Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಶನಿವಾರ-ಏಪ್ರಿಲ್-11,2020 ರಾಶಿ ಭವಿಷ್ಯ

ಸೂರ್ಯೋದಯ: 06:12, ಸೂರ್ಯಸ್ತ: 18:28
ಶಾರ್ವರಿ ನಾಮ ಸಂವತ್ಸರ
ಚೈತ್ರ ಮಾಸ, ಉತ್ತರಾಯಣ
ತಿಥಿ: ಚೌತಿ – 19:01 ವರೆಗೆ
ನಕ್ಷತ್ರ: ಅನುರಾಧ – 20:11 ವರೆಗೆ
ಯೋಗ: ವ್ಯತೀಪಾತ – 23:20 ವರೆಗೆ
ಕರಣ: ಬವ – 08:10 ವರೆಗೆ ಬಾಲವ – 19:01 ವರೆಗೆ ಬಿಟ್ಟುಹೋದ ಕರಣ : ಕೌಲವ – 30:02+ ವರೆಗೆ

ದುರ್ಮುಹೂರ್ತ: 06:12 – 07:01ದುರ್ಮುಹೂರ್ತ : 07:01 – 07:50
ವರ್ಜ್ಯಂ: 25:33+ – 27:05+

ರಾಹು ಕಾಲ: 09:16 – 10:48
ಯಮಗಂಡ: 13:52 – 15:24
ಗುಳಿಕ ಕಾಲ: 06:12 – 07:44

ಅಮೃತಕಾಲ: 10:32 – 12:01
ಅಭಿಜಿತ್ ಮುಹುರ್ತ: 11:56 – 12:45

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403

ಮೇಷ ರಾಶಿ :
ಸಣ್ಣ ತಪ್ಪುಗಳನ್ನು ನಿಷ್ಕಾಳಜಿ ಮಾಡದಿರಿ ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿ, ಸಂತೋಷ, ಧನದಿಂದ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ವೃಷಭ ರಾಶಿ:
ಯಾವುದೇ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ.ಕೆಲಸಗಳಲ್ಲಿ ಬಹಳ ಶ್ರದ್ಧೆ ಮೂಡಿ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ವಂದರ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಮಿಥುನ ರಾಶಿ:
ನಿಮ್ಮ ನೆಚ್ಚಿನ ಮೂಲದಿಂದ ಹಣ ಬರೆದಿದ್ದರು ಆದಾಯಕ್ಕೆ ಕೊರತೆಯಿಲ್ಲ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಬೇರೊಬ್ಬರ ಮೇಲೆ ದೌರ್ಜನ್ಯ ಮಾಡಬೇಡಿ. ಎಲ್ಲ ಕೆಲಸ ಕಾರ್ಯಗಳು ಅವಸರ ಮಾಡಬೇಡಿ ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಭವಿಷ್ಯದ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಸದಾ ಜಗಳ ಸಮಾಧಾನವಾಗಿದ್ದರೆ ಒಳಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಕಟಕ ರಾಶಿ:
ಪ್ರೀತಿಸಿ ಮದುವೆಯಾದ ನವ ದಂಪತಿಗಳು ಗೋಳಾಟ. ಹಿರಿಯರ ಮನಸ್ಸು ಗೆಲ್ಲುವ ದರಲ್ಲಿ ವಿಫಲವಾಗುವರಿ. ಸಂತಾನದ ಸಮಸ್ಯೆ ಕಾಡಲಿದೆ. ಮಗಳ ಮದುವೆ ಚಿಂತನೆ. ಸಂಬಂಧಿಕರ ಸಹಾಯದಿಂದ ಹಣಕಾಸಿನಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಹೊಸ ವ್ಯವಹಾರ ಕಾರ್ಯಗಳಿಗೆ ಕೈ ಹಾಕಬೇಡಿ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಸಿಂಹರಾಶಿ:
ಹೊಸ ಹೋಟೆಲ್ ಉದ್ಯಮ, ದಿನಸಿ ಅಂಗಡಿ,ಲೋಹ ಸಂಬಂಧದ ಅಂಗಡಿ ಪ್ರಾರಂಭ ಮಾಡುವ ಚಿಂತನೆ ಯಶಸ್ಸು. ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವವರಿಗೆ ವಾಹನದ ರಿಪೇರಿ ಪದೇಪದೇ ಇಂದ ಹಣ ವ್ಯಯ. ಪತಿ-ಪತ್ನಿ ವಿರಸ. ಮಧ್ಯಸ್ಥಿಕೆ ಜನರಿಂದ ತುಂಬಾ ಕಷ್ಟಗಳನ್ನು ಅನುಭವಿಸುವಿರಿ. ವಿದೇಶಕ್ಕೆ ಹೋಗುವ ಯೋಚನೆ ಮಾಡುವವರು ಸಿಹಿಸುದ್ದಿ ಕೇಳಲಿದ್ದೀರಿ. ಸರಕಾರಿ ನೌಕರಿ ಸಂದರ್ಶನಕ್ಕಾಗಿ ಕಾಯುವವರು ಸಿಹಿಸುದ್ದಿ ಲಭಿಸಲಿದೆ. ತಂತ್ರಜ್ಞಾನ ಓದಿದವರಿಗೆ ಸ್ನೇಹಿತರ ಸಹಾಯದಿಂದ ಕೆಲಸ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಕನ್ಯಾ ರಾಶಿ:
