Connect with us

Dvgsuddi Kannada | online news portal | Kannada news online

ದಾವಣಗೆರೆ: ನುಗ್ಗೆ ಬೆಳೆ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ನುಗ್ಗೆ ಬೆಳೆ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ 2022–23ನೇ ಸಾಲಿನ ನುಗ್ಗೆ ಬೆಳೆ (ಶುದ್ಧ ಬೆಳೆ) ಪ್ರದೇಶ ವಿಸ್ತರಣೆಯ ಸಹಾಯಧನ ಸೌಲಭ್ಯವಿದ್ದು, ದಾವಣಗೆರೆ ತಾಲ್ಲೂಕಿನ ರೈತರಿಗೆ ಸಹಾಯಧನ ಪಡೆಯಲು ಅವಕಾಶವಿದ್ದು, ಆದ್ದರಿಂದ ತಾಲ್ಲೂಕಿನ ಎಲ್ಲಾ ರೈತ ಬಾಂಧವರು ಈ ಕೂಡಲೇ ತಮ್ಮ ವ್ಯಾಪ್ತಿಯ ರೈತ ಸಂಪರ್ಕ, ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪವನ್ ಕುಮಾರ್ ಹೆಚ್.ಎಸ್, ಕಸಬಾ ಹೋಬಳಿ, ಮೊಸಂ:7022244152, ರವಿ ನಾಗಪ್ಪ ದಾಳೇರ, ಆನಗೋಡು ಯೋಬಳಿ, ಮೊಸಂ: 7019819101, ಏಕಾಂತ್, ಮಾಯಕೊಂಡ-1 ಹೋಬಳಿ, ಮೊಬೈಲ್ ಸಂಖ್ಯೆ-7899445111, ಅರುಣ್ ರಾಜ್.ಪಿ.ಎಲ್, ಮಾಯಕೊಂಡ-2 ಹೋಬಳಿ, ಮೊಬೈಲ್ ಸಂಖ್ಯೆ:- 9902866619 ಯನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top