ಜ್ಯೋತಿಷ್ಯ
ಭಾನುವಾರ ರಾಶಿ ಭವಿಷ್ಯ
- ಭಾನುವಾರ ರಾಶಿ ಭವಿಷ್ಯ-ನವೆಂಬರ್-29,2020
- ಸೂರ್ಯೋದಯ: 06:28, ಸೂರ್ಯಸ್ತ: 17:47
- ಶಾರ್ವರಿ ನಾಮ ಸಂವತ್ಸರ
ಕಾರ್ತಿಕ ಮಾಸ, ದಕ್ಷಿಣಾಯಣ - ತಿಥಿ: ಚತುರ್ದಶೀ – 12:47 ವರೆಗೆ
ನಕ್ಷತ್ರ: ಕೃತ್ತಿಕ – 30:03+ ವರೆಗೆ
ಯೋಗ: ಪರಿಘ – 10:10 ವರೆಗೆ
ಕರಣ: ವಣಿಜ – 12:47 ವರೆಗೆ ವಿಷ್ಟಿ – 25:55+ ವರೆಗೆ - ದುರ್ಮುಹೂರ್ತ: 16:16 – 17:02
- ರಾಹು ಕಾಲ: 16:30 – 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30 - ಅಮೃತಕಾಲ: 27:23+ – 29:10+
ಅಭಿಜಿತ್ ಮುಹುರ್ತ: 11:45 – 12:30 - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
- ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ: ದಿಡೀರನೆ ಆದಾಯದಲ್ಲಿ ಏರುಪೇರು ಸಂಭವ, ಶೇರು ಮಾರುಕಟ್ಟೆಯ ಹಣ ಹೂಡಿಕೆ ಕುಂಠಿತಗೊಳ್ಳುವುದು,
ಸಾಲದ ಚಿಂತೆ, ಶತ್ರು ಕಾಟ, ಕೆಲಸಗಾರರಿಂದ ಬೇಸರ, ಅಧಿಕಾರಿಯಿಂದ ಮನಸ್ತಾಪ, ಬಾಡಿಗೆದಾರರಿಂದ ಜಗಳ, ಬ್ಯಾಂಕ ಸಾಲ ಪಡೆಯುವುದರಲ್ಲಿ ವಿಫಲ, ಅನಗತ್ಯ ಪ್ರಯಾಣ ತೊಂದರೆಯುಂಟಾಗಬಹುದು, ಪ್ರೇಯಸಿಯೊಂದಿಗೆ ಮನಸ್ತಾಪ, ವಾಹನ ಖರೀದಿಸುವ ಭಾಗ್ಯ, ಸ್ಥಿರಾಸ್ತಿ ಮಾರಾಟದ ಚಿಂತನೆ, ದಾಂಪತ್ಯದಲ್ಲಿ ಸಮಸ್ಯೆಗಳು ಉದ್ಭವ, ಏಕ ಪುತ್ರ ಅನಾರೋಗ್ಯ ಸಂಭವ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭ: ಹೋಟೆಲ್ ವ್ಯವಹಾರದಲ್ಲಿ ಆರ್ಥಿಕ ನಷ್ಟದ ಚಿಂತೆ, ಅನಾರೋಗ್ಯದಿಂದ ಕುಟುಂಬದ ಖರ್ಚುಗಳು, ಸಂಗಾತಿಯೊಂದಿಗೆ ಭಾವನಾತ್ಮಕ ನೋವು, ಪ್ರೀತಿ-ಪ್ರೇಮದಲ್ಲಿ ಅನುಮಾನ, ಉದ್ಯೋಗದಲ್ಲಿ ಹಿನ್ನಡೆಯ ಆತಂಕ, ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ, ನಿಮಗೆ ಒಂಟಿತನದ ಚಿಂತನೆ, ಆಧ್ಯಾತ್ಮಿಕ ಚಿಂತೆಯಾಗಬಹುದು, ದಂಪತಿಗಳಿಗೆ ಸಂತಾನದ ಚಿಂತನೆ, ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆ, ಹೊಸ ಉದ್ಯೋಗ ಪ್ರಾರಂಭ ವಿಳಂಬದ ಸಾಧ್ಯತೆ, ಪಾಸ್ಪೋರ್ಟ್ ನವೀಕರಣದ ಬಗ್ಗೆ ಚಿಂತನೆ, ವೀಸಾ ಪಡೆಯುವುದರಲ್ಲಿ ಹಿನ್ನಡೆ,
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ: ಪ್ರೇಮಿಗಳಿಗೆ ಮದುವೆ ಅವಕಾಶ ಕೈ ತಪ್ಪುವ ಸಾಧ್ಯತೆ, ಮಾತಾಪಿತೃಗಳಿಂದ ಹಣದ ಸಹಾಯ, ಸ್ಥಿರಾಸ್ತಿ ನ್ಯಾಯಾಲಯದಲ್ಲಿ ಗೆಲ್ಲುವ ಭರವಸೆ, ಸೋಮಾರಿತನ ದಿಂದ ದರಿದ್ರ, ಸಂಸಾರದಲ್ಲಿ ಪತ್ನಿಯ ಸುಖದಲ್ಲಿ ನಿರಾಸಕ್ತಿ, ಹಣಕಾಸಿನ ತೀವ್ರ ಸಂಕಟ, ಸಾಲಗಾರರಿಂದ ಕಿರುಕುಳ ಸಂಭವ, ಬೆಲೆಬಾಳುವ ವಸ್ತು ಕಳೆದುಕೊಳ್ಳುವ ಸಂಭವ, ಅಳಿಯನ ಸಂಸಾರದ ಬಗ್ಗೆ ಗಂಭೀರ ಚಿಂತನೆ,
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕಟಕ: ಮೇಲಧಿಕಾರಿಯಿಂದ ಉದ್ಯೋಗ ನಷ್ಟ, ಉದ್ಯಮದಲ್ಲಿ ನಷ್ಟ ,ಸಂಪಾದನೆ ಇಲ್ಲದ ಜೀವನ, ಪ್ರಮಾಣಿಕ ಪ್ರಯತ್ನ ವ್ಯರ್ಥ ದುರಾದೃಷ್ಟದ ಚಿಂತೆ, ದುಃಸ್ವಪ್ನಗಳು ತಂತ್ರ ಭೀತಿದಿಂದ ತೊಂದರೆ, ಅನಗತ್ಯ ವಿಷಯಗಳಿಗಳಿಂದ ಪ್ರೇಮಿಗಳಿಬ್ಬರ ಮನಸ್ತಾಪ, ಹಳೆ ವಾಹನದಿಂದ ಖರ್ಚು, ಹೊಸ ವಾಹನ ಖರೀದಿಸುವ ಚಿಂತನೆ, ಮಗಳ ಮದುವೆ ಕಾರ್ಯ ಚರ್ಚೆ,