ಹೆಣ್ಣುಮಕ್ಕಳ ಮದುವೆ ಕಲ್ಯಾಣದಲ್ಲಿ ವರಗಳು ಬಂದು ನೋಡಿ ಹೋದರು ತೀರ್ಮಾನ ತಿಳಿಸುವುದರಲ್ಲಿ ವಿಫಲ. ಕೃಷಿಕರಿಗೆ ಉತ್ತಮ ಪ್ರಗತಿ ಕಾಣಲಿದೆ. ವ್ಯವಸಾಯದ ಯಂತ್ರೋಪಕರಣಗಳು ಮತ್ತು ಹೊಲದಲ್ಲಿ ಬೋರ್ವೆಲ್ ಕೊರೆಯುವ ಯೋಜನೆ. ಮನೆಯಲ್ಲಿ ಬೆಲೆಬಾಳುವ ವಸ್ತು ಕಳೆದು ಹೋಗುವ ಸಾಧ್ಯತೆ. ಅಳಿಯನ ನಡವಳಿಕೆ ತುಂಬಾ ಚಿಂತನೆ ಕಾಡಲಿದೆ. ನೀವು ಜೂಜಾಟದಿಂದ ದೂರ ಉಳಿದರೆ ಒಳ್ಳೆಯದು. ತಾವು ನೀಡಿರುವ ಜಮೀನಿನಿಂದ ಕಿರಿಕಿರಿ. ನವದಂಪತಿಗಳು ಸಂತಾನ ಭಾಗ್ಯ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ತುಲಾ ರಾಶಿ;
ಪ್ರೇಮಿಗಳು ಕರಾಳ ದಿನ ಆಚರಣೆ ಮಾಡುವರು. ಸರಸ ಸಲ್ಲಾಪ ಗಳಿಂದ ಪ್ರೇಮಿಗಳು ಮನಸ್ತಾಪ. ಸರ್ಕಾರಿ ನೌಕರಿ ಸಂದರ್ಶನ ಮಾಡುವವರಿಗೆ ಸಿಹಿಸುದ್ದಿ ಕೇಳಲಿದ್ದೀರಿ. ಹೆಣ್ಣುಮಕ್ಕಳಿಗೆ ಪರಪುರುಷ ನಿಂದ ಮನಸ್ತಾಪ. ಮದುವೆ ವಿಳಂಬ ಕಾಣಲಿದೆ. ಹಣಕಾಸಿನಲ್ಲಿ ಅಡಚಣೆ ಯಾಗಲಿದೆ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ವೃಶ್ಚಿಕ ರಾಶಿ:
ವಾಸ್ತು ಪ್ರಕಾರ ನಿವೇಶನ ಪರಿವರ್ತನೆ ಕಾಮಗಾರಿ ಪ್ರಾರಂಭ ಮಾಡುವಿರಿ. ಮಕ್ಕಳ ಮದುವೆ ಚಿಂತನೆ ಸಿಹಿಸುದ್ದಿ ಕೇಳುವಿರಿ. ಮಗನ ದುಷ್ಟ ಸ್ನೇಹಿತರ ಸಹವಾಸದಿಂದ ತಮಗೆ ಚಿಂತನೆ ಕಾಡಲಿದೆ. ಅಳಿಸಿಹೋದ ಸಂಬಂಧ ಮರು ಸೃಷ್ಟಿಯಾಗುವುದು. ಸಹೋದರ ಆಗಮನದಿಂದ ಮನಸ್ಸಿಗೆ ಸಮಾಧಾನ ಸಂತೋಷವಾಗುವುದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನವಾಗಿ ಪರಿಹರಿಸಿಕೊಳ್ಳಿ. ತಮ್ಮ ಮಾತು ತಮಗೆ ಮುಳುವಾಗಲಿದೆ, ಮಿತವಾಗಿ ಮಾತನಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಧನಸು ರಾಶಿ,:
ಸಂತಾನದ ಭಾಗ್ಯ ಲಭಿಸಲಿದೆ. ಹೊಸ ಸದಸ್ಯ ನಿಮ್ಮ ಕುಟುಂಬದೊಂದಿಗೆ ಸೇರುವ ಅವಕಾಶ. ತಾವು ನೀಡಿರುವ ಜಾಮೀನುನಿಂದ ಮನಸ್ತಾಪ. ಮಕ್ಕಳು ನಿಮ್ಮನ್ನ ನಿಷ್ಕಾಳಜಿ ಮಾಡುವರು. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಮಕರ ರಾಶಿ:
ಯಾವುದೇ ವಿಚಾರದಲ್ಲಿ ದಿಡೀರನೆ ನಿರ್ಧಾರ ಮಾಡಬೇಡಿ. ನಿಮ್ಮ ಷಡ್ಯಂತ್ರದ ಬಗ್ಗೆ ಜಾಗೃತಿವಹಿಸಿ. ಹಣಕಾಸಿನ ಒಳಹರಿವು ಉತ್ತಮ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಆಯೋಜಿಸು ವಿರಿ.ಕೆಲಸಗಳಲ್ಲಿ ಬಹಳ ಶ್ರದ್ಧೆ ಮೂಡಿ ಕಾಲಮಿತಿಯೊಳಗೆ ಮಾಡಿ ಮುಗಿಸುವಿರಿ. ಹೆಣ್ಣುಮಕ್ಕಳಿಗೆ ಹೊಸ ಸಂಬಂಧ ಕಂಡುಬರುವ ಸಾಧ್ಯತೆ. ನೂತನ ಉದ್ಯಮ ವಂದರ ಸ್ಥಾಪನೆಗೆ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ವಿದ್ಯುತ್ ಗುತ್ತಿಗೆದಾರರಿಗೆ, ಕೆಲಸಗಾರರಿಗೆ ಹೆಚ್ಚಿನ ಆದಾಯ ಲಭಿಸಲಿವೆ. ಪ್ರೇಮಿಗಳಲ್ಲಿ ಮನೋವೇದನೆ ಮನಸ್ತಾಪ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಕುಂಭ ರಾಶಿ:
ಸಣ್ಣ ತಪ್ಪುಗಳಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ಕುಟುಂಬ ನಿಷ್ಕಾಳಜಿ ಮಾಡದಿರಿ, ಮುಂದೆ ಅವು ತಮಗೆ ತಲೆನೋವು ಬಿಂಬಿತವಾಗುವದು. ಅಕ್ಕಪಕ್ಕದ ವಕ್ರ ನೋಟ ತಮಗೆ ಸಮಸ್ಯೆ ಕಾಡಲಿದೆ. ಹಿತಶತ್ರುಗಳು ಯಾರೆಂದು ನಿಮಗೆ ತಿಳಿದು ಅವರನ್ನು ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ. ಆಕಸ್ಮಿಕವಾಗಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಪತ್ನಿಯ ಸಹಾಯದಿಂದ ನೆಮ್ಮದಿ, ಸಂತೋಷ, ಧನದಿಂದ ಹೆಚ್ಚಾಗುವುದು. ಪ್ರೀತಿಸಿ ಪ್ರೇಮಿಸಿ ನೀರಿನ ಕಣ್ಣೀರಧಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

