Connect with us

Dvgsuddi Kannada | online news portal | Kannada news online

ಸೋಮವಾರದ ರಾಶಿ ಭವಿಷ್ಯ 17 ಮಾರ್ಚ್ 2025

astrology today

ಪ್ರಮುಖ ಸುದ್ದಿ

ಸೋಮವಾರದ ರಾಶಿ ಭವಿಷ್ಯ 17 ಮಾರ್ಚ್ 2025

  • ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ,
    ಈ ರಾಶಿಯವರಿಗೆ ಆದಾಯ ಕುಂಠಿತ,
  • ಸೋಮವಾರದ ರಾಶಿ ಭವಿಷ್ಯ
    17 ಮಾರ್ಚ್ 2025
  • ಸೂರ್ಯೋದಯ – 6:26 AM
    ಸೂರ್ಯಾಸ್ತ – 6:22 PM
  • ಶಾಲಿವಾಹನ ಶಕೆ -1946
    ಸಂವತ್-2080
    ಕ್ರೋಧಿನಾಮ ಸಂವತ್ಸರ,
    ಉತ್ತರ ಅಯಣ,
    ಶುಕ್ಲ ಪಕ್ಷ,
    ಶಿಶಿರ ಋತು,
    ಪಾಲ್ಗುಣ ಮಾಸ,
    ತಿಥಿ – ತದಿಗೆ
    ನಕ್ಷತ್ರ – ಚಿತ್ತೆ
    ಯೋಗ – ಧ್ರುವ
    ಕರಣ – ವಿಷ್ಟಿ
  • ರಾಹು ಕಾಲ – 07:30 ದಿಂದ 09:00 ವರೆಗೆ
    ಯಮಗಂಡ – 10:30 ದಿಂದ 12:00 ವರೆಗೆ
    ಗುಳಿಕ ಕಾಲ – 01:30 ದಿಂದ 03:00 ವರೆಗೆ
  • ಬ್ರಹ್ಮ ಮುಹೂರ್ತ – 4:50 ಬೆ. ದಿಂದ 5:38 ಬೆ. ವರೆಗೆ
    ಅಮೃತ ಕಾಲ – 7:37 ಬೆ. ದಿಂದ 9:25 ಬೆ. ವರೆಗೆ
    ಅಭಿಜಿತ್ ಮುಹುರ್ತ – 12:00 ಮ. ದಿಂದ 12:48 ಮ.ವರೆಗೆ

ಎಲ್ಲಾ ದೋಷಗಳಿಗೆ ಪರಿಹಾರಕ್ಕಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಮೇಷ ರಾಶಿ: ವಿದೇಶ ಪ್ರಯಾಣ ಯೋಗ, ಹೃದಯ ತಜ್ಞರಿಗೆ ಉನ್ನತ ಸ್ಥಾನಮಾನ, ಕೃಷಿ ಆಧಾರಿತ ವ್ಯಾಪಾರದಲ್ಲಿ ಲಾಭ, ವಕೀಲರು ಮತ್ತು ಸಂಧಾನ ಸಭೆ ನಡೆಸುವವರಿಗೆ ಶುಭದಾಯಕ, ವ್ಯಾಪಾರದಲ್ಲಿ ಏರಿಳಿತ ಸಾಮಾನ್ಯ, ಹಣಕಾಸಿನ ವ್ಯವಹಾರ ಬೇಡ, ರಾಜಕಾರಣಿಗಳು ಪಕ್ಷದ ಸಾರಥ್ಯ ವಹಿಸಿಕೊಳ್ಳುವರು,

ವೃಷಭ ರಾಶಿ: ಜೀವನದಲ್ಲಿ ಅನೇಕ ಬದಲಾವಣೆ ಕಾಣುವಿರಿ, ಆಸ್ತಿ ಖರೀದಿ ಯೋಗವಿದೆ, ಕ್ಯಾಂಟೀನ್ ಬೇಕರಿ ವ್ಯಾಪಾರದಲ್ಲಿ ಹೆಚ್ಚಿನ ಧನ ಲಾಭ, ಮಾರಾಟ ಮಧ್ಯವರ್ತಿಗಳಿಗೆ ಆದಾಯ ದ್ವಿಗುಣ, ಹೊಸ ವಾಹನ ಖರೀದಿ ಯೋಗ, ಕೃಷಿ ಭೂಮಿ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸುವಿರಿ,ಸೋಮಾರಿತನ ಬಿಟ್ಟು ಕೆಲಸದ ಕಡೆ ಗಮನಹರಿಸಿ,

