ದೇವರನ್ನು ನಂಬದೇ ಇರುವವರು ಈ ಭೂಮಿ ಮೇಲೆ ಇರಲು ಸಾಧ್ಯವಿಲ್ಲ,ಭಕ್ತಿ ಕಟ್ಟುಪಾಡುಗಳಿಗೆ ಒಂದಲ್ಲ ಒಂದು ರೀತಿ ದೇವರ ಮಾಹೆಗೆ ಒಳಗಾಗಿರುತ್ತಾರೆ,ಪ್ರಸ್ತುತ ದಿನಗಳಲ್ಲಿ ಹಣ ಬಹಳ ಪ್ರಮುಖವಾದುದ್ದು,ಪ್ರಪಂಚದಲ್ಲಿ ಜನರು ಲಕ್ಷ್ಮಿಯನ್ನು ಒಲಿಸಿಕೂಳ್ಳಲು ಒಂದಲ್ಲ ಒಂದು ವ್ಯಾಪರವನ್ನು ಹೂಂದಿರುತ್ತಾರೆ,
ಧನಲಕ್ಷ್ಮಿಯನ್ನು ಒಲಿಸಿಕೂಳ್ಳಬೇಕಾದರೆ ಏನು ಮಾಡಬೇಕು ಎಂಬುದನ್ನು ದೈವಜ್ಞ ಶ್ರೀ ಸೋಮಶೇಖರ್ ಅವರು ಈ ಲೇಖನದಲ್ಲಿ ತಿಳಿಸಿದ್ದಾರೆ ನೋಡಿ.
ಧನಲಕ್ಷ್ಮಿ ಒಲಿಸಿಕೂಳ್ಳಲು ವ್ಯಾಪಾರದ ಸ್ಥಳಗಳಲ್ಲಿ ಲಕ್ಷ್ಮೀ ನೆಲೆಸಬೇಕೆಂದರೆ ಪ್ರತಿದಿನ ಸಂಜೆ ಮನೆಯನ್ನು ಅಂಗಡಿಯನ್ನು ಶುದ್ಧಗೊಳಿಸಿ ಲಕ್ಷ್ಮೀದೇವಿಯನ್ನು ಸ್ಥಾಪಿಸಿ ರಂಗವಲ್ಲಿಯನ್ನು ಹಾಕಿ ಹೊಸ್ತಿಲು ಪೂಜೆ ಮಾಡಿ ಮನೆಯ ಒಳಗೆ ಪ್ರವೇಶಿಸುವ ಲಕ್ಷ್ಮಿಯನ್ನು ಭಕ್ತಿಯಿಂದ ಅಷ್ಟೋತ್ತರ ಪೋಡಷೋಪಚಾರದಿಂದ ಪೂಜೆ ಮಾಡಿ ಸ್ವಾಗತಿಸಬೇಕು
ಯಾವುದೇ ವ್ಯಾಪರದ ಅಂಗಡಿಯಲ್ಲಿ ಲಕ್ಷ್ಮೀ ಪೋಟೋ ಇದ್ದೆ ಇರುತ್ತದೆ, ಜೊತೆಗೆ ಒಂದು ಬೆಳ್ಳಿ ಸುವರ್ಣ ಲಕ್ಷ್ಮೀ ವಿಗ್ರಹ ಮತ್ತು ನಾಣ್ಯಗಳನ್ನು ಇಟ್ಟು ಪೂಜಿಸುತ್ತ ಬಂದರೆ ವ್ಯಾಪಾರದಲ್ಲಿ ಅಧಿಕ ಲಾಭ ಕಾಣಬಹುದು.
ಅಂಗಡಿಯಲ್ಲಿ ದೀಪಗಳು ಪ್ರತಿದಿನ ಹಚ್ಚಬೇಕು ಮಧ್ಯಾಹ್ನಕಿಂತಲೂ ಮುಂಚಿತವಾಗಿ ರಾತ್ರಿಗಿತಲೂ ಮುಂಚಿತವಾಗಿ ಪೂಜೆ ಮಾಡಬೇಕು ದೀಪವು ಕೇಡದಂತೆ ಸಾಕಷ್ಟು ಎಣ್ಣೆ ಅಥವಾ ತುಪ್ಪ ಹಾಕಿರಬೇಕು ಲಕ್ಷ್ಮೀ ಪೂಜೆ ಮಾಡುವ ಸಮಯದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು ಭಕ್ತಿ ಶ್ರದ್ಧೆ ಮನಸ್ಸಿನ ಏಕಾಗ್ರತೆ ಇರಬೇಕು.
ಗ್ರಾಹಕರು ಬಂದಾಗ ವಿನಯವಾಗಿ ಅವರೊಂದಿಗೆ ನಡೆದುಕೊಂಡು ಪೂಜೆ ಆದ ನಂತರ ಸಿಹಿತಿಂಡಿ ವಿತರಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು ಅವರಿಂದ ಒಂದೊಳ್ಳೆ ನುಡಿಗಳನ್ನು ಕೇಳಿಸಿಕೊಂಡರೆ ಆ ದಿನ ಶುಭವಾಗುವುದು.ಈ ರೀತಿ ಧನಲಕ್ಷ್ಮಿಯನ್ನು ಒಲಿಸಿಕೂಳ್ಳಬಹುದು.
ನಿಮ್ಮ ಜೀವನದಲ್ಲಿನ ಕಷ್ಟಗಳ ಪರಿಹಾರಕ್ಕಾಗಿ:
ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ , ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿ ಶೀಘ್ರವಾಗಿ ಶಾಶ್ವತ ಪರಿಹಾರ ಶತಸಿದ್ದ



