Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಭಾನುವಾರ-ಮೇ-10,2020 ರಾಶಿ ಭವಿಷ್ಯ

ಸೂರ್ಯೋದಯ: 05:59, ಸೂರ್ಯಾಸ್: 18:33

ಶಾರ್ವರಿ ನಾಮ, ಸಂವತ್ಸರ
ವೈಶಾಖ ಮಾಸ,ಉತ್ತರಾಯಣ
ತಿಥಿ: ತದಿಗೆ – 08:03 ವರೆಗೆ
ನಕ್ಷತ್ರ: ಮೂಲ – 28:13+ ವರೆಗೆ

ಯೋಗ: ಶಿವ – 06:41 ವರೆಗೆ ಬಿಟ್ಟುಹೋದ ಯೋಗ : ಸಿದ್ದಿ – 28:23+ ವರೆಗೆ
ಕರಣ: ವಿಷ್ಟಿ – 08:03 ವರೆಗೆ ಬವ – 19:13 ವರೆಗೆ

ದುರ್ಮುಹೂರ್ತ: 16:30 – 17:,30

ರಾಹು ಕಾಲ: 16:30 – 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30

ಅಮೃತಕಾಲ: 22:00 – 23:30
ಅಭಿಜಿತ್ ಮುಹುರ್ತ: 11:30 – 12:30

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ:
ಗರ್ವದ ಮಾತಿನಿಂದ ಕುಟುಂಬದ ಸದಸ್ಯರೊಂದಿಗೆ ಕಲಹ. ನಿಮ್ಮ ಕೋಪ ಹತೋಟಿ ಇಲ್ಲದೆ ಶಾರೀರಿಕ ಪೀಡೆ ಜಾಸ್ತಿಯಾಗುವುದು.
ಪ್ರತಿದಿನದ ನಿರೀಕ್ಷೆಯ ಬಗ್ಗೆ ನೀವು ಆಶಾವಾದಿಗಳಾಗುವಿರಿ. ನಿಮ್ಮ ನಂಬಿಕೆ ಗೆಲುವನ್ನು ತಂದುಕೊಡುವುದು. ನಿಮ್ಮ ನಿಜವಾದ ಹಿತೈಷಿಗಳು ಮತ್ತು ಸ್ನೇಹಿತರು ನಿಮ್ಮನ್ನು ದೂರಮಾಡಿಕೊಳ್ಳದಿರುವುದು ಸಂತಸದ ವಿಷಯ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಷಭ ರಾಶಿ:-
ಕೆಲವರಿಗೆ ಪಿತ್ತ ಜ್ವರ ಕಾಡುವುದು .ಉದ್ಯೋಗದಲ್ಲಿ ಒತ್ತಡದ ನಡುವೆಯೂ ಸಮಾಧಾನ. ವ್ಯಾಪಾರದಲ್ಲಿ ಉತ್ತಮ ಲಾಭ.
ಯಾವುದೇ ವಿಷಯವಾದರೂ ಸರಿಯೇ ದಾಖಲೆ ಇಲ್ಲದೇ ಮಾತನಾಡಲು ಮುಂದಾಗುವಿರಿ. ಮಾತೇ ಮುತ್ತು ಮಾತೇ ಶತ್ರು ಎಂಬ ನಾಣ್ನುಡಿಯನ್ನು ಸದಾ ನೆನಪಿಟ್ಟುಕೊಳ್ಳಿ. ಗುರು, ಹಿರಿಯರ ಆಶೀರ್ವಾದ ಪಡೆದು ಸುಖಿ ಸಮಯವನ್ನು ಕಳೆಯಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಿಥುನ ರಾಶಿ:-
ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಬಡ್ತಿಯೋಗ ಭಾಗ್ಯದಲ್ಲಿ ಅದೃಷ್ಟದ ದಿನಗಳು ಬರುವವು. ಶೇರು ಮಾರುಕಟ್ಟೆ ನಷ್ಟ. ವಿನಯಶಾಲಿಯೇ ವಿಜಯಶಾಲಿ. ಹಾಗಾಗಿ ವಿನಯಪೂರ್ವಕವಾಗಿಯೇ ವರ್ತಿಸಿ ಗೆಲ್ಲುವ ನಿಮ್ಮ ಒಳ್ಳೆಯ ಮನಸ್ಸು ಹಲವು ಸಕಾರಾತ್ಮಕ ಜಯಗಳನ್ನು ತಂದುಕೊಡಲಿ. ಈ ದಿನವನ್ನು ಅತ್ಯಂತ ಹರ್ಷ, ಸಂಭ್ರಮ ಉಲ್ಲಾಸದಿಂದ ಕಳೆಯುವಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕಟಕ ರಾಶಿ:-
ಶತ್ರು ಬಗ್ಗೆ ನಿಷ್ಕಾಳಜಿ ಮಾಡದಿರಿ. ಸ್ನೇಹಿತರೊಂದಿಗೆ ಸಾಮರಸ್ಯ.ಮಾವನ ಮನೆಯಿಂದ ವಸ್ತು ಉಡುಗರೆಯಾಗಿ ಬರುವುದು. ಕಲೌ ದುರ್ಗೆ ವಿನಾಯಕೌ ಎಂಬಂತೆ ಶಕ್ತಿ ಸ್ವರೂಪಿಣಿ ದುರ್ಗಾದೇವಿಯನ್ನು ಅನನ್ಯತೆಯಿಂದ ಭಜಿಸಿ. ನಿಮ್ಮ ಕೆಲಸ ಕಾರ್ಯಗಳಲ್ಲಿಯಶಸ್ಸನ್ನು ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಸಿಂಹ:-

