Connect with us

Dvgsuddi Kannada | online news portal | Kannada news online

ಶನಿ, ಗುರು ಗ್ರಹಗಳು ಮಕರ ರಾಶಿಯಲ್ಲಿ ಪ್ರವೇಶ ; ಯಾವ ರಾಶಿಗೆ ಲಾಭ, ಯಾವ ರಾಶಿಗೆ ನಷ್ಟ..?

ಜ್ಯೋತಿಷ್ಯ

ಶನಿ, ಗುರು ಗ್ರಹಗಳು ಮಕರ ರಾಶಿಯಲ್ಲಿ ಪ್ರವೇಶ ; ಯಾವ ರಾಶಿಗೆ ಲಾಭ, ಯಾವ ರಾಶಿಗೆ ನಷ್ಟ..?

  • ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob.93534 88403

ಡಿಸೆಂಬರ್ 21, 2020 ರಂದು ಬಾನಂಗಳದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗೆ ಸಮೀಪ ಬರುತ್ತವೆ. ಗುರು, ಶನಿ ಭೂಮಿಗೆ ಸರಳರೇಖೆಯಲ್ಲಿ ಗೋಚರಿಸುತ್ತವೆ.ಭೂಮಿ ಮೇಲೆ ನಿಂತು ಗುರು ಶನಿ ಸಂಯೋಗ ಆದ ಹಾಗೆ ಭಾಸವಾಗುತ್ತದೆ. ಈ ಕ್ರಿಯೆಗೆ “ಗುರು ಶನಿ ಸಂಯೋಗ” ಎನ್ನುವುದುಂಟು. ಈ ಬಾನಂಗಳದಲ್ಲಿ ನಡೆಯುವ ಕ್ರಿಯೆ ಪ್ರತಿ 600 ವರ್ಷಕ್ಕೊಮ್ಮೆ ಗೋಚರಿಸುತ್ತದೆ.

ಮಕರ ರಾಶಿಯಲ್ಲಿ ಈಗಾಗಲೇ ಶನಿ ಪ್ರವೇಶ ಆಗಿದ್ದು, ಈಗ ಗುರು ರಾಶಿಯಲ್ಲಿ ಪ್ರವೇಶ ಆಗಿದ್ದಾನೆ. ಇದೇ ಮನೆಯಲ್ಲಿ ಮುಂದಿನ ಆರು ತಿಂಗಳವರೆಗೆ ಸಂಯೋಗ ಆಗಿರುತ್ತಾರೆ.ಇದರಿಂದ ಯಾವ ರಾಶಿಗೆ ಲಾಭ ಮತ್ತು ನಷ್ಟ ಬಗ್ಗೆ ತಿಳಿಯೋಣ..

