ಡಿವಿಜಿ ಸುದ್ದಿ, ದಾವಣಗೆರೆ: ನಗರದ ತೊಗಟವೀರ ನೇಕಾರ ಸಂಘದಿಂದ ಸಮಾಜದ ಕಡು ಬಡವರಿಗೆ ಚೌಡೇಶ್ವರಿ ದೇವಸ್ಥಾನ ಬಳಿ ಆಹಾರದ ಸಾಮಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮೇಯರ್ ಅಜಯ್ ಕುಮಾರ್, ಉಪಮೇಯರ್ ಶ್ರೀ ಮತಿ ಸೌಮ್ಯ ನರೇಂದ್ರ, ಕಾರ್ಪೋರೇಟರ್ ಗಳಾದ ರೇಣುಕಾ, ನಿವಾಸ್, ರಾಕೇಶ್ ಜಾಧವ್, ಶಿವಣ್ಣ, ಶಿವನಗೌಡ ಪಾಟೀಲ, ಜಯಮ್ಮ ಎಚ್.ಸಿ, ತೊಗಟವೀರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.