- ಬುಧವಾರ- ರಾಶಿ ಭವಿಷ್ಯ ಏಪ್ರಿಲ್-10,2024
- ಸೂರ್ಯೋದಯ: 06:07, ಸೂರ್ಯಾಸ್ತ : 06:27
- ಶಾಲಿವಾಹನ ಶಕೆ1945, ಕ್ರೋಧಿ ನಾಮ ಸಂವತ್ಸರ , ಸಂವತ್2079,
ಚೈತ್ರಮಾಸ , ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣಂ,
ತಿಥಿ: ದ್ವಿತೀಯ
ನಕ್ಷತ್ರ: ಭರಣಿ
- ರಾಹು ಕಾಲ:12:00 ನಿಂದ 01:30 ತನಕ
ಯಮಗಂಡ: 07:30 ನಿಂದ 09:00 ತನಕ
ಗುಳಿಕ ಕಾಲ: 10:30 ನಿಂದ 12:00 ತನಕ
- ಅಮೃತಕಾಲ: ರಾ .10:41 ನಿಂದ ರಾ .12:09 ತನಕ
ಅಭಿಜಿತ್ ಮುಹುರ್ತ: 0: ನಿಂದ 0: ತನಕ
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ; ನಟನೆ ಹಾಗೂ ಹಾಡುಗಾರಿಕೆ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಲಿದೆ,ದಾಂಪತ್ಯದಲ್ಲಿ ಖುಷಿಯ ವಾತಾವರಣ, ಬೆಲೆಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ, ಸ್ವಯಂ ಉದ್ಯೋಗ ಪ್ರಯತ್ನಿಸಿ ಉತ್ತಮ ದಿನ, ಮನೆ ಕಟ್ಟುವ ವಿಚಾರ, ಸಾಲಗಾರರಿಂದ ಕಿರಿಕಿರಿ ಸಾಧ್ಯತೆ,
ವೃಷಭ ರಾಶಿ: ಕಿರುತೆರೆ ನಟ-ನಟಿಯರಿಗೆ ಆರ್ಥಿಕ ಚೇತರಿಕೆ ಹಾಗೂ ಬೇಡಿಕೆ,ಪ್ರತಿನಿಧಿಗಳಿಗೆ ಸಮಾಜಸೇವೆಯಿಂದ ಉತ್ತಮ ಹೆಸರು, ಆರ್ಥಿಕ ವ್ಯವಹಾರದಲ್ಲಿ ಸಾಕಷ್ಟು ಲಾಭ, ಲೇವಾದೇವಿಗಾರರ ರಿಗೆ ಹಣದ ಒಳಹರಿವು ಉತ್ತಮ, ಹೊಸ ಮನೆ ಖರೀದಿ ಯೋಗ ಸಾಧ್ಯತೆ,
ಮಿಥುನ ರಾಶಿ: ರಂಗಭೂಮಿ ಕಲಾವಿದರಿಗೆ ಬೇಡಿಕೆ ಹಾಗೂ ಲಾಭ,ವೈದ್ಯಕೀಯ ರಂಗದವರಿಗೆ ಲಾಭ, ರಸ್ತೆ ಸಂಚಾರ ಎಚ್ಚರಿಕೆ, ಸಾಲಕ್ಕಾಗಿ ಹಣಕಾಸಿನ ಮಾತುಕತೆ ಯಶಸ್ವಿಯಾಗಲಿದೆ, ಮದುವೆ ಪ್ರಸ್ತಾಪ ಬರಲಿದೆ,
ಕರ್ಕಾಟಕ ರಾಶಿ: ಅಗಲಿದ ದಾಂಪತ್ಯ ಪುನರ್ಮಿಲನ,ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ, ಹಿತಶತ್ರುಗಳಿಂದ ಕಾದಾಟ, ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ, ಸಂಗೀತಗಾರರಿಗೆ ಚಲನಚಿತ್ರ ಕಲಾವಿದರಿಗೆ ಧನಲಾಭ,