ಮಿಥುನ ರಾಶಿ: ಹಣಕಾಸಿನ ತೊಂದರೆ ನಿವಾರಣೆ, ಜಮೀನು ವಾಹನ ಖರೀದಿ, ವ್ಯಾಪಾರದಲ್ಲಿ ಚೇತರಿಕೆ, ಸಂತಾನ ನಿರೀಕ್ಷಣೆ ಶುಭದಾಯಕ, ಕಾನೂನು ತೊಡಕು ನಿವಾರಣೆ, ಮಕ್ಕಳಿಗೆ ವಿದೇಶದಲ್ಲಿ ಅಥವಾ ದೂರದ ಸ್ಥಳದಲ್ಲಿ ಉದ್ಯೋಗ ಲಭ್ಯ, ವಿವಾಹ ಸಂಬಂಧಿತ ವಸ್ತುಗಳ ಮಾರಾಟಗಾರರಿಗೆ ಲಾಭದಾಯಕ, ಯಾರೊಂದಿಗೂ ಹಣಕಾಸಿನವರ ವ್ಯವಹಾರ ಬೇಡ,

ಕರ್ಕಾಟಕ ರಾಶಿ: ಹಣಕಾಸಿನ ತೊಂದರೆ ಇದ್ದರೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ, ಅನಿರೀಕ್ಷಿತ ಪತ್ನಿ ಕಡೆಯಿಂದ ದನ ಲಾಭ, ಕುಸ್ತಿ ಪೈಲ್ವಾನ್ ಪಟುಗಳಿಗೆ ಸ್ಥಾನಮಾನ, ಆದಾಯದಲ್ಲಿ ಏರಳಿತ ಇದೆ , ವಾಹನಕೊಳ್ಳುವ ಯೋಜನೆ ಮುಂದೂಡಿ, ಹಣ ಸಂಪಾದನೆಗಾಗಿ ಉಪವೃತ್ತಿಯನ್ನು ಅವಲಂಬಿಸುವಿರಿ,

ಸಿಂಹ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ವಿವಾದ ಇರುತ್ತದೆ, ಅಡುಗೆ ಗುತ್ತಿಗೆದಾರರಿಗೆ ನಿರೀಕ್ಷೆಗೆ ಮೀರಿದ ಲಾಭದಾಯಕ, ಸಮವಸ್ತ್ರ ತಯಾರಿಕಾ ಘಟಕ ಉದ್ಯಮದಾರರಿಗೆ ಲಾಭದಾಯಕ, ಪಾಲುದಾರಿಕೆ ವ್ಯಾಪಾರದಲ್ಲಿ ತೊಂದರೆ ಇದೆ, ಕಂಪ್ಯೂಟರ್ ಸೆಂಟರ್ ನೆಡಿಸುತ್ತಿರುವವರಿಗೆ ಲಾಭದಾಯಕ,

ಕನ್ಯಾ ರಾಶಿ : ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ, ಅಧಿಕಾರಿಗಳು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳಿಂದ ವರ್ಗಾವಣೆಗೆ ಕಾರಣವಾಗುತ್ತಿರಿ, ತೆರೆಮರೆಯ ಮೇಲೆ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುವವು, ವಿವಾಹ ಆಕಾಂಕ್ಷಿಗಳಿಗೆ ಮಂಗಳ ಕಾರ್ಯ ಮುಂದೂಡಲ್ಪಡುತ್ತದೆ,

ತುಲಾ ರಾಶಿ : ಅನಿರೀಕ್ಷಿತ ಧನ ಹಾನಿ,ಕೈಹಿಡಿದ ಕಾರ್ಯಗಳಲ್ಲಿ ವೈಫಲ್ಯ,ವ್ಯಾಪಾರಸ್ಥರಿಗೆ ನಷ್ಟ, ಸ್ತ್ರಿ ಸಂಬಂಧದಲ್ಲಿ ನೆಮ್ಮದಿ ನಷ್ಟ,ಶುಭ ಕಾರ್ಯಗಳಲ್ಲಿ ವಿಘ್ನ, ಶತ್ರುಗಳ ಕಾಟ ಅಧಿಕ, ಎಣ್ಣೆ ಉತ್ಪಾದನಾ ಘಟಕ ಮಾಲಕರಿಗೆ ಆರ್ಥಿಕ ಪ್ರಗತಿ, ಆಕಸ್ಮಿಕ ದಲಾಭ,

