- “ಜ್ಯೋತಿಷ್ಯಶಾಸ್ತ್ರ”
- ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏನಿದು ಕೇಂದ್ರ ತ್ರಿಕೋನ ರಾಜ ಯೋಗ..? ಇದು ಯಾವ ರೀತಿ ಜನ್ಮ ಕುಂಡಲಿಯಲ್ಲಿ ಕಾಣಿಸುವುದು, ಇದರಿಂದ ಆಗುವ ಲಾಭವೇನು?
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
ಕೇಂದ್ರ ತ್ರಿಕೋನ ರಾಜ ಯೋಗದಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಆಸ್ತಿ, ಯಶಸ್ಸು, ಸಂತೋಷ, ಐಷಾರಾಮಿ ಜೀವನ, ಉನ್ನತ ಶಕ್ತಿ, ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ, ಉತ್ತಮ ವೃತ್ತಿ, ಉನ್ನತ ಸ್ಥಾನ, ಸಂತೃಪ್ತಿ ಹೆಸರು ಮತ್ತು ಖ್ಯಾತಿಯನ್ನು ಅನುಭವಿಸುವನು. ಜೀವನದಲ್ಲಿ ಸದಾ ಸುಖ ಸಂತೋಷದಿಂದ ಉತ್ತಮ ಜೀವನವನ್ನು ನಡೆಸುವನು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಈ ಯೋಗದಲ್ಲಿ ಅದೃಷ್ಟವು ಒಂಬತ್ತನೇ ಮನೆಯನ್ನು ಪ್ರತಿನಿಧಿಸುತ್ತಿದ್ದರೆ ಅದು ಅತ್ಯಂತ ಮಹತ್ವ ಹಾಗೂ ಉತ್ತಮವಾದ ಯೋಗಗಳಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ರೇಖೆಯ ರೂಪದಲ್ಲಿ ಕೇಂದ್ರ ತ್ರಿಕೋನ ಯೋಗವು ನಿರ್ಧಾರವಾಗುತ್ತದೆ.
ಕುಂಡಲಿಯಲ್ಲಿ ಕೇಂದ್ರ ತ್ರಿಕೋನ ಯೋಗ
ಕುಂಡಲಿ ಅಥವಾ ಜಾತಕದಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಪ್ರತಿಯೊಂದು ವಿಭಾಗವು ಎರಡು ಕೋನಗಳಿಂದ ಸುತ್ತುವರಿದಿರುತ್ತದೆ. ಈ ಕೋನಗಳು ಒಂದು ಕೇಂದ್ರದಲ್ಲಿ (1, 4, 7 ಮತ್ತು 10ನೇ ಮನೆಯಲ್ಲಿ) ಅಥವಾ ತ್ರಿಕೋನವು (1, 5 ಮತ್ತು 9ನೇ ಮನೆಯಲ್ಲಿ) ಸೇರಿಕೊಂಡರೆ ಅದನ್ನು ತ್ರಿಕೋನ ರಾಜ ಯೋಗ ಎಂದು ಹೇಳಲಾಗುವುದು. ಈ ಯೋಗವು ವ್ಯಕ್ತಿಗೆ ಅತ್ಯಂತ ಅದೃಷ್ಟದ ಸಂಗತಿ ಎಂದು ಪರಿಗಣಿಸಲಾಗುವುದು. ಈ ಯೋಗವು ಸೂಕ್ತ ಕುಂಡಲಿಯ ಮನೆಗಳಿಗೆ ಅನುಗುಣವಾಗಿ ಅದೃಷ್ಟ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು.
ತ್ರಿಕೋನ ರಾಜಯೋಗದ ಲಾಭಗಳು…
ಸಮೃದ್ಧಿಯ ಜೀವನ, ದಾಂಪತ್ಯ ಜೀವನ ಮಧುರ, ಐಷಾರಾಮಿ ಜೀವನ, ಐಷಾರಾಮಿ ಬಂಗಲೆಗಳು, ಐಷಾರಾಮಿ ಕಾರುಗಳು, ರಾಜಕೀಯ ಯೋಗ, ಸರ್ಕಾರದಲ್ಲಿ ಉನ್ನತ ಪದವಿ, ದೇಶ ವಿದೇಶ ಸುತ್ತುವ ಅವಕಾಶ, ದೇಶವಿದೇಶಗಳಲ್ಲಿ ಸಂಪತ್ತುಗಳಿಸುವರು, ಸದೃಡವಾದ ಶರೀರ ಹಾಗೂ ಆರೋಗ್ಯ.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403