ಡಿವಿಜಿ ಸುದ್ದಿ, ಅರಸಿಕೆರೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೂತನ ವಾಗಿ ಆಯ್ಕೆಯಾದ ಎನ್.ಆರ್,ಸಂತೋಷ ಅವರಿಗೆ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಗೌರವಿಸಲಾಯಿತು.
ಸಂದರ್ಭದಲ್ಲಿ ರಾಜ್ಯ ಬಿ.ಜೆ.ಪಿ ಯುವ ಮೊರ್ಚಾದ ಉಪಾಧ್ಯಕ್ಷರಾದ ಭೀಮಾಶಂಕರ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ, ವಕೀಲರಾದ ಕೊಂಡಜ್ಜಿ ಬಣಕಾರ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್.ಜಿ.ಮಧುಕುಮಾರ ಬಸವಪಟ್ಟಣ,ಶ್ರೀಕಾಂತ್ ನಿಲಗುಂದ, ಅಭಿಷೇಕ್ ಪಿ,ನಾಗರಾಜ್ ಬೆಳವನೂರ, ಡಿ.ಆರ್,ಮಂಜುನಾಥ್, ಮಹಾಂತೇಶ್, ಮತ್ತಿತರರು ಉಪಸ್ಥಿತರಿದ್ದರು.



