ಶುಭ ಬುಧವಾರ-ಮೇ-13,2020 ರಾಶಿ ಭವಿಷ್ಯ
ಸೂರ್ಯೋದಯ: 05:58, ಸೂರ್ಯಾಸ್: 18:33
ಶಾರ್ವರಿ ನಾಮ,ಸಂವತ್ಸರ ವೈಶಾಖ ಮಾಸ,ಉತ್ತರಾಯಣ
ತಿಥಿ: ಷಷ್ಠೀ – 05:58 ವರೆಗೆ
ನಕ್ಷತ್ರ: ಶ್ರವಣ – ಪೂರ್ಣ ರಾತ್ರಿ ವರೆಗೆ
ಯೋಗ: ಶುಕ್ಲ – 25:12+ ವರೆಗೆ
ಕರಣ: ವಣಿಜ – 05:58 ವರೆಗೆ ವಿಷ್ಟಿ – 18:19 ವರೆಗೆ
ದುರ್ಮುಹೂರ್ತ: 11:50 – 12:40
ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00
ಅಮೃತಕಾಲ: 19:20 – 21:02
ಅಭಿಜಿತ್ ಮುಹುರ್ತ: None
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ:
ಸಾಲ ಬಾಧೆಯಿಂದ ಮುಕ್ತಿ. ವಿವಿಧ ಮೂಲಗಳಿಂದ ದ್ರವ್ಯ ಸಂಚಯ. ಖರ್ಚಿನಲ್ಲಿ ಹಿಡಿತ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ. ಬದಲಾವಣೆ ಸ್ಥಾನಕ್ಕೆ ಬದಲಾವಣೆ ಬಡ್ತಿಯೋಗ. ವಾಹನ ಖರೀದಿ ಯೋಗ. ಕುಟುಂಬದಲ್ಲಿ ಪ್ರೀತಿ ಸಾಮರಸ್ಯತೆ ಪ್ರೇಮಿಗಳಿಗೆ ಪರ್ವಕಾಲ.
ಇಂದು ನೀವು ಅಪರಿಚಿತರಿಂದ ದೂರ ಉಳಿಯಿರಿ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು,ಹಾಗೂ ಮಾತಿನ ಮೇಲೆ ಹಿಡಿತವಿರಲಿ, ಅತಿಯಾದ ನಿದ್ರೆ ಬೇಡ, ಮಹಿಳೆಯರಿಗೆ ವಿಶೇಷ ಲಾಭ, ಮಾನಸಿಕ ನೆಮ್ಮದಿ.
ಸೋಮಶೇಖರ್B.Sc
Mob.93534 88403
ವೃಷಭ:
ಬಂಧುಗಳ ಸಮಾಗಮ. ಯುವಕರಿಗೆ ವಿವಾಹಯೋಗ. ಪತ್ನಿ ಅನಾರೋಗ್ಯ. ಪರಸ್ತ್ರೀಯರ ವೈಶ್ಯ ಸಂಪರ್ಕದಿಂದ ಹಣ ಖರ್ಚು. ಸ್ತ್ರೀಯರ ಕಾರಣಕ್ಕಾಗಿ ಅವಮಾನ ಸಂಭವಿಸುವುದು. ಕೋರ್ಟ್ ಕಚೇರಿಗಳಲ್ಲಿ ಜಯ.
ಈ ದಿನ ಸ್ವಲ್ಪ ಗಮನವಿರಲಿ ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ವಿಪರೀತ ಹಣವ್ಯಯ ಆಗಬಹುದು, ಮಕ್ಕಳ ವಿಚಾರದಲ್ಲಿ ನೋವು, ಕುಟುಂಬದ ಹೊರೆ ಹೆಚ್ಚಾಗುವುದು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಈ ದಿನ ನೆಮ್ಮದಿಯ ಜೀವನ.
ಸೋಮಶೇಖರ್B.Sc
Mob.93534 88403
ಮಿಥುನ:
ತಂದೆ ಅಥವಾ ಹಿರಿಯ ಜೀವಿಯ ಪ್ರಾಣಹಾನಿಸಂಭವ. ಸಹೋದರನಿಂದ ತಕ್ಕಮಟ್ಟಿಗೆ ಧನಸಹಾಯ. ವಿಧವಾ ಸ್ತ್ರೀ ಸಂಪರ್ಕದಿಂದ ಸಮಾಜದಲ್ಲಿ ಅವಮಾನ. ಉದ್ಯೋಗದಲ್ಲಿ ಸಹೋದ್ಯೋಗಿಗಳ ತೊಂದರೆ. ಸಾಲಬಾಧೆಯಿಂದ ಕಿರಿಕಿರಿ.