ವೃಶ್ಚಿಕ ರಾಶಿ : ಉದ್ಯೋಗದಲ್ಲಿ ಉನ್ನತ ಭಾಗ್ಯ, ಆದಾಯ ಹೆಚ್ಚುತ್ತದೆ, ಸಂಗೀತ ಕಲಾವಿದರು ನಿರ್ದೇಶಕರು ಬೆಳ್ಳಿತೆರೆಯಲ್ಲಿ ಅಪರೂಪದ ಅವಕಾಶಗಳಿಸುತ್ತಾರೆ, ಕವಿಗಳು ಲೇಖಕರು ಉನ್ನತ ಗೌರವ ಗಳಿಸುತ್ತಾರೆ, ಹೂಡಿಕೆಯಲ್ಲಿ ಧನಷ್ಠ, ಶತ್ರುಗಳ ಭಯ, ಕೌಟುಂಬಿಕ ಜೀವನದಲ್ಲಿ ಅಶಾಂತಿ, ಪ್ರೀತಿ ಪಾತ್ರ ವಿಹೋಗ,

ಧನಸು ರಾಶಿ : ತಾವು ನಂಬಿರುವ ಆತ್ಮೀಯ ಸಂಗಾತಿಯ ಆತಂಕದ ಪರಿಸ್ಥಿತಿ ಮನಸ್ಥಿತಿ ಕಾಡುತ್ತದೆ, ತಂತ್ರಜ್ಞಾನ ಪದವಿ ಹೊಂದಿದವರು ವಿಶ್ವದ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಉದ್ಯೋಗ ದೊರೆಯಲಿದೆ, ವಿವಾಹ ಯೋಗ ಕೂಡಿ ಬರಲಿದೆ, ಪಾರುದಾರಿಗೆ ವ್ಯಾಪಾರ ಬೇಡ, ವಿದ್ಯುತ್ ಉಪಕರಣಗಳ ರಿಪೇರಿ ವ್ಯಾಪಾರದಲ್ಲಿ ಲಾಭ, ವಿದೇಶದಲ್ಲಿ ಉನ್ನತ ಅಧಿಕಾರದ ಉದ್ಯೋಗ ಲಭ್ಯ,

ಮಕರ ರಾಶಿ : ವಾಹನ ಅಪಘಾತ ಸಂಭವ, ಶರೀರಕ್ಕೆ ಸಣ್ಣಪುಟ್ಟ ಗಾಯ, ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ, ಸ್ವಯಂಕೃತ ಅಪರಾಧದಿಂದ ಹಾನಿ, ಪಾಲುಗಾರಿಕೆ ವ್ಯವಹಾರಗಳು ಮಾಡಬೇಡಿ, ಉದ್ಯೋಗದಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ವರ್ಗಾವಣೆ,

ಕುಂಭ ರಾಶಿ : ವ್ಯಾಪಾರದಲ್ಲಿ ಮಂದಗತಿಯ ಚೇತರಿಕೆ, ತಂದೆ ಕಡೆಯಿಂದ ಧನಸಾಯ, ದೂರದ ಊರಿನಿಂದ ಆತ್ಮೀಯ ಬಂಧು ಆಗಮನ, ಪ್ರೇಮಿಗಳಲ್ಲಿ ಕೊಂಚ ಹೊಂದಾಣಿಕೆ ಅಗತ್ಯ, ಮದ್ದಸ್ತಿಕೆವಹಿಸಿದ ವ್ಯವಹಾರಗಳಿಗೆ ಮೋಸ ಹೋಗುವ ಸಂಭವ, ವ್ಯಾಪಾರದಲ್ಲಿ ಹಿರಿಯರ ದರ್ಶನದಂತೆ ನಡೆದರೆಒಳ್ಳೆಯದು,

ಮೀನ ರಾಶಿ : ಕಿರುತೆರೆ ಬೆಳ್ಳಿತೆರೆಯ ಕಲಾವಿದರಿಗೆ ಲಾಭಗಳಿಸುವ ಸಮಯ, ಹಣಕಾಸಿನ ಉದ್ದಿಮೆ ಸಂಸ್ಥೆಯ ಅಧಿಕಾರಿಗಳಿಗೆ ಉನ್ನತ ಸ್ಥಾನ,ಸಿದ್ದಪಡಿಸಿದ ಆಹಾರ ಉತ್ಪನ್ನ ಮಾರಾಟಗಾರರಿಗೆ ಆರ್ಥಿಕ ಲಾಭ, ಪುಸ್ತಕ ವ್ಯಾಪಾರದಲ್ಲಿ ಲಾಭವಿದೆ,ವೈದ್ಯರು ಅನೇಕ ಸವಾಲವನ್ನು ಎದುರಿಸಬೇಕಾಗುತ್ತದೆ, ಸಂತಾನದ ಸಿಹಿ ಸಂದೇಶ,

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top