-
ಉಚ್ಚಂಗಿದುರ್ಗದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪಿ.ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆ
January 27, 2020ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಛಂಗಿದುರ್ಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸೋಮವಾರ...
-
108 ಅಂಬುಲೆನ್ಸ್ ಇಲ್ಲದೆ ರೋಗಿಗಳ ಪರದಾಟ, ಕೆಟ್ಟು ಒಂದು ತಿಂಗಳಾದರೂ ಗಮನಹರಿಸದ ಆರೋಗ್ಯ ಇಲಾಖೆ
December 31, 2019ಡಿವಿಜಿ ಸುದ್ದಿ,ಹರಪನಹಳ್ಳಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಉಚ್ಚಂಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ108 ಅಂಬುಲೆನ್ಸ್...
-
ಅರಸೀಕೆರೆ ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಸಂಸದರಿಗೆ ವಿಧ್ಯಾರ್ಥಿಗಳಿಂದ ದೂರು
December 25, 2019ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಗ್ರಾಮದ ಪದವಿಪೂರ್ವ ಹಾಸ್ಟೆಲ್ ನಲ್ಲಿ ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆ,ಸ್ವಚ್ಛತೆ, ಶೌಚಾಲಯ...
-
ನಾಳೆ ಸೂರ್ಯ ಗ್ರಹಣದ ಪ್ರಯುಕ್ತ ಶ್ರೀ ಉತ್ಸವಾoಭ ದೇವಸ್ಥಾನದ ಬಾಗಿಲು ಕ್ಲೋಸ್
December 25, 2019ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಉಚ್ಚoಗೆಮ್ಮನ ದೇವಸ್ಥಾನವು ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಇವತ್ತು ರಾತ್ರಿಯಿಂದ ನಾಳೆ...
-
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಪುತ್ರನಿಂದ ಗೂಂಡಾಗಿರಿ
December 19, 2019ಡಿವಿಜಿ ಸುದ್ದಿ, ಹರಪನಹಳ್ಳಿ: ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪುತ್ರ ಪಿ.ಟಿ.ಭರತ್ ರೈತರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ವರ್ತನೆ ತೋರಿದ್ದಾನೆ....
-
ದಂಡಿನ ದುರುಗಮ್ಮ ಜಾತ್ರೋತ್ಸವಕ್ಕೆ ಪ್ರಾಣಿ ಬಲಿ ನಡೆಯದಂತೆ ಸಿಸಿ ಕ್ಯಾಮರಾ ಕಣ್ಗಾವಲು
December 18, 2019ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಐತಿಹಾಸಿಕ ದಂಡಿನ ದುರುಗಮ್ಮದೇವಿ ಕಾರ್ತಿಕೋತ್ಸವದ ಅಂಗವಾಗಿ ನಡೆಯುವ ಜಾತ್ರೋತ್ಸವದಲ್ಲಿ ಪ್ರಾಣಿಬಲಿ ಸೇರಿದಂತೆ ಯಾವುದೇ...
-
ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಲ್ಲಿ ಹರಪನಹಳ್ಳಿ ಭಕ್ತರ ಪಾತ್ರ ಹಿರಿದು:ಶ್ರೀ ವಚನಾನಂದ ಸ್ವಾಮೀಜಿ
December 16, 2019ಡಿವಿಜಿ ಸುದ್ದಿ, ಹರಪನಹಳ್ಳಿ: ಅಂದು ಬ್ರಿಟಿಷರು ಕಿತ್ತೂರಾಣಿ ಚೆನ್ನಮ್ಮನಿಗೆ ಸುಖಾಸುಮ್ಮನೆ ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡಿದ್ದರು. ಅನ್ಯ ದೇಶದಿಂದ ಬಂದ ಬ್ರಿಟಿಷರು...
-
ಡಿ.15 ರಂದು ಉಚ್ಚoಗಿದುರ್ಗಕ್ಕೆ ಶ್ರೀ ವಚನಾನಂದ ಸ್ವಾಮೀಜಿ ಭೇಟಿ
December 13, 2019ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನoದ ಸ್ವಾಮೀಜಿ ಡಿ. 15...
-
ಕರುಣಾಕರ ರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಬಳಿ ನಿಯೋಗ
December 12, 2019ಡಿವಿಜಿ ಸುದ್ದಿ, ಹರಪನಹಳ್ಳಿ: ಬಳ್ಳಾರಿ ಗಣಿಧಣಿ, ರೆಡ್ಡಿ ಸಹೋದರರ ಹಿರಿಯಣ್ಣ ಹರಪನಹಳ್ಳಿ ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿಗೆ ಅವರಿಗೆ ‘ಮಂತ್ರಿಗಿರಿ’ ನೀಡುವಂತೆ ತಾಲೂಕು...
-
ಲಿಂಗಾಯತ ಒಳಪಂಗಡ ಒಂದಾಗಲಿ: ವಚನಾನಂದ ಸ್ವಾಮೀಜಿ
December 7, 2019ಡಿವಿಜಿ ಸುದ್ದಿ, ಹರಪನಹಳ್ಳಿ: ವೀರಶೈವ, ಲಿಂಗಾಯತ ಎರಡು ವಿಷಯದ ಬಗ್ಗೆ ನಮಗೆ ಆಸಕ್ತಿ ಇಲ್ಲ. ನಾವು ಎರಡು ವಿಚಾರಧಾರೆಗಳನ್ನು ಗೌರವಿಸುತ್ತೇವೆ. ಲಿಂಗಾಯತ...