ಇಂದು ಅಮೂಲ್ಯ ವಸ್ತುಗಳ ಖರೀದಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ ಪ್ರಾಪ್ತಿ, ಪರರ ಧನ ಪ್ರಾಪ್ತಿ, ದ್ರವ್ಯ ಲಾಭ, ಕಷ್ಟ ಕಾರ್ಪಣ್ಯಗಳು ಹೆಚ್ಚಾಗುವುದು.
ಸೋಮಶೇಖರ್B.Sc
Mob.93534 88403
ಕಟಕ:
ಕುತ್ತಿಗೆ ಭುಜಗಳಲ್ಲಿ ನೋವು ಅಧಿಕವಾಗುವುದು. ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಲ್ಲುವುದು. ಹಣಕಾಸಿನಲ್ಲಿ ತೀವ್ರ ತೊಂದರೆ.ಉದ್ಯೋಗದಲ್ಲಿ ಒತ್ತಡ. ಮಕ್ಕಳಿಂದ ಸ್ವಲ್ಪ ನೆಮ್ಮದಿ.
ಈ ದಿನ ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಸುಖ ಭೋಜನ ಪ್ರಾಪ್ತಿ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ಮಾತಿನ ಚಕಮಕಿ, ಇಲ್ಲ ಸಲ್ಲದ ಅವಪಾದ, ನಂಬಿಕಸ್ಥರಿಂದ ಎಚ್ಚರಿಕೆ.
ಸೋಮಶೇಖರ್B.Sc
Mob.93534 88403
ಸಿಂಹ:
ಮನಸ್ಸು ನಿಯಂತ್ರಣವಿಲ್ಲದೆ ಮನೆ ಹಿರಿಯರ ಮೇಲೆ ಕೂಗಾಟ .ಹಳೆಯ ಸಾಲ ಮರುಪಾವತಿ.ಚರ್ಮ ಸಂಬಂಧಿ ವ್ಯಾಧಿಗಳಿಂದ ಬಳಲಿಕೆ.ಪತ್ನಿಗೆ ವೈರಾಗ್ಯ ಮನೋಭಾವ ಅಧಿಕ. ಪ್ರೇಮಿಗಳ ಮಧ್ಯೆ ಕಿತ್ತಾಟ.
ಇಂದು ಕುಟುಂಬದಲ್ಲಿ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ ಲಭಿಸುವುದು, ಹಿತ ಶತ್ರುಗಳ ಬಾಧೆ, ಖಾಸಗಿ ಉದ್ಯೋಗಸ್ಥರಿಗೆ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅನಗತ್ಯ ಹಸ್ತಕ್ಷೇಪಗಳಿಂದ ಸಂಕಷ್ಟ.
ಸೋಮಶೇಖರ್B.Sc
Mob.93534 88403
ಕನ್ಯಾ:
ಮಾತಾ ಪಿತೃ ಅನಾರೋಗ್ಯ. ಬುದ್ಧಿ ಚಂಚಲತೆ ಅಧಿಕವಾಗಿರುತ್ತದೆ. ವ್ಯಾಪಾರ ನಿರಾಶದಾಯಕ.
ಈ ದಿನ ಉದ್ಯೋಗದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅಪಕೀರ್ತಿ-ಅಗೌರವ, ಮಾನಸಿಕ ವ್ಯಥೆ, ಪ್ರಿಯ ಜನರ ಭೇಟಿ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಶತ್ರುಗಳ ನಾಶ.
ಸೋಮಶೇಖರ್B.Sc
Mob.93534 88403
ತುಲಾ:
ಕಷ್ಟಗಳ ನಡುವೆಯೂ ಮಾನಸಿಕ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದೆ. ಪತ್ನಿಯು ನಿಮ್ಮ ಕಷ್ಟಕಾಲಕ್ಕೆ ಸಹಕಾರಿಯಾಗುತ್ತಾರೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ. ಮಕ್ಕಳಿಂದ ಅವಮಾನ. ಕೋಪದ ಘಟನೆಗಳೊಂದಿಗೆ ಅನಾವಶ್ಯಕ ಜಗಳ.
ಇಂದು ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಆಕಸ್ಮಿಕ ಖರ್ಚು, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಈ ವಾರ ಶುಭ ಫಲ.
ಸೋಮಶೇಖರ್B.Sc
Mob.93534 88403
ವೃಶ್ಚಿಕ:
ಅಲ್ಪ ಅದೃಷ್ಟದಿಂದ ಹಂಕಾರ. ದುಡುಕಿನ ನಿರ್ಧಾರ ಕೈಗೊಳ್ಳಬಹುದು. ಮನೆಗೆ ಅಲಂಕಾರಿಕ ವಸ್ತು ಖರೀದಿ. ಉದ್ಯೋಗದಲ್ಲಿ ಸ್ಥಾನಮಾನ. ಗಣ್ಯವ್ಯಕ್ತಿಗಳು ಭೇಟಿಯಿಂದ ಕೀರ್ತಿ ಪ್ರತಿಷ್ಠೆ.
