೆಲಸದಿಂದ ಆಯಾಸಗೊಳ್ಳುವಿರಿ. ಪತ್ನಿಯಿಂದ ನೆಮ್ಮದಿ ಸಿಗಲಿದೆ. ಕಾಯಕವೇ ಕೈಲಾಸ ಎಂದು ಕಾರ್ಯನಿರತವಾಗಿ ಗೌರವ, ಪ್ರತಿಷ್ಠೆ, ಖ್ಯಾತಿ ಹೆಚ್ಚಾಗುತ್ತದೆ. ದೇವರ ಆರಾಧನೆಯಿಂದ ಮನಸ್ಸು ಸಂತೋಷವಾಗುತ್ತದೆ. ದೈನಂದಿನ ಕಾರ್ಯಗಳ ವಿಶೇಷ. ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸಿ. ಹೊಸ ಉದ್ಯೋಗದ ಅವಕಾಶವಿದೆ. ಶತ್ರುಗಳು ನಿಮ್ಮ ಸುತ್ತಲೂ ಇರಬಹುದು. ಕೆಲಸ ಮಾಡುವ ಜಾಗದಲ್ಲಿ ಹಿತೈಷಿಗಳಿಂದ ತೊಂದರೆ. ಅದನ್ನು ಗುರುತಿಸುವುದು ನಿಮಗೆ ಬಿಟ್ಟದ್ದು. ಶಿಕ್ಷಕರು ಮಕ್ಕಳ ಮದುವೆ ಪ್ರಸ್ತಾಪ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಮಕರ ರಾಶಿ: ರಾಜಕೀಯ ಪ್ರವೇಶ ಜನರ ಆಶೀರ್ವಾದ ನಿಮ್ಮ ಪಾಲು.
ಸಂಗಾತಿಯ ಜೊತೆ ಸಂತೋಷ, ನೆಮ್ಮದಿ ಮತ್ತು ಶಾಂತಿಯ ವಾತಾವರಣ ಹೊಂದುವಿರಿ. ನಿಮ್ಮನ್ನು ಅದೃಷ್ಟವು ಉನ್ನತ ಸ್ಥಾನಕ್ಕೆ ಕರೆಯುವುದುಂಟು. ನಿಮಗೆ ಉದ್ಯೋಗದ ಹೊಸ ಅವಕಾಶಗಳು ಸಿಗುತ್ತವೆ. ಬಹುಶಃ ಇಂದು ನೀವು ಮಗ ಮತ್ತು ಮಗಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕು. ಮಗಳ ಮರುಮದುವೆ ಚಿಂತನೆ ಮಾಡುವಿರಿ. ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಕುಂಭ ರಾಶಿ: ರಾಜಕೀಯ ಪ್ರವೇಶಕ್ಕಾಗಿ ಜನರ ಒತ್ತಡ ನಿಮ್ಮ ಮೇಲೆ ಬೀಳಲಿದೆ.
ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ ಶಸ್ತ್ರಚಿಕಿತ್ಸೆ ಸಂಭವ. ಜಾಗರೂಕರಾಗಿ ವಾಹನ ಚಲಾಯಿಸುವ ದಿನ ಇಂದು. ದೂರ ಪ್ರವಾಸ ಬೇಡ. ಆಹಾರ ಮತ್ತು ಪಾನೀಯಗಳಲ್ಲಿ ಉದ್ಯಮ ಪ್ರಾರಂಭ ಮಾಡುವಿರಿ. ಶತ್ರುಗಳ ಒಳಸಂಚಿನಲ್ಲಿ ಜಾಗರೂಕರಾಗಿ. ಅವಸರದಿಂದ ಕಷ್ಟ ಅನುಭವಿಸುವಿರಿ. ಶಿಕ್ಷಕರ ವರ್ಗಾವಣೆಯ ಭಾಗ್ಯ ಎಚ್ಚರಿಕೆಯಿಂದ ಪ್ರಯತ್ನಿಸಿ. ಮಕ್ಕಳ ಮದುವೆ ಪ್ರಸ್ತಾಪ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

​ಮೀನ ರಾಶಿ: ರಾಜಕೀಯ ಪ್ರವೇಶ ಮೊದಲನೇ ಯಶಸ್ಸು ನಿಮ್ಮದಾಗಲಿದೆ.
ಇಂದು ದಿನಸಿ ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನವಾಗಿರುತ್ತದೆ. ರಾಜಕಾರಣಿಗಳು ಹಾಗೂ ಸಮಾಜ ಕಾರ್ಯಕರ್ತರು ವ್ಯವಹಾರದಲ್ಲಿ ಸವಾಲುಗಳನ್ನು ಸ್ವೀಕರಿಸುವುದರಿಂದ ಇಂದು ಪ್ರಯೋಜನಕಾರಿಯಾಗಿದೆ. ಜೀವನ ಸಂಗಾತಿಯ ಬೆಂಬಲ ನಿಮ್ಮದಾಗಲಿದೆ. ಮೇಲಾಧಿಕಾರಿ ಬೆಂಬಲ ನಿಮಗೆ ಸಿಗುವುದು. ನೀವು ಷೇರುಗಳಲ್ಲಿ ಹೂಡಿಕೆ ಸದ್ಯಕ್ಕೆ ಮಾಡಬೇಡಿ. ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡುವ ಸಾಧ್ಯತೆ. ರಿಯಲ್ ಎಸ್ಟೇಟ್ ದಂಧೆ ಮಾಡುವವರಿಗೆ ಲಾಭಾಂಶ ಇರುತ್ತದೆ. ಮೂಲಕ, ನೀವು ಇಲ್ಲಿಯವರೆಗೆ ಸಂಗಾತಿಗೆ ಪ್ರೀತಿಸುತ್ತಿದ್ದು, ಮದುವೆಯೇಕೆ ತಡವಾಗುತ್ತಿದೆ ಎಂದು ಚಿಂತನೆ. ಶಿಕ್ಷಕರಿಗೆ ಸಿಹಿಸುದ್ದಿ. ಪತ್ನಿಯ ಮಾರ್ಗದರ್ಶನದಿಂದ ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳ ಕೀರ್ತಿ ಸಂತೋಷ ತರುವುದು. ಪ್ರೇಮ ವಿಚಾರದಲ್ಲಿ ಸರಸ ಸಲ್ಲಾಪ ಗಳಿಂದ ಮನಸ್ತಾಪ. ಅಳಿಯನ ಭವಿಷ್ಯದ ಚಿಂತನೆ. ಮಕ್ಕಳ ಸಂತಾನದ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top
(adsbygoogle = window.adsbygoogle || []).push({});