ಶುಭ ಗುರುವಾರ-ಜೂನ್-04,2020 ರಾಶಿ ಭವಿಷ್ಯ.
ಸೂರ್ಯೋದಯ: 05:56, ಸೂರ್ಯಾಸ್: 18:40
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ತ್ರಯೋದಶೀ – 06:05 ವರೆಗೆ ಬಿಟ್ಟುಹೋದ ತಿಥಿ : ಚತುರ್ದಶೀ – 27:15+ ವರೆಗೆ
ನಕ್ಷತ್ರ: ವಿಶಾಖ – 18:36 ವರೆಗೆ
ಯೋಗ: ಶಿವ – 23:26 ವರೆಗೆ
ಕರಣ: ತೈತಲೆ – 06:05 ವರೆಗೆ ಗರಜ – 16:38 ವರೆಗೆ ಬಿಟ್ಟುಹೋದ ಕರಣ : ವಣಿಜ – 27:15+ ವರೆಗೆ
ದುರ್ಮುಹೂರ್ತ: 10:10 – 11:01ದುರ್ಮುಹೂರ್ತ : 15:16 – 16:07
ರಾಹು ಕಾಲ: 13:30 – 15:00
ಯಮಗಂಡ: 06 – 07:30
ಗುಳಿಕ ಕಾಲ: 09:00 – 10:30
ಅಮೃತಕಾಲ: 10:35 – 12:02
ಅಭಿಜಿತ್ ಮುಹುರ್ತ: 11:52 – 12:43
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ:- ಮಕ್ಕಳ ಮದುವೆ ವಿಷಯ ಪ್ರಸ್ತಾಪ. ರಾಜಭೋಜನ ನಿಮ್ಮದಾಗಲಿದೆ.ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವುದು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ಹೊಸ ವಾಹನ ಖರೀದಿ. ಆಭರಣಗಳ ಖರೀದಿ. ಸಾಲ ಮರುಪಾವತಿ. ನಿಮ್ಮೊಂದಿಗೆ ನಿಮ್ಮ ಸಹಾಯಕ್ಕೆ ಸ್ನೇಹಿತರು ಹೆಜ್ಜೆ ಹಾಕುವರು. ನಿವೇಶನ ಖರೀದಿ ಅಥವಾ ಜಮೀನು ಖರೀದಿ ಚಿಂತನೆ.
ಸೋಮಶೇಖರ್B.Sc
Mob.No. 93534 88403
ವೃಷಭ:- ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳ ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ನಿಮಗಾಗಿ ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು. ನಿಮಗಿಂತ ಕೆಳಗಿನವರ ಕಡೆಯಿಂದ ತೊಂದರೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನೋವೇದನೆ. ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಕುಟುಂಬ ಸದಸ್ಯರಿಂದ ಮನಸ್ತಾಪ.
ಸೋಮಶೇಖರ್B.Sc
Mob.No. 93534 88403
ಮಿಥುನ:- ದೂರದಿಂದ ಬಂಧುಮಿತ್ರ ಆಗಮನ. ನವದಂಪತಿಗಳಿಗೆ ಸಂತಾನದ ಚಿಂತನೆ .ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚಿನ ಚಿಂತನೆಗೆ ಕಾರಣವಿಲ್ಲ. ಕಾಯಕವೇ ಕೈಲಾಸದಿಂದ ಸಕಲ ಸಂಪತ್ತು ಪ್ರಾಪ್ತಿ.
ಸೋಮಶೇಖರ್B.Sc
Mob.No. 93534 88403
ಕಟಕ:- ಎಲ್ಲಾ ಕುಟುಂಬ ಸದಸ್ಯರ ಬಗ್ಗೆ ತಾವು ಚಿಂತನೆ ಮಾಡುವಿರಿ. ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯಿಂದ ಸರ್ವ ಜನರ ಮೆಚ್ಚುಗೆಗೆ ಪಾತ್ರರಾಗುವಿರಿ. ಆದರೆ ಮಾತಿನಲ್ಲಿ ನಯ, ವಿನಯ ಇರಲಿ. ಮಧ್ಯಸ್ಥಿಕೆ ವಹಿಸಿ ಸಾಲ ಕೋಡಿಸಬಾರದು.