ನಿಮಗೆ ನಿಮ್ಮಲ್ಲಿನ ಅಪಾರವಾದ ಶಕ್ತಿಯ ಬಗ್ಗೆ ನಂಬಿಕೆ ಇರಲಿ. ಇದರಿಂದ ಸಫಲತೆ ಸಾಧ್ಯ. ನಿಮ್ಮ ಹುದ್ದೆಗೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳಿ. ಅಲ್ಪ ಮಾತುಗಳಿಂದ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳದಿರಿ. ಪ್ರೀತಿ ಪ್ರೇಮ ವಿರಹ ಸೃಷ್ಟಿಯಾಗುವುದು.

ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕನ್ಯಾ ರಾಶಿ:-
ಪಿತ್ರಾರ್ಜಿತ ಆಸ್ತಿ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಮಧ್ಯಸ್ಥಿಕೆ ಜನರಿಂದ ಮನಸ್ತಾಪ. ಶ್ರಮಕ್ಕೆ ತಕ್ಕಂತೆ ಬಡ್ತಿಯೋಗ .ಮನೆಯ ರಿಪೇರಿ ವಿಚಾರದಲ್ಲಿಕೆಲಸಗಾರರು ಸಕ್ರೀಯವಾಗಿ ಭಾಗವಹಿಸುವುದರಿಂದ ಮನೆಯ ನೀರಿನ ಸಮಸ್ಯೆಗಳು ಮುಗಿಯವ ಹಂತಕ್ಕೆ ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ಮಕ್ಕಳು ನಿಮ್ಮ ಮನಸ್ಸಿಗೆ ಮುದ ನೀಡುವರು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ತುಲಾ ರಾಶಿ:-
ವಾಹನ ಜಾಗ್ರತೆಯಿಂದ ಚಲಾಯಿಸಿ. ಗರ್ಭಿಣಿ ಸ್ತ್ರೀಯರು ಜಾಗ್ರತೆವಹಿಸಿ. ಸಂಬಳದಲ್ಲಿ ತೊಂದರೆ. ಶ್ರದ್ಧಾವಾನ್‌ ಲಭತೇ ಜ್ಞಾನಂ ಎಂದರು ಹಿರಿಯರು. ಅಂತೆಯೇ ನೀವು ಮಾಡುವ ಕೆಲಸದಲ್ಲಿಅತಿ ಶ್ರದ್ಧೆ ತೋರಿದಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಬಹುದು. ಪರಾಕ್ರಮದ ಶನಿಯು ನಿಮ್ಮ ಕೆಲಸ ಕಾರ್ಯಗಳಲ್ಲಿಯಶಸ್ಸು ಕೊಡುವನು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಪ್ರಾಯಶ್ಚಿತ್ತ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಶ್ಚಿಕ ರಾಶಿ:-
ಪ್ರೇಮಿಗಳಿಗೆ ಪರ್ವಕಾಲ. ಸಮಾಜದಲ್ಲಿ ವಿಶೇಷ ಕೀರ್ತಿ ಸನ್ಮಾನ ಪಡೆಯುವಿರಿ. ಬಂಧುಗಳೊಡನೆ ಅನಾವಶ್ಯಕ ಮಾತಿನಿಂದ ಮನಸ್ತಾಪ .ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕಾಗೆ ಕಪ್ಪಾಗಿದೆ ಎಂದು ಹೇಳಿದರೂ ನಿಮ್ಮ ಮೇಲೆ ವಿನಾಕಾರಣ ತಪ್ಪು ಅಭಿಪ್ರಾಯ ಬರುವುದು. ಮನೋಕ್ಲೇಶ ನಿವಾರಣೆಗಾಗಿ ಶಿವ ಪಂಚಾಕ್ಷರಿ ಮಂತ್ರ ಪಠಿಸಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಧನುಸ್ಸು ರಾಶಿ:-
