Connect with us

Dvgsuddi Kannada | online news portal | Kannada news online

ದೀಪಾವಳಿ ಲಕ್ಷ್ಮಿ ಪೂಜೆ ಮಾಹಿತಿ

ಜ್ಯೋತಿಷ್ಯ

ದೀಪಾವಳಿ ಲಕ್ಷ್ಮಿ ಪೂಜೆ ಮಾಹಿತಿ

  • ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಪ್ರಸನ್ನ:ಸೋಮಶೇಖರ್ ಗುರೂಜಿB.Sc ಅವರ ಸಾರಥ್ಯದಲ್ಲಿ ದೀಪಾವಳಿಯ ವಿಶೇಷ ಪೂಜೆಗಳು ಮೂರ್ತಗಳು:
  • ದೀಪಾವಳಿ ಲಕ್ಷ್ಮಿ ಪೂಜಾ ಮುಹೂರ್ತ:
    ದಿನಾಂಕ24, ಅಕ್ಟೋಬರ್ 2022 ಸೋಮವಾರ ಅಮಾವಾಸ್ಯೆ ಸಂಜೆ 5:28ಕ್ಕೆ ಪ್ರಾರಂಭವಾಗುತ್ತದೆ, ಈ ದಿನ ಸಂಜೆ ಮಹಾಲಕ್ಷ್ಮಿ, ಧನಲಕ್ಷ್ಮಿ,ಕುಬೇರ ಪೂಜೆ ಮಾಡಬೇಕು,
  • ದೀಪಾವಳಿ ಲಕ್ಷ್ಮಿ ಪೂಜಾ ಸಮಯ ಫಲ:ದಿನಾಂಕ 24, ಅಕ್ಟೋಬರ್ 2022 ಸೋಮವಾರ ಸಂಜೆ 05: 32ಕ್ಕೆ / ಸಂಜೆ 06:12 ಮಿಶ್ರ ಫಲ,
  • ಸಂಜೆ 6:21 /ಸಂಜೆ 7:05 ವಿಶೇಷ ಫಲ ಹಾಗೂ ಲಾಭ ಧನ ಸಂತೃಪ್ತಿ,
  • ಸಂಜೆ 07:20 / ರಾತ್ರಿ 8:15ಅಧಿಕ ಲಾಭ,ಸಂತೋಷ, ಕುಟುಂಬ
    ಸೌಖ್ಯ,
  • ರಾತ್ರಿ 08:21/ ರಾತ್ರಿ 09:46ಧನಲಾಭ, ಉಡುಗೊರೆ,
  • ರಾತ್ರಿ 09:58 / ರಾತ್ರಿ 10:26ಸಾಮಾನ್ಯ ಲಾಭ, ಆರೋಗ್ಯವೃದ್ಧಿ,
  • ರಾತ್ರಿ10:39/ ರಾತ್ರಿ 11:12 ಕಾರ್ಯಸಿದ್ದಿ ಯಶಸ್ಸು,
  • *ದೀಪಾವಳಿ ಪಾಡ್ಯ ಮೂರ್ತ:*
    ದಿನಾಂಕ 26, ಅಕ್ಟೋಬರ್ 2022 ಬುಧವಾರ ಹಗಲು 02:43 ವರೆಗೆ ಪಾಡ್ಯ ಇರುತ್ತದೆ, ಈ ದಿನ ಸೂರ್ಯೋದಯಕ್ಕೆ ಮುನ್ನ ಲಕ್ಷ್ಮಿ ಪೂಜೆ ಮಾಡುವುದು ಶ್ರೇಯಸ್ಕರ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
*ಸೋಮಶೇಖರ್ ಗುರೂಜಿB.Sc*
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
*Mob. 93534 88403*

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top