ಸೋಮಶೇಖರ್B.Sc
Mob.No. 93534 88403
ಸಿಂಹ:- ತಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ ಎದೆ ಹಾಗೂ ಉದರ ಸಮಸ್ಯೆಗಾಗಿ ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿರಿ. ದೈಹಿಕ ಬಲದ ಜತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ. ವ್ಯವಹಾರದ ತೀವ್ರ ಸಂಕಟ. ತಿಂಗಳ ಸಂಬಳ ಪಡೆಯುವುದಕ್ಕಾಗಿ ಹರಸಾಹಸ. ಪಿತ್ರಾರ್ಜಿತ ಆಸ್ತಿ ಪಾಲುದಾರಿಕೆಯಲ್ಲಿ ಬೇಸರ.
ಸೋಮಶೇಖರ್B.Sc
Mob.No. 93534 88403
ಕನ್ಯಾ:- ಸೋತು ಸ್ನೇಹ ಮಾಡು. ಒಣಜಂಬ ಎಂದು ಪ್ರಸ್ತಾಪ ಮಾಡಬೇಡಿ. ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ. ಸಮಾಜದಲ್ಲಿ ರಾಜಮನ್ನಣೆ ಭಾಗ್ಯ.
ಸೋಮಶೇಖರ್B.Sc
Mob.No. 93534 88403
ತುಲಾ:– ನವದಂಪತಿಗಳಿಗೆ ಸಂತಾನದ ಭಾಗ್ಯ .ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು. ಬೇರೆಯವರು ಮಾಡಿರುವ ಹೀನಕೃತ್ಯ ತಮ್ಮ ಹೆಸರು ಪ್ರಸ್ತಾಪ ಸಂಭವ ಜಾಗೃತೆ ವಹಿಸಿ.
ಸೋಮಶೇಖರ್B.Sc
Mob.No. 93534 88403
ವೃಶ್ಚಿಕ:– ಹಣಕಾಸಿನಲ್ಲಿ ತೀವ್ರ ಸಂಕಟ . ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ . ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಮಂದಗತಿ .ನಿಮ್ಮ ಸಮಸ್ಯೆಗಳು ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಕೃಷಿಕರಿಗೆ ಉತ್ತಮ ಲಾಭ.
ಸೋಮಶೇಖರ್B.Sc
Mob.No. 93534 88403
ಧನಸ್ಸು:- ನಿಮ್ಮ ಆಸ್ತಿಯ ಬಗ್ಗೆ ಜಾಗೃತಿವಹಿಸಿ. ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಗಮನಿಸಿ. ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು. ಮಕ್ಕಳ ಮದುವೆ ಭಾಗ್ಯ.
ಸೋಮಶೇಖರ್B.Sc
Mob.No. 93534 88403
ಮಕರ:- ನಿಮಗೆ ಧನ ಸಹಾಯ ಸಿಗಲಿದೆ .ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ. ಮುಂಬಡ್ತಿ ಭಾಗ್ಯ ಲಭಿಸಲಿದೆ.
ಸೋಮಶೇಖರ್B.Sc
Mob.No. 93534 88403
ಕುಂಭ:- ಸಂಗಾತಿಯ ಹಳೆ ನೆನಪುಗಳು ಕಾಡುವವು. ಸಂಗಾತಿಯೊಂದಿಗೆ ಪ್ರಣಯದ ಪ್ರಸಂಗ ಮುಂದುವರೆಯುವುದು. ಕ್ಷುಲ್ಲಕರನ್ನು ನೀವು ದೂರವಿಡುವುದೇ ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕರಬುವ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತಾರೆ. ಅವರನ್ನು ಉದಾಸೀನ ಮಾಡುವುದೇ ಲೇಸು. ಈಹಿಂದೆ ಬರೆದ ಪರೀಕ್ಷೆ ಫಲಿತಾಂಶವು ಶೀಘ್ರದಲ್ಲಿ ಬರುವುದು. ಹೊಸ ವಾಹನ ಖರೀದಿಯೊಂದಿಗೆ ದೇವದರ್ಶನ ಭಾಗ್ಯ.
ಸೋಮಶೇಖರ್B.Sc
Mob.No. 93534 88403
ಮೀನ:– ಸರ್ಕಾರಿ ನೌಕರಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಿ. ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಹಿಡಿತವಿರಲಿ. ರಾಜಕೀಯ ಕಾರ್ಯಕರ್ತರಿಗೆ ಉತ್ತಮ ಲಾಭ.
ಸೋಮಶೇಖರ್B.Sc
Mob.No. 93534 88403