Connect with us

Dvgsuddi Kannada | online news portal | Kannada news online

ಶನಿವಾರ ರಾಶಿ ಭವಿಷ್ಯ

Home

ಶನಿವಾರ ರಾಶಿ ಭವಿಷ್ಯ

  • ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು!
    ಶನಿವಾರ- ರಾಶಿ ಭವಿಷ್ಯ ಫೆಬ್ರವರಿ-27,2021
  • ಸೂರ್ಯೋದಯ: 06:35 AM, ಸೂರ್ಯಸ್ತ: 06:26 PM
  • ಶಾರ್ವರೀ ನಾಮ ಸಂವತ್ಸರ
    ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ,
    ತಿಥಿ: ಹುಣ್ಣಿಮೆ ( 13:47 )
    ನಕ್ಷತ್ರ: ಮಘ ( 11:18 )
    ಯೋಗ: ಸುಕರ್ಮ ( 19:36 )
    ಕರಣ: ಬವ ( 13:47 )
    ಬಾಲವ ( 24:35 )
  • ರಾಹು ಕಾಲ: 09:00 – 10:30
    ಯಮಗಂಡ: 01:30 – 03:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ
ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಮಕ್ಕಳಿಂದ ಧನಲಾಭ, ಮಕ್ಕಳ ಪ್ರಗತಿ ಕಂಡು ಖುಷಿ ಆಗುವಿರಿ, ಮನೆಯಲ್ಲಿ ಶುಭ ಮಂಗಳ ಕಾರ್ಯ ಸಂಭವ, ವ್ಯಾಪಾರಸ್ಥರಿಗೆ ಮಿಶ್ರಫಲ, ಗರ್ಭಿಣಿಯರಿಗೆ ಬಿಪಿ ಏರು-ಪೇರು, ಸಂಗಾತಿಯಿಂದ ಸಹಕಾರ ಸಿಗಲಿದೆ, ಪ್ರೇಮಿಗಳ ಮದುವೆಗೆ ಉತ್ತಮ ವಾತಾವರಣ ಸೃಷ್ಟಿ, ಕೃಷಿಕರಿಗೆ ಜಲದಸಮಸ್ಯೆನಿವಾರಣೆಯಾಗಲಿದೆಸ್ನೇಹಿತನ ಸಾಲದಿಂದ ಕಿರಿಕಿರಿ ಸಂಭವ,ಕೆಲಸ ನೀಡಿರುವ ಅನ್ನದಾತ ಮಾಲಕನಿಗೆ ದ್ರೋಹ ಮಾಡಬೇಡಿ,ಮೇಲಾಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಿ,ನಿಮಗೆ ಕೆಲಸದ ಹೆಚ್ಚಿನ ಒತ್ತಡ, ವ್ಯಾಪಾರದಲ್ಲಿ ಗ್ರಾಹಕರೊಡನೆ ಕಿರಿಕಿರಿ ಸಂಭವ, ಆರ್ಥಿಕ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ, ಆಸ್ತಿ ವಿಚಾರ ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ, ವಿದೇಶಿ ಮೂಲದ ಕಂಪನಿಗಳ ಜೊತೆ ಒಪ್ಪಂದ ಸಫಲತೆ ಕಾಣಲಿದೆ, ವಿದೇಶಿ ಉದ್ಯೋಗಿಗಳಿಗೆ ಕೆಲಸದ ಬದಲಾವಣೆಸಾಧ್ಯತೆ,ಕುಟುಂಬದಲ್ಲಿ ಕೌಟುಂಬಿಕ ಕಲಹನಿಂದ ಅಶಾಂತಿ ಹೆಚ್ಚುತ್ತದೆ, ಸರ್ಕಾರದ ವಿಭಾಗಗಳ ಸೇವೆಯ ಸಂದರ್ಶನ ಬರುವ ಸಾಧ್ಯತೆ ಇದೆ, ಮದುವೆ ಚರ್ಚೆ, ಸಂಗಾತಿಯೊಡನೆ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ
ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ನರಳಾಟ, ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ತೊಂದರೆ, ನೆರೆಹೊರೆಯ ಜನರಿಂದ ಜಗಳ ಸಂಭವ, ಶತ್ರುಗಳ ಬಾಧೆ ಕಾಡಲಿದೆ, ಸಂಗಾತಿಯ ನಡವಳಿಕೆಯಿಂದ ಮನಸ್ಸಿಗೆ ಬೇಸರ, ಊಟದ ಸಮಸ್ಯೆಯಿಂದ ಅಜೀರ್ಣ ಸಮಸ್ಯೆ, ಸೊಸೆಯಿಂದ ಸುಖ ನಷ್ಟ, ಹಣಕಾಸು ವಿಷಯಕ್ಕಾಗಿ ಜಗಳ ಸಂಭವ, ಸಹೋದರರಿಂದ ಕಿರಿಕಿರಿ, ಉದ್ಯೋಗ ವ್ಯಾಪಾರದಲ್ಲಿ ಹಿನ್ನಡೆ, ಮದುವೆ ಮತ್ತು ಶುಭ ಕಾರ್ಯಗಳು ವಿಳಂಬ, ಕಟ್ಟಡ ಕಾಮಗಾರಿಗಳು ಅಪೂರ್ಣ, ಉದ್ಯೋಗದ ಪ್ರಮೋಷನ್ ವಿಳಂಬ, ಹಿತಶತ್ರುಗಳಿಂದ ತೊಂದರೆ, ವಿದೇಶಿ ಕಂಪನಿ ಕವನದಲ್ಲಿ ತೊಂದರೆ, ಶೇರು ಮಾರುಕಟ್ಟೆ ಹೂಡಿಕೆಯಲ್ಲಿ ನಷ್ಟ ಸಾಧ್ಯತೆ, ಮನೆ ಖರೀದಿಸಲು ಸ್ನೇಹಿತನ ಸಹಾಯ ಅಂತಿಮದಲ್ಲಿ ನಿರಾಶೆ ಫಲ, ರಾಜಕಾರಣಿಗಳಿಗೆ ಮಕ್ಕಳಿಂದ ಪ್ರತಿಷ್ಠೆಗೆ ಧಕ್ಕೆ ಆಗಲಿದೆ, ಸದ್ಯಕ್ಕೆ ಯಾವುದೇ ಹೊಸ ಉದ್ಯಮ ಪ್ರಾರಂಭ ಬೇಡ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ
ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ರಾಜಕಾರಣಿಗಳು ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ಇರಲಿ, ಯಾವುದೇ ಕಾರಣಕ್ಕೂ ಏಕಾಂಗಿ ಓಡಾಟ ಬೇಡ,
ಗುತ್ತಿಗೆದಾರರ ಹಳೆ ಬಿಲ್ಲು ಮರುಪಾವತಿ ಸಿಗಲಿದೆ,
ಕೃಷಿಕರಿಗೆ ಬೆಳೆದ ದವಸ ಧಾನ್ಯಗಳಿಗೆ ಉತ್ತಮ ಬೇಡಿಕೆ ಸಿಗಲಿದೆ, ಧನ ಲಾಭ ಕೂಡ ಇದೆ, ಕುಟುಂಬ ಸದಸ್ಯರ ಮದುವೆ ಭಾಗ್ಯ ಕೂಡಿ ಬರಲಿದೆ, ಸರಕಾರಿ ವಿಭಾಗಗಳ ಸೇವೆಸಲ್ಲಿಸಲು ಆಹ್ವಾನ ಬರಲಿದೆ, ಮದುವೆ ಕಾರ್ಯಗಳು ಯಶಸ್ಸು ಕಾಣಲಿವೆ, ನಿವೇಶನ ಕೃಷಿ ಭೂಮಿ ವಾಹನ ಈ ಮೂರಲ್ಲಿ ಒಂದು ಖರೀದಿಸುವ ಸಾಧ್ಯತೆ ಇದೆ, ಎಲ್ಲ ತರಹದ ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮವಾಗಲಿದೆ, ಕಾಲದಿಂದಲೆ ಕೊಂಚ ನೆಮ್ಮದಿ, ಕಾಮಗಾರಿಗಳು ಪೂರ್ಣಗೊಳ್ಳಲಿವೆ, ಗುತ್ತಿಗೆದಾರರಿಗೆ ಉತ್ತಮ ಧನಲಾಭವಿದೆ, ಈಸಾರಿ ಕಠಿಣ ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಪಡೆಯುವಿರಿ, ವಿದೇಶಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ನಗರ ಪ್ರದೇಶದಲ್ಲಿ ಹೊಸ ಬಾಡಿಗೆ ಮನೆ ಪಡೆಯುವಿರಿ, ಕೆಲವರಿಗೆ ಮನೆ ಖರೀದಿಸಲು ಸ್ನೇಹಿತನ ಸಹಾಯ ಸಿಗಲಿದೆ, ಸಂತಾನದ ಸಮಸ್ಯೆಗಳು ದೂರವಾಗುತ್ತವೆ, ಗುತ್ತಿಗೆದಾರರಿಗೆ ಹೊಸ ಟೆಂಡರುಗಳು ಆಹ್ವಾನ ಬರಲಿದ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ
ಸರಕಾರಿ ಉದ್ಯೋಗದ ಅವಕಾಶಗಳು ಬರುವ ಸಾಧ್ಯತೆ ಇದೆ, ದಂಪತಿಗಳಿಗೆ ಸಂತಾನದ ಸಮಸ್ಯೆ ನಿವಾರಣೆಯಾಗಲಿದೆ, ಹೋಟೆಲ್, ಸಿದ್ಧ ಉಡುಪು, ಸ್ಟೇಷನರಿ, ಬ್ಯೂಟಿ ಪಾರ್ಲರ್ , ವ್ಯಾಪಾರದಲ್ಲಿ ಲಾಭ, ನೀವು ಯಾರ ಹಂಗಿಲ್ಲದೆ ಸಾಧನೆ ಮಾಡಿ ತೋರಿಸುವ ತವಕದಲ್ಲಿದ್ದೀರಿ,
ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ನವಚೇತನ ಶಕ್ತಿ ಮೂಡಲಿದೆ, ತಾವು ವಾಸಿಸಿರುವ ಪ್ರದೇಶದಲ್ಲಿ ಮನೆ ಖರೀದಿಸುವ ಪ್ರಯತ್ನ ಹೆಚ್ಚಾಗಲಿದೆ, ನಿಮ್ಮ ಕಠಿಣ ಪ್ರಯತ್ನ ಇಂದು ಯಶಸ್ಸು ಕಾಣಲಿದೆ, ಸಂಗಾತಿಯಿಂದ ಶುಭ ವಾರ್ತೆ ಕೇಳುವಿರಿ, ಪ್ರೇಮಿಗಳಿಗೆ ಪ್ರೀತಿ ಬಹಿರಂಗಪಡಿಸುವ ದಿನವಾಗಿದೆ, ಹಣಕಾಸಿನ ವ್ಯವಹಾರ ನೋಡಿಕೊಂಡು ಹೊಸ ವ್ಯಾಪಾರ ವ್ಯವಹಾರಗಳ ಸ್ಥಿತಿಯನ್ನು ಮುನ್ನಡೆ ಸಾಧಿಸಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ
ನಿಮ್ಮ ಮಕ್ಕಳು ಕೆಟ್ಟ ದಂದೆಯಲ್ಲಿ ಆಸಕ್ತಿ ತೋರುವರು, ಕೆಟ್ಟವರ ಸಹವಾಸ ದೋಷದಿಂದ ತೊಂದರೆ, ನೆರವರೆವರೊಡನೆ ವೈಮನಸ್ಸು, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಗುತ್ತಿಗೆದಾರರಿಗೆ ಹಣಕಾಸಿನ ತೊಂದರೆ, ಬಿಲ್ ಮರುಪಾವತಿಯಲ್ಲಿ ತೊಂದರೆ, ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ, ಕೃಷಿಯಲ್ಲಿ ಧನಾಗಮನ, ಮಂಗಳಕಾರ್ಯ ಜರುಗುವ ಸಂಭವ, ಸ್ಥಳ ಬದಲಾವಣೆ, ನ್ಯಾಯಾಲಯದಲ್ಲಿ ಜಯ, ಉದ್ಯೋಗದಲ್ಲಿ ಮಹಿಳೆಯರಿಗೆ ಕಿರುಕುಳ ಸಾಧ್ಯತೆ, ಸ್ಥಿರಾಸ್ತಿ ಮಾರಾಟ ಉತ್ತಮ ಬೆಲೆ ಸಿಗಲಿದೆ, ವಾಹನದ ಗಂಡಾಂತರ ಎದುರಿಸುವಿರಿ, ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ, ರಾಜಕಾರಣಿಗಳಾದ ನೀವು ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ, ಮಕ್ಕಳು ನಿಮ್ಮ ಹಿಡಿತದಲ್ಲಿದ್ದರೆ ಪ್ರಗತಿ ಕಾಣುವಿರಿ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ
ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ಗೃಹನಿರ್ಮಾಣ ಮಾಡುವಿರಿ ಅಥವಾ ನಿವೇಶನ ಖರೀದಿಸುವಿರಿ, ಅನಿರೀಕ್ಷಿತ ಧನಲಾಭ ಇದೆ, ಸೊಸೆಯ ಕಾಲ್ಗುಣದಿಂದ ಐಶ್ವರ್ಯ ವೃದ್ಧಿ ಇದೆ, ಲೇವಾದೇವಿಗಾರರ ಕಿರಿಕಿರಿ ಇರುವುದು, ವಿವಾಹ ಕಾರ್ಯಗಳಿಗೆ ವಿಘ್ನ, ಬಂಧು ಬಳಗದಲ್ಲಿ ಮನಸ್ತಾಪ, ಆರೋಗ್ಯದಲ್ಲಿ ಚೇತರಿಕೆ ಮೂಡುವುದು, ಉನ್ನತ ಅಧಿಕಾರಿಯಿಂದ ಶುಭಾಷಗಿರಿ ಸಿಗಲಿದೆ, ಸಂಸಾರದಲ್ಲಿ ತೃಪ್ತಿದಾಯಕ, ಭವಿಷ್ಯದ ಚಿಂತನೆಗಾಗಿ ಹಣ ಉಳಿತಾಯ, ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ, ಹಣ ಪಡೆಯುವುದಕ್ಕಾಗಿ ಅಲೆದಾಟ, ಹಿರಿಯರ ಸಲಹೆ ಮೀರಿದರೆ ತೊಂದರೆ ಗ್ಯಾರಂಟಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ
ಬೇರೆಯವರ ಸಮಸ್ಯೆ ಬಗೆಹರಿಸಲು ಉದಾರತೆ ತೋರಿಸಿ ನೀವೇ ಸಮಸ್ಯೆ ಸಿಲುಕಿಸಿ ಕೊಳ್ಳುವಿರಿ, ನಿಮಗೆ ಪ್ರೀತಿಸುವ ಮತ್ತು ಕಾಳಜಿ ತೋರುವ ಸಂಗಾತಿ ಮರೆಯಬೇಡಿ, ಕುಟುಂಬದಲ್ಲಿ ಎಲ್ಲರೂ ಕಷ್ಟ ಎಂದು ಕೈಬಿಟ್ಟು ಕೆಲಸ ನೀವು ಸಲೀಸಾಗಿ ಮಾಡಿ ಮುಗಿಸುವಿರಿ, ಎಲ್ಲರಿಗೂ ಅನುಕೂಲವಾಗುವಂತೆ ನಿಮ್ಮ ನಿರ್ಧಾರಗಳಿರುತ್ತವೆ, ಉದ್ಯೋಗದಲ್ಲಿ ಸಂಭಾವನೆ ಏರಿಕೆಯಾಗಲಿದೆ, ಕೆಲಸದ ಬದಲಾವಣೆಯಿಂದ ಲಾಭ ಬರಲಿದೆ, ಸಣ್ಣ ಸಣ್ಣ ಸಂಗತಿಗಳಿಗೂ ಆಕ್ಷೇಪ ಮಾಡುತ್ತಾ ಪತ್ನಿ ಮೇಲೆ ಅಪವಾದ ಗುರಿಮಾಡುವುದು ಸರಿಯಲ್ಲ, ನಿಮ್ಮ ಹಗುರ ಮಾತಿನಿಂದ ಗೌರವ ವರ್ಚಸ್ಸು ಎರಡಕ್ಕೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ, ಹಿಂದಿನ ಹಗೆತನ ನೆನಪಿಸಿಕೊಂಡು ಆಪ್ತರ ಮೇಲೆ ದ್ವೇಷ ಸಾಧಿಸುವುದು ಶೋಭೆಯಲ್ಲ, ವಿಲಾಸಿ ಜೀವನದಿಂದ ಸಾಲ ಅನುಭವಿಸುವ ಸಾಧ್ಯತೆ, ಕೆಲವರಿಗೆ ಗ್ಯಾಂಗ್ರಿನ್ ಸಮಸ್ಯೆ ಅನುಭವಿಸುವಿರಿ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಿಡಿದ ಕೆಲಸಗಳು ತುದಿಯ ತನಕ ಬಂದು ನಿಂತು ಹೋಗುವ ಸಾಧ್ಯತೆಗಳು ಹೆಚ್ಚಿವೆ, ನೀವು ಆತ್ಮೀಯರಿಗೆ ಕೊಟ್ಟ ಹಣ ನೆರವು ಮರೆತು ಹೋದಂತೆ ಆಗುತ್ತದೆ, ಉನ್ನತ ಅಧಿಕಾರಿಗಳಾದ ನೀವು ಎಲ್ಲ ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣುವ ನಿಮ್ಮ ಸ್ವಭಾವಕ್ಕೆ ದೊಡ್ಡ ಮಟ್ಟದ ಪ್ರತಿಫಲ ದೊರೆಯಲಿದೆ, ನಿಮ್ಮ ನಾಯಕತ್ವಕ್ಕೆ ಒಂದು ಸಲಾಂ ದೊರೆಯಲಿದೆ, ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಯೋಗವಿದೆ, ಸಂಗಾತಿಯಿಂದ ನಿಮ್ಮ ಕಷ್ಟಗಳಿಗೆ ನೆರವು ದೊರೆಯಲಿದೆ, ಹೂಡಿಕೆ ಮಾಡಿರುವ ಹಣದ ಸಹಾಯದಿಂದ ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಮನೆ ವಾಸ್ತುದೋಷ ಇರುವುದರಿಂದ ಮನೆ ಬದಲಾವಣೆ ಸಾಧ್ಯತೆ, ದಾಯಾದಿಗಳ ಕಲಹ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳು ಸಲ್ಲದ ಆರೋಪಗಳು ಎದುರಿಸಬೇಕಾಗುವುದು, ರಾಜಕಾರಣಿಗಳಿಗೆ ಹಿತಶತ್ರುಗಳಿಂದ ತೊಂದರೆ, ಗುತ್ತಿಗೆದಾರರ ವ್ಯವಹಾರದಲ್ಲಿ ಪ್ರಗತಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ
ಮನರಂಜನೆ ಮತ್ತು ಮೋಜಿನ ಹವ್ಯಾಸಗಳಿಂದ ಧನಹಾನಿ, ಕೂಡಿಟ್ಟ ಹಣ ದುಃಖದ ಸಮಯದಲ್ಲಿ ಲಾಭ ಆಗಲಿದೆ, ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿಘಟನೆಗಳನ್ನು ಕ್ಷಮಿಸಿ ಒಂದಾಗಿ, ಅರ್ಥಮಾಡಿಕೊಳ್ಳದೆ ದಾಖಲೆಗಳ ಮೇಲೆ ಸಹಿ ಮಾಡಬೇಡಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳು ಉಂಟಾಗಬಹುದು, ಮುನಿಸಿಕೊಂಡಿರುವ ಪತ್ನಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು, ನಿಮ್ಮ ಕೌಶಲ್ಯ ತೋರಿಸಲು ಅವಕಾಶಗಳು ದೊರೆಯಲಿದೆ, ಇದರಿಂದ ಸರ್ಕಾರ ದ್ರವ ವ್ಯಾಪಾರಿಗಳಿಗೆ ಮೀನುಗಾರರಿಗೆ ವಿಶೇಷ ಆರ್ಥಿಕ ಚೇತರಿಕೆ, ಸೋದರರಿಂದ ಸ್ವಲ್ಪ ಕಿರಿಕಿರಿ, ಜಿಲ್ಲಾಧಿಕಾರಿ ಹತ್ತಿರ ಮಾತನಾಡುವಾಗ ಮಾತಿನಲ್ಲಿ ಎಚ್ಚರಿಕೆ ಇರಲಿ, ಕಾನೂನಿಗೆ ತಲೆಬಾಗಿ ತೀರ್ಪು ಸ್ವೀಕರಿಸಿ, ಸೋಮಾರಿತನ ಜಿಗುಪ್ಸೆ ನಿಮ್ಮ ಉನ್ನತಿಗೆ ಮಾರಕ, ದಾಯಾದಿಗಳ ಆಸ್ತಿ ಖರೀದಿಗೆ ನಿರ್ಧಾರ, ಹಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ ಇಂದು ಅಂತ್ಯ, ನರದೌರ್ಬಲ್ಯ ಸಮಸ್ಯೆ ಎದುರಿಸುವಿರಿ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಬೆಲೆ ಇಲ್ಲ ಅನಿಸಿಕೆ ಆಗುವುದು, ಹೆಂಡತಿಯೊಂದಿಗೆ ಸಣ್ಣ ವಿಚಾರಕ್ಕೆ ವಿರಸ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ, ಹೋಟೆಲ್ ಉದ್ಯಮದಲ್ಲಿ ನಷ್ಟ, ಭೂಮಿ ಖರೀದಿಯಲ್ಲಿ ಮೋಸ ಸಂಭವ, ಕಲಾವಿದರಿಗೆ ವಿಶೇಷ ಜನಮನ್ನಣೆ ಸಿಗಲಿದೆ ಬೇಡಿಕೆ ಹೆಚ್ಚಾಗಲಿದೆ, ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ
ವಿದೇಶ ಪ್ರವಾಸ ಸಿದ್ಧತೆ ಸಂತಸ ತರಲಿದೆ, ಪತ್ನಿಯ ಮಾರ್ಗದರ್ಶನದಲ್ಲಿ ಹೊಸ ವ್ಯಾಪಾರ ವ್ಯವಹಾರಗಳ ಪರಿಸ್ಥಿತಿ ಸುಧಾರಣೆ, ನವದಂಪತಿಗಳು ಭಿನ್ನಾಭಿಪ್ರಾಯ ನಿವಾರಣೆ, ವಿವಾಹಿತರಿಗೆ ಪ್ರಾರಂಭದಲ್ಲಿ ಸಮಸ್ಯೆ ಎದುರಾದೀತು, ಬ್ಯಾಂಕು ಮತ್ತು ಕೋರ್ಟ್ ಸಂಬಂಧಪಟ್ಟ ಕೆಲಸ ಕಾರ್ಯಗಳು ಸಫಲತೆ ಕಾಣುವವು, ಅಧಿಕಾರಿಯ ಉದ್ದೇಶಪೂರ್ವಕವಾದ ಕೆಲಸದ ಒತ್ತಡ ಮಾನಸಿಕವಾಗಿ ನೋವು ಬರಬಹುದು, ಉದ್ಯೋಗ ಸ್ಥಾನದಲ್ಲಿದ್ದವರು ಹಣ ಸ್ವೀಕರಿಸುವ ಅತಿಆಸೆಯಿಂದ ನೀವು ಬಲೆಗೆ ಬೀಳುವ ಸಾಧ್ಯತೆ ಇದೆ, ರಿಯಲ್ ಎಸ್ಟೇಟ್ ಆರ್ಥಿಕ ಚೇತರಿಕೆ, ರೆಸಿಡೆನ್ಸಿಯಲ್ ಲಾಡ್ಜ್ ಪ್ರಾರಂಭದ ಚಿಂತನೆ ಮಾಡುವಿರಿ, ಕೆಲವರು ಶಾಲೆ ಪ್ರಾರಂಭಿಸಿದರೆ ಒಳಿತು, ಮುಕ್ಕಳ ಪ್ರಗತಿ ನೋಡಿ ಮನ ನೆಮ್ಮದಿಯಿಂದ ಮಾನಸಿಕ ಶಾಂತಿ ದೊರಕಲಿದೆ, ಉದ್ಯೋಗ ಕ್ಷೇತ್ರದಲ್ಲಿ ಹಿತೈಷಿಗಳಿಂದ ತೊಂದರೆ ಕಂಡುಬರಲಿವೆ, ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಂಡವು, ಗಾಯಕರಿಗೆ ಸಂಗೀತಗಾರರಿಗೆ ನಟರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ಒದಗಿ ಬರಲಿವೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ