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹ:ಸಹೋದರಿಯರಿಂದ ಅನುಕೂಲ, ಸ್ನೇಹಿತರಿಂದ ಉದ್ಯೋಗದ ಭರವಸೆ, ತಾಯಿಯಿಂದ ಧನಲಾಭ ಲಾಭ, ಕುಟುಂಬದಿಂದ ಆಸ್ತಿ ವಿಚಾರಕ್ಕಾಗಿ ನೋವು, ಪೂರ್ವದ ಹರಕೆ ತೀರಿಸುವ ವಿಳಂಬ ಸಾಧ್ಯತೆ ಶಾಂತಿಗಾಗಿ ಆಲೋಚನೆ, ದೀರ್ಘಕಾಲದ ಮದುವೆ ಆಸೆ ಈಡೇರಿಸಿಕೊಳ್ಳುವ ಇಚ್ಛೆ, ಮಕ್ಕಳ ಬೇಜವಾಬ್ದಾರಿತನದ ನಡವಳಿಕೆ, ಆಸ್ತಿ ಕಳೆದುಕೊಳ್ಳುವ ಭೀತಿ, ಧನ ರತ್ನ ಆಭರಣದ ಬಗ್ಗೆ ಜಾಗ್ರತೆ ಇರಲಿ, ದಾಯಾದಿಗಳಿಂದ ಮನಸ್ತಾಪ, ಚಾಡಿ ಮಾತುಗಳಿಂದ ಕೋಪಿಸಿಕೊಳ್ಳಬೇಡಿ,
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾ: ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ
ಕೆಲಸ ಕಾರ್ಯಗಳಲ್ಲಿ ಮಧ್ಯಸ್ಥಿಕೆ ಜನರಿಂದ ಸಮಸ್ಯೆ, ದುಸ್ವಪ್ನ ಗಳಿಂದ ಭಯ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಹಿನ್ನಡೆ, ಕೆಲಸದಲ್ಲಿ ನಿರಾಸಕ್ತಿಗಳು, ಕುಟುಂಬದ ಸದಸ್ಯರಲ್ಲಿ ಆರೋಗ್ಯದಲ್ಲಿ ತೊಂದರೆ,
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾ: ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ
ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಮಸ್ಯೆ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಸಂಗಾತಿಯಿಂದ ಅಂತರ, ಹಿರಿಯರ ವಿರುದ್ಧದ ನಡವಳಿಕೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ: ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು.
ಕುಟುಂಬದಲ್ಲಿ ಸೋಲು ನಷ್ಟ, ದುಷ್ಟ ಆಲೋಚನೆಗಳು ತೀವ್ರ, ಕಷ್ಟದ ದಿನ, ಸ್ನೇಹಿತರು ದೂರ, ಲಾಭಕ್ಕಿಂತ ನಷ್ಟ ಅಧಿಕ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನಸ್ಸು: ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಮಕ್ಕಳಿಂದ ನೋವು, ಸಂಗಾತಿಯ ಬೇಜವಾಬ್ದಾರಿತನ, ಉದ್ಯೋಗದಲ್ಲಿ ನಿರಾಸಕ್ತಿ, ವ್ಯವಹಾರಗಳಲ್ಲಿ ಯಶಸ್ಸು, ಅಧಿಕ ಕೋಪ, ಪಾಲುದಾರಿಕೆಯಲ್ಲಿ ಅನುಕೂಲ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ: ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ವಾಹನಗಳ ರಿಪೇರಿ, ಬುದ್ಧಿ ಚಂಚಲತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೆಲಸಗಾರರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯ ವಿರಸ, ಸ್ನೇಹಿತರಿಂದ ಅಂತರ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭ:ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.
ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತ ಧನದ ಆಸೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನ: ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ, ಮೇಲಧಿಕಾರಿಗಳಿಂದ ಕಾರ್ಯಜಯ, ಧನ ರತ್ನ ಆಭರಣ ಕಳವು
ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com