ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮಕುಂಡಲಿಯಲ್ಲಿ ಲಗ್ನ ಸ್ಥಾನದಲ್ಲಿ ಸಿಂಹರಾಶಿಯ ರವಿಯು ಕುಜ ಅಥವಾ ಗುರುವಿನಿಂದ ದೃಷ್ಟಿ ಒಳಗೊಂಡರೆ ಜಾತಕದವರು ಶ್ರೀಮಂತರಾಗುತ್ತಾರೆ.
ಲಗ್ನ ಸ್ಥಾನದಲ್ಲಿ ಕಟಕ ರಾಶಿಯ ಚಂದ್ರನು ಗುರು ಯುತಿಲ್ಲಿದ್ದರೆ ಅಥವಾ ಗುರುವಿನಿಂದ ದೃಷ್ಟಿಸಿದ್ದರೆ, ವೀಕ್ಷಣೆಯಲ್ಲಿ ಇದ್ದರೆ ಜಾತಕನು ತುಂಬಾ ಶ್ರಮದಿಂದ ಶ್ರೀಮಂತನಾಗುತ್ತಾನೆ.
ಮೇಷ ಅಥವಾ ವೃಶ್ಚಿಕ ಲಗ್ನ ಅಂದರೆ ರಾಶಿಯಾಗಿದ್ದು ಆ ಲಗ್ನದಲ್ಲಿ ಕುಜನಿದ್ದರೆ ಬುಧ, ಶುಕ್ರ, ಶನಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಮಿಥುನ ಕನ್ಯಾ ರಾಶಿ ಲಗ್ನ ವಾಗಿದ್ದು ಆ ರಾಶಿಯಲ್ಲಿ ಬುಧ ಶುಕ್ರ ಶನಿ ದೃಷ್ಟಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಧನಸ್ಸು ಅಥವಾ ಮೀನ ಲಗ್ನದಲ್ಲಿ ಗುರುವಿದ್ದು ಬುಧ ಕುಜ ಯುಕ್ತ ದೃಷ್ಟಿಯಿಂದ ಜಾತಕನು ಶ್ರೀಮಂತನಾಗುತ್ತಾನೆ.
ವೃಷಭ ತುಲಾ ಲಗ್ನದಲ್ಲಿ ಶುಕ್ರ ,ಶನಿ ಬುಧರಿಂದ ಹೊಂದಿದ್ದರೆ ಜಾತಕನು ತುಂಬಾ ಶ್ರೀಮಂತನಾಗುತ್ತಾನೆ.
ಶನಿಯ ತನ್ನ ಸ್ವಕ್ಷೇತ್ರ ಪಂಚಮ ಸ್ಥಾನ ಆ ಸ್ಥಾನದಲ್ಲಿ ಲಾಭದಲ್ಲಿ ಬುಧನಿದ್ದರೆ ಅಂತವರು ಜಾತಕರು ಶ್ರೀಮಂತರಾಗುತ್ತಾರೆ.
ಶುಕ್ರನು ಸ್ವಗ್ರಹದಲ್ಲಿ ಪಂಚಮ ಸ್ಥಾನದಲ್ಲಿದ್ದರೆ ಲಾಭ ಸ್ಥಾನದಲ್ಲಿ ಶನಿ ಇದ್ದರೆ ಜಾತಕನು ಶ್ರೀಮಂತನಾಗುತ್ತಾನೆ.
ಲಾಭದಲ್ಲಿ ಚಂದ್ರ ಅಥವಾ ಲಾಭದಲ್ಲಿ ಶಶಿಮಂಗಳ ಯೋಗವಿದ್ದರೆ ಜಾತಕದವರು ತುಂಬಾ ಹಣವಂತ ಆಗುತ್ತಾರೆ, ಅಂದರೆ ಶ್ರೀಮಂತರು ಕೂಡ.