ಈ ದಿನ ಸಹೋದ್ಯೋಗಿಗಳ ಜೊತೆ ವೈಮನಸ್ಸು, ಸ್ನೇಹಿತರೊಂದಿಗೆ ತಾಳ್ಮೆ ಅತ್ಯಗತ್ಯ, ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಯತ್ತ ಪರಿಶ್ರಮ, ಈ ವಾರ ಶುಭ ಫಲ ಪ್ರಾಪ್ತಿ.
ಸೋಮಶೇಖರ್B.Sc
Mob.93534 88403
ಧನಸ್ಸು:
ಕುಟುಂಬ ವರ್ಗದವರಿಂದ ಧನಸಹಾಯ. ಪತ್ನಿಯಿಂದ ಮನೋಭಾವ ಹೆಚ್ಚಾಗುತ್ತದೆ. ಪ್ರಯಾಣದಿಂದ ಸ್ವಲ್ಪ ಧನಲಾಭ. ಉದ್ಯೋಗದಲ್ಲಿ ಕಿರಿ-ಕಿರಿ ನಡುವೆಯೂ ಶುಭ. ಅಪಘಾತ ಅಥವಾ ಏಳುಬೀಳುಗಳ ಗಾಯವಾಗಿ ಆಸ್ಪತ್ರೆಗೆ ಸೇರುವ ಸಂಭವ.
ಇಂದು ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಅಧಿಕವಾದ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.
ಸೋಮಶೇಖರ್B.Sc
Mob.93534 88403
ಮಕರ:
ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಬಡ್ತಿಯೋಗ ಭಾಗ್ಯದಲ್ಲಿ ಅದೃಷ್ಟದ ದಿನಗಳು ಪ್ರಾರಂಭ. ಶೇರು ವ್ಯಾಪಾರಿಗಳಿಗೆ ನಷ್ಟ.
ಈ ದಿನ ಅಲ್ಪ ಆದಾಯ ಅಧಿಕ ಖರ್ಚು, ನೀಚ ಜನರಿಂದ ದೂರವಿರಿ, ಹಣಕಾಸು ನಷ್ಟ, ವೃಥಾ ತಿರುಗಾಟ, ಮನಸ್ಸಿನಲ್ಲಿ ನಾನಾ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ನಿಧಾನಗತಿ.
ಸೋಮಶೇಖರ್B.Sc
Mob.93534 88403
ಕುಂಭ:
ವಾಹನ ಜಾಗ್ರತೆಯಿಂದ ಚಲಾಯಿಸಿ.ಗರ್ಭಿಣಿ ಸ್ತ್ರೀಯರು ಜಾಗ್ರತೆವಹಿಸಬೇಕು ಕೆಲವರಿಗೆ ಗರ್ಭಪಾತ ಸಂಭವ. ಆಕಸ್ಮಿಕ ಧನಲಾಭ. ಉದ್ಯೋಗದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಾಗುವ ಸೌಲಭ್ಯ.
ಇಂದು ತೀರ್ಥಕ್ಷೇತ್ರಕ್ಕೆ ಪ್ರಯಾಣ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಸಂಪಾದನೆ, ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಹಿನ್ನಡೆ, ದ್ರವ್ಯ ಲಾಭ, ಮಿತ್ರರಲ್ಲಿ ಸ್ನೇಹವೃದ್ಧಿ.
ಸೋಮಶೇಖರ್B.Sc
Mob.93534 88403
ಮೀನ:
ನಿಮ್ಮ ಪತ್ನಿ ಆರೋಗ್ಯದಲ್ಲಿ ತೊಂದರೆ. ಅತಿಯಾದ ಪ್ರಯಾಣದಿಂದ ವಾತರೋಗ, ಎದೆ ನೋವು. ಸಮಾಜದಲ್ಲಿ ಅವಮಾನ ಘಟನೆ. ಮನೆ ಹಿರಿಯರೊಂದಿಗೆ ಜಗಳ.
ಈ ದಿನ ಗೊಂದಲ ಮನಸ್ಸಿಗೆ ಅಶಾಂತಿ, ಪರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ, ಮಾತೃವಿನಿಂದ ಸಹಾಯ, ಕ್ರಯ-ವಿಕ್ರಯಗಳಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.
ಸೋಮಶೇಖರ್B.Sc
Mob.93534 88403