Stories By Dvgsuddi
-
ಪ್ರಮುಖ ಸುದ್ದಿ
ಕಲಬುರ್ಗಿ ಮೃತ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 71 ಜನರ ಮೇಲೆ ನಿಗಾ
March 14, 2020ಡಿವಿಜಿ ಸುದ್ದಿ, ಕಲಬುರ್ಗಿ: ಕೊರೊನಾ ವೈರಸ್ ತಗುಲಿ ಮೃತಪಟ್ಟ ಮೊಹ್ಮದ್ ಹುಸೇನ್ ಸಿದ್ದಿಕಿ (76) ಅವರೊಂದಿಗೆ ಮಾತನಾಡಿದ್ದ 46 ಜನ ಸೇರಿದಂತೆ...
-
ಪ್ರಮುಖ ಸುದ್ದಿ
ಕೊರೊನಾ ಭೀತಿ: ಆರ್ ಎಸ್ ಎಸ್ ಪ್ರತಿನಿಧಿ ಸಭೆ ರದ್ದು
March 14, 2020ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನಿರ್ದೇಶನದಂತೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ ಎಸ್ ಎಸ್ ನ...
-
ದಾವಣಗೆರೆ
ದಾವಣಗೆರೆ: ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ
March 14, 2020ಡಿವಿಜಿ ಸುದ್ದಿ, ದಾವಣಗೆರೆ: ತುಂಗಭದ್ರಾ ನದಿ ಪಾತ್ರದಲ್ಲಿ ನೀರಿನ ಹರಿವು ತುಂಬಾ ಕಡಿಮೆಯಾಗಿದ್ದು, ರಾಜನಹಳ್ಳಿಯ 2ನೇ ಹಂತದ ನೀರು ಸರಬರಾಜು ಕೇಂದ್ರದ...
-
ಪ್ರಮುಖ ಸುದ್ದಿ
ಎವಿಕೆ ಕಾಲೇಜಿನಲ್ಲಿ ಸಂಭ್ರಮದ ಮಹಿಳಾ ಸಾಂಸ್ಕೃತಿಕ ಉತ್ಸವ
March 14, 2020ಡಿವಿಜಿ ಸುದ್ದಿ, ದಾವಣಗೆರೆ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅತ್ಯಂತ ಕಠಿಣವಾದ ಸೈನಿಕ ವೃತ್ತಿಯಲ್ಲೂ ಮಹಿಳೆಯರು ತನ್ನ ಛಾಪನ್ನು ಮೂಡಿಸಿದ್ದು,...
-
ದಾವಣಗೆರೆ
ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ
March 14, 2020ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘ ಹಾಗೂ ನೇರ ಪಾವತಿ ಪೌರಕಾರ್ಮಿಕರ ಸಂಘ ವತಿಯಿಂದ ಇಂದು...
-
ಪ್ರಮುಖ ಸುದ್ದಿ
ಆರ್ ಟಿಇ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ.16 ವರೆಗೆ ಅವಕಾಶ
March 14, 2020ಆರ್ ಟಿಇ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ.16 ವರೆಗೆ ಅವಕಾಶ ಡಿವಿಜಿ ಸುದ್ದಿ, ದಾವಣಗೆರೆ: 2020-21 ನೇ ಶೈಕ್ಷಣಿಕ ಸಾಲಿನ ಆರ್...
-
ದಾವಣಗೆರೆ
ಮಾ.16 ರಂದು ದಾವಣಗೆರೆಯಲ್ಲಿ ಉದ್ದಿಮೆ ಪರವಾನಿಗೆ ನವೀಕರಣ, ಹೊಸ ಪರವಾನಿಗೆ ಆಂದೋಲನ
March 14, 2020ಡಿವಿಜಿ ಸುದ್ದಿ, ದಾವಣಗೆರೆ: 2019-20ನೇ ಸಾಲಿನ ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಸಹ ಪಾಲಿಕೆ ವ್ಯಾಪ್ತಿಯ ಬಹುತೇಕ ಉದ್ದಿಮೆದಾರರು ತಮ್ಮ ಉದ್ದಿಮೆಗಳ...
-
ಪ್ರಮುಖ ಸುದ್ದಿ
ಶನಿವಾರದ ರಾಶಿ ಭವಿಷ್ಯ
March 14, 2020ಶನಿವಾರ-ಮಾರ್ಚ್-14,2020 ರಾಶಿ ಭವಿಷ್ಯ ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ ತಮ್ಮ ಸಮಸ್ಯೆಗಳಾದ ಮದುವೆ,...
-
ಪ್ರಮುಖ ಸುದ್ದಿ
ಸಾಲಮನ್ನಾಕ್ಕೆ ಸೂಕ್ತ ದಾಖಲಾತಿ ಸಲ್ಲಿಸಲು ಮಾ.25 ಕೊನೆ ದಿನ
March 13, 2020ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಸಾಲವಾಗಿ ಗರಿಷ್ಠ 1 ಲಕ್ಷದ ವರೆಗೆ ಸಾಲ...
-
ಪ್ರಮುಖ ಸುದ್ದಿ
ನಿಶ್ಚಿತಾರ್ಥ ಸಮಾರಂಭದಲ್ಲಿ ಊಟ ಮಾಡಿದ 200 ಜನ ಅಶ್ವಸ್ಥ; ಆಸ್ಪತ್ರೆಗೆ ದಾಖಲು
March 13, 2020ಡಿವಿಜಿ ಸುದ್ದಿ, ಬೀದರ್: ನಿಶ್ಚಿತಾರ್ಥ ಸಮಾರಂಭದಲ್ಲಿ ಊಟ ಮಾಡಿದ 200ಕ್ಕೂ ಅಧಿಕ ಜನರು ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ...