ಜ್ಯೋತಿಷ್ಯ
ಬುಧವಾರ ರಾಶಿ ಭವಿಷ್ಯ
- ಬುಧವಾರ ರಾಶಿ ಭವಿಷ್ಯ-ಡಿಸೆಂಬರ್-02,2020
- ಸೂರ್ಯೋದಯ: 06:30, ಸೂರ್ಯಸ್ತ: 17:47
- ಶಾರ್ವರಿ ನಾಮ ಸಂವತ್ಸರ
ಕಾರ್ತಿಕ ಮಾಸ ದಕ್ಷಿಣಾಯಣ - ತಿಥಿ: ಬಿದಿಗೆ – 18:21 ವರೆಗೆ
ನಕ್ಷತ್ರ: ಮಾರ್ಗಶಿರ – 10:38 ವರೆಗೆ
ಯೋಗ: ಸಾಧ್ಯ – 11:15 ವರೆಗೆ
ಕರಣ: ಗರಜ – 18:21 ವರೆಗೆ ವಣಿಜ – ಪೂರ್ಣ ರಾತ್ರಿ ವರೆಗೆ - ದುರ್ಮುಹೂರ್ತ: 11:46 – 12:31
- ರಾಹು ಕಾಲ: 12:00 – 13:30
ಯಮಗಂಡ: 08:00- 09:30
ಗುಳಿಕ ಕಾಲ: 10:30 – 12:00 - ಅಮೃತಕಾಲ: 25:38+ –
27:21+
ಅಭಿಜಿತ್ ಮುಹುರ್ತ: ಇಲ್ಲ - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ. ಶ್ರೀ ಸೋಮಶೇಖರ್ B.Sc Mob.No.9353488403 ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ: ಮಕ್ಕಳ ಮಂಗಳ ಕಾರ್ಯ ಮಾತುಕತೆ ಸಾಧ್ಯತೆ. ಆಸ್ತಿ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ. ವ್ಯಾಪಾರದಿಂದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿಮ್ಮ ಆಲಸ್ಯದ ಕಾರಣ ಕೆಲಸಕಾರ್ಯಗಳಲ್ಲಿ ಮೇಲಾಧಿಕಾರಿ ಇಂದ ಕಿರಿಕಿರಿ ಸಂಭವ.
ಆರೋಗ್ಯದ ಸಮಸ್ಯೆ ಇಂದ ವೈದ್ಯರ ಸಲಹೆ ಅನಿವಾರ್ಯವಾಗಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಹೋದ್ಯೋಗಿಗಳೊಡನೆ ಹೊರಬಂದು ಪ್ರಕೃತಿಯನ್ನು ಆನಂದಿಸುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭ ರಾಶಿ: ಮಕ್ಕಳ ಸರ್ಕಾರಿ ನೌಕರಿ ವಿಷಯದಲ್ಲಿ ಹರ್ಷದ ವಾರ್ತೆ ಕೇಳುವಿರಿ. ಮನದಾಳದ ಮಾತುಗಳು ಯಾರೆದುರೂ ಹೇಳದಿರಿ. ಗೊತ್ತಿಲ್ಲದ ಕೆಲಸಕ್ಕೆ ಕೈಹಾಕಿ ತೊಂದರೆ ಮಾಡಿಕೊಳ್ಳುವಿರಿ. ಚಾಡಿ ಮಾತು ಹೇಳಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಇಂದು ನಿಮಗೆ ಹಣ ಗಳಿಸುವ ಬಹಳ ಶುಭ ದಿನ. ನಿಮ್ಮ ಕುಟುಂಬದ ವಾತಾವರಣವು ಸಂತೋಷದಲ್ಲಿ ತೇಲುತ್ತದೆ. ತುಂಬು ಕುಟುಂಬ ಸಂತೋಷದಿಂದ ತುಂಬಿ ಆಸ್ತಿ ವಿಚಾರ ಇತ್ಯರ್ಥವಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರದಲ್ಲಿ ತೊಂದರೆ ಇರುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ ರಾಶಿ: ಮಕ್ಕಳ ವಿದ್ಯಾಭ್ಯಾಸ ವಿದೇಶಕ್ಕೆ ಹೋಗುವ ವಿಳಂಬವಾಗುವುದು. ಹಳೆ ಪರಿಚಿತ ಸಂಗಾತಿ ಭೇಟಿ ಸಂಭವ. ನಿಮ್ಮ ವ್ಯಾಪಾರ ಪ್ರಗತಿಯ ಕಡೆಗೆ ಸಾಗುವುದು. ಸಂಗಾತಿಯ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗೆ ಸಿಲುಕುವಿರಿ. ಯಾರಿಗೂ ಹಣಕಾಸಿನ ಗುಟ್ಟನ್ನು ಬಿಟ್ಟು ಕೊಡಬೇಡಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಹುದು. ಆರ್ಥಿಕವಾಗಿ ಮೂಲ ಉದ್ಯಮದಿಂದ ಮಾತ್ರ ಪ್ರಯೋಜನ ಪಡೆಯುವಿರಿ. ಪ್ರೇಮಿಗಳು ಇಂದು ಪ್ರೀತಿಯ ಕೊರತೆಯನ್ನು ಇಂದು ಅನುಭವಿಸಬಹುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕಟಕ ರಾಶಿ: ನಿಮ್ಮ ನಿರೀಕ್ಷೆ ಮೀರಿ ಹಣಗಳಿಸಿವಿರಿ. ಬಂಧುಗಳು, ಸ್ನೇಹಿತರ ಸಹಾಯ ಹಸ್ತ ದೊರೆಯುವುದು. ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಂಡು ಬೇರೆ ಕೆಲಸಕ್ಕೆ ಕೈಹಾಕಿ. ಹೆಚ್ಚಿನ ಲಾಭವಾಗಿ ಆಸ್ತಿ ಖರೀದಿ. ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳುವುದು. ಮಧ್ಯಸ್ಥಿಕೆವಹಿಸಿ ಕೊಟ್ಟಿರುವ ಸಾಲಕ್ಕೆ ಸಂದಿಗ್ಧತೆಯನ್ನು ಅನುಭವಿಸುವಿರಿ. ಈ ಕಾರಣದಿಂದಾಗಿ ಯಾರಿಗೂ ಜಮೀನ್ ನೀಡಬೇಡಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಪತ್ನಿಯ ಮಾರ್ಗದರ್ಶನ ಪಡೆಯಿರಿ. ಶತ್ರುಗಳಿಂದ ತೊಂದರೆ ಉಂಟಾಗುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹ ರಾಶಿ : ಕಚೇರಿಗೆ ಸಂಬಂಧಿತ ದಾಖಲೆಗಳ ಬಗ್ಗೆ ಭೀತಿ. ಮೇಲಾಧಿಕಾರಿಗಳ ಇನ್ಸ್ಪೆಕ್ಷನ್ ಸ್ವಲ್ಪಮಟ್ಟಿನ ಕಿರಿಕಿರಿಯೂ ಎದುರಾಗುತ್ತದೆ. ಮಕ್ಕಳ ಭವಿಷ್ಯ ಕೊರಗು ಕಾಡುವುದಾದರೂ, ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ಅಧ್ಯಾತ್ಮಿಕ ಮತ್ತು ಬರವಣಿಗೆಯ ಕೆಲಸಕ್ಕೆ ಸಂಬಂಧಿಸಿದ ಪ್ರವೃತ್ತಿಯಲ್ಲಿ ನೀವು ಸಕ್ರಿಯರಾಗಿರುತ್ತೀರಿ. ಅಕ್ಕಪಕ್ಕದ ಜನರ ದೃಷ್ಟಿಯಿಂದ ಮಾನಸಿಕ ಆತಂಕದಿಂದ ನೀವು ಇನ್ನೂ ತೊಂದರೆಗೊಳಗಾಗಬಹುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾ ರಾಶಿ: ನೀವು ಯೋಜಿಸಿದ ರೀತಿಯಲ್ಲಿಯೇ ಎಲ್ಲವೂ ಕೆಲಸಗಳು ಸರಾಗವಾಗುವುದು. ಮಿತ್ರನಿಗೆ ಸಹಾಯ ಮಾಡಲು ಹೋಗಿ ಕೆಲವು ವಿಶೇಷ ಅನುಭವ ಹೊಂದುವಿರಿ. ಕೊಟ್ಟ ಸಾಲ ಮರಳಿ ಬರದೆ ಸಂಕಷ್ಟ ಎದುರಿಸುವಿರಿ. ಅದಕ್ಕಾಗಿ ಹಿರಿಯರನ್ನು ಕೂಡಿಸಿ ಚರ್ಚಿಸುವುದು. ತುರ್ತುಪರಿಸ್ಥಿತಿ ಆರೋಗ್ಯದಲ್ಲಿ ಸಮಸ್ಯೆ ಗಾಬರಿ ಬೇಡ. ಇಂದು ನೀವು ಸಂದಿಗ್ಧ ಸ್ಥಿತಿಯಲ್ಲಿರುತ್ತೀರಿ. ನಿಮ್ಮ ಹಿತೈಷಿಗಳು ಕೆಲವೊಂದು ವ್ಯವಹಾರವು ನಿಮ್ಮನ್ನು ತೊಂದರೆಗೆ ಸಿಲುಕುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾ ರಾಶಿ: ಬಾಳಸಂಗಾತಿಯ ಕಾಣಿಕೆ ಸ್ವೀಕಾರ. ಮದುವೆ ವಿಷಯ ಸಕಾಲಿಕ ಎಚ್ಚರಿಕೆಯಿಂದ ಒಳಿತಾಗುವುದು. ಜತೆಗೆ ಹಣಕಾಸಿನ ಹರಿವೂ ನಿಮ್ಮತ್ತ ಬರುವುದು. ಮಾತಿನ ವೈಖರಿಯಿಂದ ಜನಾಕರ್ಷಣೆ ಆಗುವರು . ನಿಮ್ಮ ರೂಪ ಮತ್ತು ಒಳ್ಳೆಯ ಮನಸ್ಸಿನಿಂದ ಎಲ್ಲರನ್ನೂ ಸೆಳೆಯುವಿರಿ. ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಮಹಿಳೆಯರು ಮಕ್ಕಳ ಬಗ್ಗೆ ಅತಿಯಾಗಿ ಸಂವೇದನಾಶೀಲ ಆಗುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ ರಾಶಿ: ಸಮಾಜದಲ್ಲಿ ನಿಮ್ಮ ಭಾಷಣದಿಂದ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಆದರೆ ಸಂಗಾತಿಯ ಆರೋಗ್ಯ ದಲ್ಲಿ ತೊಂದರೆ. ಹಿತಶತ್ರುಗಳು ನಿಮ್ಮ ನೆಮ್ಮದಿ ಕೆಡಿಸುವ ಹುನ್ನಾರದಲ್ಲಿದ್ದಾರೆ. ಜಾಗೃತಿ ವಹಿಸಿ ಕಾರ್ಯದಲ್ಲಿ ತಲ್ಲೀನರಾಗಿ. ಅನಿರೀಕ್ಷಿತ ಧನಲಾಭವಿರುವುದು. ಜವಾಬ್ದಾರಿಗಳಿಗೆ ಹೆದರಿ ಓಡಿಹೋಗಬೇಡಿ.ಹೆಚ್ಚಿನ ಜವಾಬ್ದಾರಿ ನಿಮಗೆ ಸಿಗಲಿದೆ. ರಾಜಕಾರಣಿಗೆ ಪದವಿ ಸ್ಥಾನ ಪ್ರಾಪ್ತಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನುಸ್ಸು ರಾಶಿ: ರಾಜಕಾರಣಿಗಳಿಗೆ , ಸಮಾಜ ಕಾರ್ಯಕರ್ತರಿಗೆ ಮಾತೇ ಮುತ್ತು ಮಾತೇ ಶತ್ರು ಎಂಬಂತೆ ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಿರಿ. ದಿನದಿಂದ ದಿನಕ್ಕೆ ಉನ್ನತಿ ಪದವಿ ಹೊಂದುವ ನಿಮ್ಮ ಬಗ್ಗೆ ಇತರರು ಅಸೂಯೆ ಪಡುವರು. ಆ ಬಗ್ಗೆ ಅಷ್ಟದಿಗ್ಬಂದನ ಮಾಡಿಕಳಿಸುವೆ. ಹಿತೈಷಿಗಳು ಶತ್ರುಗಳ ಬಗ್ಗೆ ಚಿಂತೆ ಬೇಡ. ಈ ದಿನ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಇಂದು ನೀವು ಆರೋಗ್ಯ ಸಂಬಂಧಿತ ಎದೆ ನೋವು, ಮಂಡಿ ನೋವು, ಹೊಟ್ಟೆ ನೋವು ಸಮಸ್ಯೆಗಳನ್ನು ಎದುರಿಸಬಹುದು. ಮನಸ್ಸು ಕೂಡ ಚಂಚಲವಾಗಿರುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ ರಾಶಿ: ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದೆ ಆದರೆ ಗೆಲುವು ನಿಮ್ಮದೇ. ಪ್ರತಿಕ್ರಿಯಿಸದೆ ಮೌನವಾಗಿರಿ. ದೂರಪ್ರಯಾಣ ಸದ್ಯಕ್ಕೆ ಬೇಡ. ವ್ಯಾಪಾರ ವೈವಾಟಗಳಲ್ಲಿ, ಕೆಲಸಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಆಸ್ತಿ ವಿಚಾರ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಹೂಡಿಕೆ ಸದ್ಯಕ್ಕೆ ಬೇಡ. ಕೆಲವರಿಗೆ ಜೀವನದಲ್ಲಿ ಹೊಸ ಕೆಲಸ ಅವಕಾಶಗಳಿವೆ. ಸಂಗಾತಿಯೊಡನೆ ವಿರಸ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭ ರಾಶಿ: ಅನೇಕ ರೀತಿಯ ಒತ್ತಡಗಳ ನಡುವೆಯೂ ಕೆಲಸದಿಂದ ಯಶಸ್ಸಿ ಹಾಗೂ ನೆಮ್ಮದಿ ಸಿಗಲಿದೆ. ಸಮಾಜದಲ್ಲಿ ಗೌರವ ಆದರಗಳು ದೊರೆಯುವುವು. ನೂತನ ವಾಹನ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ. ವೈಯಕ್ತಿಕ ಸಂಗಾತಿಯ ಜೀವನದಲ್ಲಿ ವಿಷಾದ. ರಹಸ್ಯವಾದ ಮಾತುಗಳು ಇಂದು ಪ್ರಚಾರವಾಗುವ ಸಂಭವ. ಆರಾಮವು ನಿಮ್ಮ ಜೀವನದ ಸಂತೋಷಕ್ಕೆ ಒಂದು ದೊಡ್ಡ ಕಾರಣವಾಗಬಹುದು. ಸಂಗಾತಿ ನಿಮ್ಮ ಆಲೋಚನೆಗಳಿಗೆ ಸ್ಪಂದಿಸುವರು, ಆದರೆ ಮದುವೆ ವಿಷಯ ಪ್ರಸ್ತಾಪ ಬಂದಾಗ ದೂರ ಸರಿಯುವರು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನ ರಾಶಿ: ನೀವು ಯಾವುದೇ ಒಂದು ದೃಢನಿರ್ಧಾರ ಹಿನ್ನಡೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ಸ್ಪರ್ಧಾತ್ಮಕ ದಿನವಾಗಿರುತ್ತದೆ. ಆರಾಧ್ಯ ದೈವವನ್ನು ಸ್ತುತಿಸಿ.ಆರೋಗ್ಯದ ವಿಷಯದಲ್ಲಿ ತೊಂದರೆ ಕಾಡಲಿದೆ .ನೀವು ಸ್ವಲ್ಪ ಆಯಾಸ ಅಥವಾ ಸೋಮಾರಿತನವನ್ನು ಅನುಭವಿಸಬಹುದು. ಪತಿ-ಪತ್ನಿ ವಿರಸದಿಂದ ನರಕಯಾತನೆ. ಮಾತಾಪಿತೃ ಶಸ್ತ್ರಚಿಕಿತ್ಸೆ ಸಂಭವ. ಮಕ್ಕಳ ಆರೋಗ್ಯದ ಮೇಲೆ ಜಾಗೃತಿ ವಹಿಸಿ. ಕೆಲಸಕ್ಕಾಗಿ ಅಲೆದಾಟ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
Dvgsuddi.com is a live Kannada news portal. Kannada news online. political, information, crime, film, Sports News in Kannada
