ದಾವಣಗೆರೆ: ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದಾದ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದೆ. ರೈತರು ಕೂಡ ಖುಷಿಯಾಗಿದ್ದು, ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಇಂದು(ಮಾರ್ಚ್ 6) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಧಾರಣೆ ಅಧಿಕ 53,620 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.
- ತಾಲೂಕುವಾರು ಅಡಿಕೆ (ರಾಶಿ ಕ್ವಿಂಟಲ್) ದರ ವಿವರ
- ಕೊಪ್ಪ (ಚಿಕ್ಕಮಗಳೂರು) -45,899 ರೂ.
- ಚನ್ನಗಿರಿ (ದಾವಣಗೆರೆ) -46,009 ರೂ.
- ದಾವಣಗೆರೆ (ದಾವಣಗೆರೆ) -46,179 ರೂ.
- ಹೊನ್ನಾಳಿ (ದಾವಣಗೆರೆ) 46,899 ರೂ.
- ಸಿದ್ದಾಪುರ (ಉತ್ತರ ಕನ್ನಡ) -46,599 ರೂ.
- ಶಿರಸಿ (ಉತ್ತರ ಕನ್ನಡ) -47,566 ರೂ.
- ಯಲ್ಲಾಪುರ (ಉತ್ತರ ಕನ್ನಡ) -53,620 ರೂ.
- ಭದ್ರಾವತಿ (ಶಿವಮೊಗ್ಗ) -45,899 ರೂ.
- ಹೊಸನಗರ (ಶಿವಮೊಗ್ಗ ) -46,439 ರೂ.
- ಸಾಗರ (ಶಿವಮೊಗ್ಗ) – 46,129 ರೂ.
- ಶಿಕಾರಿಪುರ (ಶಿವಮೊಗ್ಗ) -45,900 ರೂ.
- ಶಿವಮೊಗ್ಗ (ಶಿವಮೊಗ್ಗ) 45,658 ರೂ.
- ತೀರ್ಥಹಳ್ಳಿ (ಶಿವಮೊಗ್ಗ) -47,099 ರೂ.



