ಶುಭ ಭಾನುವಾರ-ಮೇ-31,2020 ರಾಶಿ ಭವಿಷ್ಯ
ಸೂರ್ಯೋದಯ: 05:56, ಸೂರ್ಯಸ್ತ: 18:38
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ನವಮೀ – 17:36 ವರೆಗೆ
ನಕ್ಷತ್ರ: ಉತ್ತರ ಫಾಲ್ಗುಣಿ – 27:01+ ವರೆಗೆ
ಯೋಗ: ವಜ್ರ – 16:30 ವರೆಗೆ
ಕರಣ: ಬಾಲವ – 06:49 ವರೆಗೆ ಕೌಲವ – 17:36 ವರೆಗೆ ಬಿಟ್ಟುಹೋದ ಕರಣ : ತೈತಲೆ – 28:18+ ವರೆಗೆ
ದುರ್ಮುಹೂರ್ತ: 16:57 – 17:47
ರಾಹು ಕಾಲ: 04 :30- 06:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30
ಅಮೃತಕಾಲ: 20:19 – 21:48
ಅಭಿಜಿತ್ ಮುಹುರ್ತ: 11:52 – 12:42
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಪ್ರೇಮ ವಿವಾಹ ಅಥವಾ ಗಾಂಧರ್ವ ವಿವಾಹ ಜ್ಯೋತಿಷ್ಯ ಶಾಸ್ತ್ರ ಪ್ರಕಾರ…
ಪ್ರೇಮ ವಿವಾಹಕ್ಕೆ ಕುಜ, ಬುಧ, ಶುಕ್ರ, ರಾಹು ಕಾರಕರು. ಸಮಗ್ರಹಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಕುಜ, ಶನಿ, ಶುಕ್ರ, ಬುಧ, ಚಂದ್ರರು ಸಮಗ್ರಹಗಳು. 2,5,7,11ನೇ ಭಾವಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಭಾವಾಧಿಪತಿಗಳು ಬಲಾಢ್ಯರಾಗಲೀ ಅಥವಾ ಪರಿವರ್ತಿತರಾದಾಗ ಪ್ರೇಮವಿವಾಹವುಂಟಾಗುತ್ತದೆ. ವಕ್ರಗ್ರಹಗಳು ಪ್ರೇಮವಿವಾಹ ಕಾರಕರು. ವಕ್ರಗ್ರಹಗಳು ಶಕ್ತಿಯುತವಾಗೆ 2/5/7/11ರಲ್ಲಿದ್ದರೆ ಪ್ರೇಮ ವಿವಾಹ ಉಂಟಾಗುತ್ತದೆ. ರಾಹುವಿನ ಪ್ರಭಾವ ಕುಜ, ಶನಿ, ಚಂದ್ರ, ಬುಧ, ಶುಕ್ರನ ಮೇಲೆ ಇದ್ದಾಗಲೂ ಪ್ರೇಮ ವಿವಾಹವುಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿರಿ.
ಸೋಮಶೇಖರ್B.Sc
Mob.No.93534 88403
ಮೇಷ: ಸ್ತ್ರೀಪಿಡೆ ಕಾಡಲಿದೆ. ಪ್ರೇಮಿಗಳ ಮದುವೆ ವಿಳಂಬ. ಅನಗತ್ಯ ನಾನಾ ಆಲೋಚನೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್ ನವರಿಗೆ ಅನುಕೂಲ, ಉದ್ಯಮಿಗಳಿಗೆ ಸುದಿನ, ಹಣಕಾಸು ವಿಚಾರದಲ್ಲಿ ಚೇತರಿಕೆ, ಈ ದಿನ ಮಿಶ್ರ ಫಲ ಯೋಗ. ಮಕ್ಕಳ ಮದುವೆ ವಿಳಂಬ.
ಸೋಮಶೇಖರ್B.Sc
Mob.No.93534 88403
ವೃಷಭ: ವಿದೇಶದಲ್ಲಿ ಕೆಲಸದ ಹುಡುಕಾಟ .ಉದ್ಯೋಗದಲ್ಲಿ ಕಿರಿಕಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಸಹೋದರರಿಂದ ಸಹಾಯ ಲಭಿಸುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಪ್ರಯತ್ನ. ಉದ್ಯೋಗಸ್ಥರು ಈ ಸದ್ಯಕ್ಕೆ ಸ್ಥಾನಪಲ್ಲಟ ಬೇಡ.
ಸೋಮಶೇಖರ್B.Sc
Mob.No.93534 88403
ಮಿಥುನ: ವಿದೇಶದಲ್ಲಿದ್ದ ಮಕ್ಕಳ ಆರೋಗ್ಯದ ಬಗ್ಗೆ ಚಿಂತನೆ .ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಆದಾಯ, ಅಧಿಕವಾದ ಹಣ ಖರ್ಚು, ಮಾನಸಿಕ ನೆಮ್ಮದಿಗೆ ಭಂಗ, ಮನೆಯಲ್ಲಿ ಗೊಂದಲಮಯ ವಾತಾವರಣ, ಆರೋಗ್ಯದಲ್ಲಿ ಅಲ್ಪ ಚೇತರಿಕೆ. ಮಕ್ಕಳ ಉನ್ನತ ವಿದ್ಯಾಭ್ಯಾಸ ,ವಿದೇಶ ಪ್ರವಾಸ ಚಿಂತನೆ ಕಾಡಲಿದೆ.
ಸೋಮಶೇಖರ್B.Sc
Mob.No.93534 88403
ಕಟಕ: ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಉದ್ಯೋಗದಲ್ಲಿ ಏಳಿಗೆ-ಬಡ್ತಿ, ಸಂಪಾದನೆಗಾಗಿ ಅಧಿಕ ತಿರುಗಾಟ, ನಂಬಿದ ಜನರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕೌಟುಂಬಿಕ ಜೀವನದಲ್ಲಿ ಆಂತರಿಕ ಸಮಸ್ಯೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ. ಮಕ್ಕಳ ಮದುವೆ ಸಿಹಿಸುದ್ದಿ ಕೇಳುವಿರಿ.
ಸೋಮಶೇಖರ್B.Sc
Mob.No.93534 88403
ಕನ್ಯಾ: ಪತ್ನಿಯ ಮಾರ್ಗದರ್ಶನ ಪಡೆಯಿರಿ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ .ದೂರ ಪ್ರಯಾಣಕ್ಕೆ ಮನಸ್ಸು, ಸ್ತ್ರೀಯರಿಗೆ ಅನುಕೂಲ, ಇಲ್ಲ ಸಲ್ಲದ ಅಪವಾದ, ಅತೀ ಬುದ್ಧಿವಂತಿಕೆಯಿಂದ ಸಂಕಷ್ಟ, ಸೈಟ್, ಜಮೀನು ಖರೀದಿಗೆ ಆಲೋಚನೆ, ಹಣಕಾಸು ಸಮಸ್ಯೆ, ಸಾಲ ಬಾಧೆ. ಶತ್ರುಗಳಿಂದ ಜಾಗ್ರತೆವಹಿಸಿ.
ಸೋಮಶೇಖರ್B.Sc
Mob.No.93534 88403
ತುಲಾ: ನಿವೇಶನ ವಾಸ್ತು ಶಾಸ್ತ್ರದ ಪ್ರಕಾರ ಪರಿವರ್ತನೆ ಚಿಂತನೆ.ಹಿತ ಶತ್ರುಗಳಿಂದ ತೊಂದರೆ, ಕೃಷಿಯಲ್ಲಿ ಲಾಭ, ಮಿತ್ರರಿಂದ ಸಹಾಯ, ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಯಂತ್ರೋಪಕರಣಗಳ ಖರೀದಿಗೆ ಚಿಂತನೆ.
ಸೋಮಶೇಖರ್B.Sc
Mob.No.93534 88403
ಸಿಂಹ: ದೂರದ ಪ್ರಯಾಣ ಬೇಡ . ವಾಹನ ಸವಾರಿ ಮಾಡುವಾಗ ಜಾಗೃತಿ ವಹಿಸಿ. ಕಾರ್ಯ ಪ್ರಗತಿಗಾಗಿ ನಿರಂತರ ಪ್ರಯತ್ನ, ಯತ್ನ ಕಾರ್ಯಗಳಲ್ಲಿ ವಿಳಂಬ, ಬಂಧುಗಳೊಂದಿಗೆ ವೈಮನಸ್ಸು, ಹಿತ ಶತ್ರುಗಳ ಬಾಧೆ, ಆರೋಗ್ಯದ ಬಗ್ಗೆ ಎಚ್ಚರಿಕೆ, ಪರರಿಂದ ಅಲ್ಪ ಸಹಕಾರ. ಮಗಳ ಸಂಸಾರದ ಚಿಂತನೆ ಕಾಡಲಿದೆ.
ಸೋಮಶೇಖರ್B.Sc
Mob.No.93534 88403
ವೃಶ್ಚಿಕ: ಮಕ್ಕಳ ಆರೋಗ್ಯ ಚಿಂತನೆ ಕಾಡಲಿದೆ .ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಮಾಡುವ ಪರಿಸ್ಥಿತಿ, ವಾಹನ ರಿಪೇರಿಯಿಂದ ಖರ್ಚು, ಚಂಚಲ ಮನಸ್ಸು, ಆತಂಕದ ವಾತಾವರಣ, ಸರಿಯಾದ ಸಮಯಕ್ಕೆ ಊಟ ಲಭಿಸುವುದಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳ ಮದುವೆ ಚಿಂತನೆ.
ಸೋಮಶೇಖರ್B.Sc
Mob.No.93534 88403
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಸಂಪಾದನೆಗೆ ನಾನಾ ರೀತಿಯ ಕೆಲಸ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸುಖ ಭೋಜನ ಪ್ರಾಪ್ತಿ, ತೀರ್ಥಯಾತ್ರೆಗೆ ಹೋಗಲು ಮನಸ್ಸು, ಗೃಹ, ಉದ್ಯೋಗ, ಸ್ಥಳ ಬದಲಾವಣೆ ಸಾಧ್ಯತೆ. ಹಣಕಾಸಿನ ವಾರದಲ್ಲಿ ತೊಂದರೆ.
ಸೋಮಶೇಖರ್B.Sc
Mob.No.93534 88403
ಮಕರ: ಬಂಧುಮಿತ್ರ ಜೊತೆ ವಿರೋಧ ಇಲ್ಲ ಸಲ್ಲದ ಅಪವಾದ, ಸ್ನೇಹಿತರಿಂದ ನಿಂದನೆ, ಗೌರವಕ್ಕೆ ಧಕ್ಕೆ, ಪರರಿಗೆ ವಂಚನೆ, ಆತ್ಮೀಯರ ವರ್ತನೆಯಿಂದ ವೈಮನಸ್ಸು, ನೀಚ ಜನರ ಸಹವಾಸದಿಂದ ಸಂಕಷ್ಟ. ಪತ್ನಿಯಿಂದ ಮನಸ್ತಾಪ.
ಸೋಮಶೇಖರ್B.Sc
Mob.No.93534 88403
ಕುಂಭ: ಸಮಾಜದಲ್ಲಿ ರಾಜಮನ್ನಣೆ .ಯತ್ನ ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಬಂಧುಗಳು-ಹಿರಿಯರು ಆಗಮನ, ಶುಭ ಸುದ್ದಿ ಕೇಳುವಿರಿ, ಹಣಕಾಸು ಅನುಕೂಲ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಈ ದಿನ ಶುಭ ಫಲ ಯೋಗ. ಮಾತಾಪಿತೃ ಜೊತೆ ದೇವದರ್ಶನ ಭಾಗ್ಯ.
ಸೋಮಶೇಖರ್B.Sc
Mob.No.93534 88403
ಮೀನ: ದೇವದರ್ಶನ ಮಾಡುವಿರಿ .ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ತಮ ಬುದ್ಧಿ ಶಕ್ತಿ, ಸ್ತ್ರೀಯರಿಗೆ ಲಾಭ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ತಾಳ್ಮೆಯಿಂದ ವಹಿಸುವುದು ಉತ್ತಮ. ದುಂದು ವೆಚ್ಚದ ಬಗ್ಗೆ ಗಮನವಿರಲಿ.
ಸೋಮಶೇಖರ್B.Sc
Mob.No.93534 88403