ಮೀನ ರಾಶಿ:
ನಿಮ್ಮ ನೆಚ್ಚಿನ ಮೂಲದಿಂದ ಹಣ ಬರೆದಿದ್ದರು ಆದಾಯಕ್ಕೆ ಕೊರತೆಯಿಲ್ಲ. ಸಮಾಜದಲ್ಲಿ ನಿಮಗೆ ಗೌರವವಿದೆ ಆದರೆ ಬೇರೊಬ್ಬರ ಮೇಲೆ ದೌರ್ಜನ್ಯ ಮಾಡಬೇಡಿ. ಎಲ್ಲ ಕೆಲಸ ಕಾರ್ಯಗಳು ಅವಸರ ಮಾಡಬೇಡಿ ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಗಲಾಟೆ ಮಾಡಿಕೊಂಡು ನಿಂತಿದ್ದ ಕೆಲಸಕಾರ್ಯಗಳು, ಎಲ್ಲರ ಮನಸ್ಸನ್ನು ಪರಿವರ್ತಿಸಿ ಶಾಂತವಾಗಿ ಕೆಲಸ ಕಾರ್ಯಗಳು ಯಶಸ್ಸು ಕಾಣುವಿರಿ. ಮಗಳದ ಭವಿಷ್ಯದ ಚಿಂತನೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಸದಾ ಜಗಳ ಸಮಾಧಾನವಾಗಿದ್ದರೆ ಒಳಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿBSc
Mob.No.93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top