ದಾವಣಗೆರೆ: ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸಂಘ, ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ಲೆಕ್ಕಪತ್ರಗಳನ್ನು ದಾಖಲಿಸದೆ, ನವೀಕರಣಗೊಳ್ಳದೆ ಇದ್ದಲ್ಲಿ ಅಂತಹ ಸಂಘ-ಸಂಸ್ಥೆಗಳನ್ನು ಸದಸ್ಯರ ಹಾಗೂ ಸಂಘಗಳ ಹಿತದೃಷ್ಟಿಯಿಂದ ಪ್ರತಿ ವರ್ಷಕ್ಕೆ ರೂ.3000/ ನಂತೆ ದಂಡ ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ಇದೇ ಮಾ.31 ರೊಳಗೆ ಸಲ್ಲಿಸಿ ನವೀಕರಣ ಅಥವಾ ಲೆಕ್ಕಪತ್ರಗಳನ್ನು ದಾಖಲಿಸಿಕೊಳ್ಳಲು ತಿಳಿಸಿದೆ.
ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮಾ.25 ರಂದು ಉದ್ಯೋಗಮೇಳ
ಒಂದು ವೇಳೆ ದಾಖಲೆ ಸಲ್ಲಿಸದಿದ್ದಲ್ಲು ಸಂಘ-ಸಂಸ್ಥೆ ರದ್ದುಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಸಂಘಗಳ ನೊಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಟಿ.ಮಧುಶ್ರಿನಿವಾಸ ತಿಳಿಸಿದ್ದಾರೆ
ಮುಂದಿನ ಮೂರ್ನಾಲ್ಕು ದಿನ ಕೆಲ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಮುನ್ಸೂಚನೆ