  •  ಮಕರ ರಾಶಿ ಮತ್ತು ಕಟಕ ರಾಶಿಯವರಿಗೆ…
    ಗುರು ಮತ್ತು ಶನಿ ಒಂದೇ ರಾಶಿಯಲ್ಲಿರುವದರಿಂದ ಮಕರ ಮತ್ತು ಕಟಕ ರಾಶಿಗೆ ಗುರು ಬಲ ಹಾಗೂ ಶನಿಬಲ ಇರುತ್ತದೆ. ಮಕರ ರಾಶಿಯಿಂದ 7ನೇ ಮನೆ ಕಟಕ ರಾಶಿಯಾಗಿದ್ದು, ಈ ಎರಡು ರಾಶಿಗೆ ಆರ್ಥಿಕದಲ್ಲಿ ಧನಲಾಭವೂ , ನೌಕರಿ ಪ್ರಾಪ್ತಿ, ಸಾಲದಿಂದ ಋಣಮುಕ್ತಿ, ವಿವಾಹ ಭಾಗ್ಯ, ಬಂಧುಗಳದಿಂದ ತೃಪ್ತಿದಾಯಕ.
  • ಮೇಷ ರಾಶಿ ಮತ್ತು ವೃಷಭ ರಾಶಿಯವರಿಗೆ..
    ಎರಡು ರಾಶಿಯವರಿಗೆ ಮಿಶ್ರಫಲ ಪ್ರಾಪ್ತಿಯಾಗಲಿದೆ. ಹಣಕಾಸಿನ ಉಳಿತಾಯದಲ್ಲಿ ನಷ್ಟವಾಗಬಹುದು. ಆದಾಯ ಕಡಿಮೆ. ಕೆಲಸ ಕಠಿಣ ಶ್ರಮದಿಂದ ಯಶಸ್ಸು. ದಂಪತಿಗಳಿಗೆ ಸಂತಾನ ತೊಂದರೆ. ಕುಟುಂಬದಲ್ಲಿ ಸೌಖ್ಯ, ಕೆಲವೊಮ್ಮೆ ಆತಂಕದ ವಿಚಾರ ಕೇಳಬಹುದು. ಆರೋಗ್ಯದಲ್ಲಿ ತೊಂದರೆ.
  •  ಮಿಥುನ ರಾಶಿ ಮತ್ತು ಸಿಂಹ ರಾಶಿಯವರಿಗೆ…
    ಅಪವಾದಕ್ಕೆ ಗುರಿಯಾಗುವಿರಿ. ಧನಹಾನಿ, ಮಾನಹಾನಿ ಸಂಭವ. ತುಂಬಾ ದಿನದಿಂದ ಕೂಡಿಟ್ಟ ಹಣ ಆಕಸ್ಮಿಕ ಖರ್ಚು. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಬಂಧು ಬಳಗ ದಿಂದ ಮನಸ್ತಾಪ. ಆರೋಗ್ಯಕ್ಕೆ ಸಂಬಂಧಿಸಿದ ಶೀತ ,ವಾಯು, ಗ್ಯಾಸ್ಟ್ರಿಕ್ ,ಕಾಯಿಲೆಗಳ ಬಗ್ಗೆ ಜಾಗ್ರತೆ ಇರಲಿ ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ. ನಿಷ್ಕಾಳಜಿ ಬೇಡ.
  • ಧನಸು ರಾಶಿ ಮತ್ತು ಕುಂಭ ರಾಶಿವರಿಗೆ…
    ನಿಮ್ಮ ಕೋಪವೇ ನಿಮಗೆ ವೈರಿಯಾಗಿದೆ. ನಾಲಿಗೆ ಹಿಡಿತ ಇರಲಿ. ಎಲ್ಲರ ಜೊತೆ ಸಂಯಮದಿಂದ ವರ್ತಿಸಿ. ಇದರಿಂದ ನೀವು ಕ್ಷೇಮ ನಿಮ್ಮ ಕುಟುಂಬವು ಕ್ಷೇಮ. ಮದುವೆ ವಿಳಂಬ ಸಾಧ್ಯತೆ. ಪ್ರೇಮಿಗಳ ಮನಸ್ತಾಪ ಮುಂದುವರೆಯಲಿದೆ.
  • ನಿಮ್ಮ ಯಾವುದೇ ಸಮಸ್ಯೆ ಇರಲಿ… ಮದುವೆ ವಿಳಂಬ, ಪ್ರೇಮ ವಿವಾಹ, ಹಣಕಾಸು ತೊಂದರೆ, ವ್ಯಾಪಾರದಲ್ಲಿ ನಷ್ಟ, ಜಿಗುಪ್ಸೆ, ಆರೋಗ್ಯ, ಸಂತಾನ, ಉದ್ಯೋಗ ಇನ್ನು ಹಲವು ಸಮಸ್ಯೆಗಳಿಗೆ ಸಮಾಲೋಚನೆಗಾಗಿ ಕರೆ ಮಾಡಿರಿ.
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ನಾಡಿಶಾಸ್ತ್ರ ಪರಿಣಿತರು.
    Mob.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});