ಸ್ಥಿರಾಸ್ತಿ ಮಾರಾಟ, ಸಂಗಾತಿಯಿಂದ ಹಿತನುಡಿ, ಅನಾಥ ಆಲಯಕ್ಕೆ ಸಹಾಯ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಮಾಜಸೇವಕರು ರಾಜಕಾರಣಿಗಳಿಗೆ ಆರೋಗ್ಯದಲ್ಲಿ ಏರುಪೇರು, ರಾಜಕಾರಣ ಮಕ್ಕಳಿಗೆ ರಾಜಕೀಯ ಸೇರಿಸುವ ಬಗ್ಗೆ ಚರ್ಚೆ ಮಾಡುವಿರಿ, ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ, ಸಹಕಾರ ಸಂಘ ಮಂಡಳಿಗೆ ಅಧ್ಯಕ್ಷರಿಗೆ ಲಾಭವಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ, ಸರಕಾರಿ ಉದ್ಯೋಗಿಗಳಿಗೆ ಬಡ್ತಿ, ಉದ್ಯೋಗಿಗಳ ವೇತನ ಪರಿಷ್ಕರಣೆ, ವರ್ಗಾವಣೆ ಬಯಸಿದವರಿಗೆ ನಿರಾಸೆ, ಸಂಗಾತಿಯ ಕುಟುಂಬ ಸೌಖ್ಯ, ಬಂಧು-ಮಿತ್ರರಿಂದ ದ್ರೋಹ, ರಿಯಲ್ ಎಸ್ಟೇಟ್ ಆರ್ಥಿಕ ಚೇತರಿಕೆ, ಋಣ ಬಾಧೆಯಿಂದ ಮುಕ್ತಿ, ಸಾಹಿತಿಗಳು ವಿವಾದದಿಂದ ದೂರವಿರಿ, ಮಂಗಳಕಾರ್ಯ ಜರುಗುವ ಸಂಭವ, ದುಡುಕು ಸ್ವಭಾವದಿಂದ ಶತ್ರುಗಳು ಹೆಚ್ಚಾಗುವುದು, ವ್ಯಾಪಾರ ಪ್ರಾರಂಭಿಸುವ ಮುನ್ನ ಪತ್ನಿಯ ಮಾರ್ಗದರ್ಶನ ಪಡೆದರೆ ಒಳಿತು, ಪ್ರೇಯಸಿ ಜೊತೆ ತಾಳ್ಮೆಯಿಂದ ವರ್ತಿಸಿ, ಬಂಗಾರದ ಆಭರಣ ಖರೀದಿ, ಹೆಣ್ಣುಮಕ್ಕಳ ಉದ್ಯೋಗದಲ್ಲಿ ಕಿರಿ-ಕಿರಿ, ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಕೆಲವರಿಗೆ ಮೃತ್ಯು ಭಯ,ಕಾರ್ಯ ವಿಘ್ನ, ನಂಬಿಕೆದ್ರೋಹ ಒಳಗಾಗುವಿರಿ, ವಾಹನ ಖರೀದಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಬೋಧನಾ ಮಾಧ್ಯಮ ವರಿಗೆ ನೆಮ್ಮದಿಯ ಭಾಗ್ಯ ಸಿಗಲಿದೆ, ವಿವಾಹ ಯೋಗ ಕೂಡಿ ಬರಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ
ರಿಯಲ್ ಎಸ್ಟೇಟ್ ಉದ್ಯಮದಾರರು ನಿಮ್ಮದೇ ಸಂಸ್ಥೆ ಪ್ರಾರಂಭದ ಚಿಂತನೆ ಮಾಡುವಿರಿ, ಹೊಸ ಭೂವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ, ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರುಗಳು ಸಿಗಲಿವೆ, ಆದರೆ ಬಿಲ್ ಮರುಪಾವತಿಯಲ್ಲಿ ವಿಳಂಬ ಸಾಧ್ಯತೆ, ರಾಜಕಾರಣಿಗಳಿಗೆ ನಿಮ್ಮ ಹಿತೈಷಿಗಳಿಂದ ಉನ್ನತ ಪದವಿ ಸಿಗಲು ಸಹಾಯ ಮಾಡಲಿದ್ದಾರೆ, ರಂಗ ಭೂಮಿಕಲಾವಿದರಿಗೆ, ಚಲನಚಿತ್ರ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತ ಸಂಯೋಜನೆ ಮಾಡುವಂತಹವರಿಗೆ ಬೇಡಿಕೆ ಹೆಚ್ಚಾಗಲಿದೆ, ಧನಲಾಭ ಕೂಡ ಇದೆ, ಹೆಸರು ಕೂಡ ಗಳಿಸುವಿರಿ, ನಿವೇಶನ ಖರೀದಿಸುವ ಕನಸು ನನಸಾಗಲಿದೆ, ವಿದೇಶದಲ್ಲಿ ನೆಲೆಸಿರುವ ಬಂಧುಗಳಿಗೆ ಭೇಟಿಯಾಗಲು ಅವಕಾಶ ಸಿಗಲಿದೆ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ, ಕೆಲವರಿಗೆ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ, ಅಲ್ಲಿಯೇ ಮನೆ ಕಟ್ಟುವ ಪ್ರಯತ್ನ ಯಶಸ್ಸು ಆಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ
ಸಂತೋಷದ ಘಟನೆಗಳು ನಡೆಯುವುದು, ಕುಟುಂಬದಲ್ಲಿ ಮಂಗಳ ಕಾರ್ಯ ಚಾಲನೆ, ಸಂಗಾತಿಯ ಕಷ್ಟಕ್ಕೆ ನೆರವಾಗಿವಿರಿ, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ, ನಿಮ್ಮ ಅದೃಷ್ಟ ನಿಮಗೆ ಅರಿವಾಗಲಿದೆ, ಸಂಗಾತಿಗಳಿಗೆ ಶುಭದಿನ, ವೃದ್ಧರ ಅನಾಥರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೈಲಾದ ಸಹಾಯ ಮಾಡುವ ಸಮಯ ಬಂದಿದೆ, ಅನಾವಶ್ಯಕವಾಗಿ ಬೇರೊಬ್ಬರಿಗೆ ಅವಮಾನ ಮಾಡಬೇಡಿ, ಕಿರಾಣಿ, ಸಿದ್ಧ ಉಡುಪು, ಹಾರ್ಡ್ವೇರ್, ಬ್ಯೂಟಿ ಪಾರ್ಲರ್, ಅಲಂಕಾರ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಧನಲಾಭವಿದೆ, ಗುತ್ತಿಗೆದಾರರಿಗೆ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ ಉಳಿದಿರುವ ಬಾಕಿ ಹಣ ಕೈಸೇರಲಿದೆ, ಸ್ತ್ರೀ ಸಹಕಾರ ಸಂಘಗಳಿಗೆ ಉತ್ತಮ ಧನ ಲಾಭವಿದೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಉದ್ಯೋಗಿ ಮಹಿಳೆಯರಿಗೆ ಕಿರಿಕಿರಿ, ಕೆಲವರಿಗೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಸಂಭವ, ವ್ಯಾಪಾರಸ್ಥರು ಗ್ರಾಹಕರೊಡನೆ ಸಮಯದಿಂದ ವರ್ತಿಸಿ, ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆ ಚಿಂತನೆ, ನಿಮ್ಮ ಸ್ವಂತ ಶಕ್ತಿಯಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top