ನಿಮ್ಮ ಮಾನಸಿಕ ನಿಯಂತ್ರಣದಿಂದ ಮನೆಯ ಹಿರಿಯರೊಡನೆ ಕೂಗಾಟ, ಮನಸ್ತಾಪ. ಹಳೆಯ ಸಾಲ ಮರು ಪಾವತಿಯಲ್ಲಿ ವಿಳಂಬ. ಪತ್ನಿಯೊಡನೆ ವಿರಸ. ಊಟಕ್ಕೆ ನೆಂಚಿಕೊಳ್ಳಲು ಉಪ್ಪಿನಕಾಯಿ ಬೇಕು. ಆದರೆ ಉಪ್ಪಿನಕಾಯಿಯೇ ಊಟವಾಗಬಾರದು. ಅಂತೆಯೇ ವಿನಾಕಾರಣ ಬೇಕಿರದ ಜನರನ್ನು ಒಂದೆಡೆ ಕಲೆ ಹಾಕುವ ಪ್ರಯತ್ನ ಮಾಡಬೇಡಿ. ಇದರಿಂದ ತೊಂದರೆಯೇ ಹೆಚ್ಚಾಗುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಕರ ರಾಶಿ:-
ತಂದೆ ಮತ್ತು ಹಿರಿಯರ ಕಡೆಯಿಂದ ಧನಸಹಾಯ. ಸ್ತ್ರೀ ಸ್ನೇಹ ಮಾತೃ ವರ್ಗದಿಂದ ಸಹಾಯ. ಸ್ವಲ್ಪ ಹಣಕಾಸು ಚೇತರಿಕೆ. ಪತ್ನಿಯೊಂದಿಗೆ ಅನಾವಶ್ಯಕವಾದ ವಾದ-ವಿವಾದ ಬೇಡ. ಯಾವುದೂ ಅತಿಯಾಗಿ ಆಗುವುದು ಬೇಡ. ಪ್ರೇಮಿಗಳ ಮದುವೆ ಕಾರ್ಯ ಹಿರಿಯರ ಕಡೆಯಿಂದ ವಿರೋಧ. ಅತಿ ಸರ್ವತ್ರ ವರ್ಜಯೇತ್‌ ಎಂಬ ನಾಣ್ನುಡಿಯು ನಿಮ್ಮ ರಕ್ಷಣೆಯ ವಜ್ರಾಯುಧವಾಗಿದೆ. ಇದೇ ರೀತಿಯ ತಟಸ್ಥ ನೀತಿಯಿಂದ ಮಹತ್ತರವಾದುದನ್ನು ಸಾಧಿಸುವಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕುಂಭ ರಾಶಿ:-
ಮಕ್ಕಳ ಸಂತಾನ ವಿಷಯ ಶುಭಸೂಚನೆ ಕೇಳುವಿರಿ. ಉದ್ಯೋಗದಲ್ಲಿ ಸ್ವಲ್ಪ ನೆಮ್ಮದಿ ಕಂಡು ಬರುತ್ತದೆ. ಮಾನಸಿಕ ಧೈರ್ಯ ಅಭಿವೃದ್ಧಿಯಾಗುತ್ತದೆ. ಪತ್ನಿಯ ಸಹಕಾರದಿಂದ ಮನೋಬಲ ಅಧಿಕವಾಗುತ್ತದೆ. ಮಾತಾಪಿತೃ ಆರೋಗ್ಯದಲ್ಲಿ ಕಿರಿಕಿರಿ ಇರುತ್ತದೆ .ಹಣಕಾಸಿನ ವಿಚಾರದಲ್ಲಿ, ಪಾಲುದಾರಿಕೆಯ ವಹಿವಾಟಿನಲ್ಲಿನಿಯತ್ತಿನ ಜನರನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅತ್ಯಂತ ಆತ್ಮೀಯ ಸ್ನೇಹಿತರೇ ನಿಮ್ಮ ವಿರುದ್ಧ ವರ್ತಿಸುವರು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೀನ ರಾಶಿ:-
ಪತ್ನಿಯ ಸಹಕಾರದಿಂದ ಸಂಸಾರ ಸಮತೋಲನೆ. ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ. ವೈರಿಗಳ ಒಳಸಂಚು ಅಧಿಕವಾಗುವುದು ಜಾಗ್ರತೆವಹಿಸಿ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ಅನುಮಾನ. ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಲುಗಡೆ .ಕೃಷಿ ಚಟುವಟಿಕೆ ಪ್ರಾರಂಭಿಸುವಿರಿ. ಹೊಸ ಉಪಕರಣಗಳ ಖರೀದಿ. ನಿಮ್ಮ ಪಾಲಿಗೆ ಅವಸರ ಯಾವಾಗಲೂ ತಕ್ಕದ್ದಲ್ಲ. ಅವಸರವೇ ಅವಘಡಕ್ಕೆ ಕಾರಣವಾಗುವ ಸಂದರ್ಭವಿರುವುದರಿಂದ ಪ್ರಯಾಣದಲ್ಲಿಆದಷ್ಟು ತಾಳ್ಮೆಯನ್ನು ಪ್ರದರ್ಶಿಸಿ. ನವಮ ಭಾಗ್ಯದಲ್ಲಿನ ಗುರು ಶುಭವನ್ನುಂಟು ಮಾಡುವನು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top