ಸಿಂಹ ರಾಶಿ :ಸ್ನೇಹಿತರ ಜೊತೆ ಭೋಜನ ಸ್ವೀಕಾರ,ರಾಜಕಾರಣಿಗೆ ಸಮಾಜದಲ್ಲಿ ಕಿರಿಕಿರಿ, ನಿಮಗೆ ಸಂಬಂಧವಲ್ಲದ ವಿಷಯದ ಬಗ್ಗೆ ದೂರ ಇರಿ, ವಿಶೇಷ ಉದ್ದೆಮೆ ಪ್ರಾರಂಭ ನಿರ್ಧಾರ, ಮಕ್ಕಳ ಮದುವೆ ಮುಹೂರ್ತ,
ಕನ್ಯಾ ರಾಶಿ: ಸಂಗಾತಿ ಜೊತೆ ಕಿರು ಪ್ರವಾಸ,ಸಂಗಾತಿ ಜೊತೆ ಮದುವೆ ಚರ್ಚೆ,ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ, ಅಧಿಕಾರಿ ವರ್ಗದವರಿಗೆ ಕೆಲಸದ ಒತ್ತಡ, ಬಹಳ ದಿನಗಳ ಕನಸು ನನಸಾಗಲಿದೆ, ಶುಭ ಮಂಗಳ ಕಾರ್ಯ ಜರುಗುವ ಸಂಭವ,
ತುಲಾ ರಾಶಿ: ಕರ್ತವ್ಯಕ್ಕೆ ಸೇರುವ ಬಯಕೆ ಸನಿಹ,ಮಾತಾಪಿತೃ ಆರೋಗ್ಯದಲ್ಲಿ ಚೇತರಿಕೆ, ಸಹೋದರಿ ಆಗಮನ, ಮನೆ ಕಟ್ಟಡ ಚಾಲನೆ, ಹೊಸ ಉದ್ಯೋಗ ಪ್ರಾರಂಭ ಮಾಡಲು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ, ಅತಿಯಾಗಿ ನಂಬಿ ಸಾಲದ ಹೊರೆ ಎದುರಿಸುವಿರಿ,
ವೃಶ್ಚಿಕ ರಾಶಿ : ಮರಳಿ ಕರ್ತವ್ಯಕ್ಕೆ ನಿಯೋಜನೆ,ರಾಜಕಾರಣಿಗಳಿಗೆ ರಾಜಮನ್ನಣೆ, ಪತ್ನಿಯ ಮಾರ್ಗದರ್ಶನ ಪಡೆಯಿರಿ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ಸಿಗಲಿದೆ, ನಟ ನಟಿಯರಿಗೆ ಅವಕಾಶ ಸಿಗಲಿದೆ, ಅಣ್ಣ ತಮ್ಮ ಸಹೋದರಿಯರ ಪ್ರೀತಿ ಬಾಂಧವ್ಯ ವೃದ್ಧಿ,
ಧನಸ್ಸು ರಾಶಿ: ಕುಟುಂಬ ಜೊತೆ ಸಮ್ಮೀಲನ, ಹೆಣ್ಣುಮಕ್ಕಳಿಗೆ ವಿವಾಹ ಕೂಡಿಬರಲಿದೆ, ವಸ್ತ್ರಾಭರಣ ಖರೀದಿ ಸಾಧ್ಯತೆ, ವಿದೇಶ ಪ್ರವಾಸ ತಾಂತ್ರಿಕ ದೋಷ ಪರಿಹಾರ,
ಮಕರ ರಾಶಿ: ಸ್ನೇಹಿತರ ಸಮ್ಮಿಲನ, ಗಂಡ-ಹೆಂಡತಿ ಮಧ್ಯೆ ಸಣ್ಣ ವಿಚಾರಗಳಿಂದ ಮನಸ್ತಾಪ, ಪ್ರೇಮಿಗಳ ಮಧ್ಯೆ ಮಾತಿನ ಚಕಮಕಿ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವ, ಸಾಲಬಾಧೆ ಚಿಂತೆ,
ಕುಂಭ ರಾಶಿ: ಪ್ರೇಮಿಗಳ ಪುನರ್ಮಿಲನ, ಆಪ್ತರೊಡನೆ ಕೆಲಸದ ಭಾಗ್ಯ, ಮಾತಾ ಪಿತೃಗಳಿಗೆ ನೇತ್ರ ಶಸ್ತ್ರಚಿಕಿತ್ಸೆ ಸಂಭವ, ನಂಬಿಕೆಯಿಂದ ಹಣ ಅಥವಾ ಆಸ್ತಿ ಕಳೆದುಕೊಳ್ಳುವ ಸಾಧ್ಯತೆ, ಕೃಷಿಕರಿಗೆ ಧನಲಾಭ,
ಮೀನ ರಾಶಿ: ಪ್ರೇಮಿಗಳ ಪುನರ್ಮಿಲನ,ಸಂಗಾತಿಯ ಸಮ್ಮಿಲನ,ಕಂಕಣ ಬಲ ಕೂಡಿ ಬರುವ ಸಾಧ್ಯತೆ, ಸಂತಾನ ಪ್ರಾಪ್ತಿ, ವಿದೇಶ ಪ್ರವಾಸ ಯತ್ನ ಸಫಲ, , ಸ್ವಂತ ಉದ್ಯಮ ಮಾಲಕರಿಗೆ ಧನಲಾಭ,