ದಾವಣಗೆರೆ: 2021 ಹಾಗೂ 2022ನೇ ವರ್ಷದ ಕರ್ನಾಟಕ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ದಾವಣಗೆರೆಯ ಎಸ್. ಚಂದ್ರಪ್ಪ – ದೊಡ್ಡಾಟ(2021) ಜಿ. ರಾಮಪ್ರಭು- ಬಯಲಾಟ (2022) ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.
ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿಯು ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಒಳಗೊಂಡಿದ್ದರೆ, ವಾರ್ಷಿಕ ಪ್ರಶಸ್ತಿಯು 25 ಸಾವಿರ ರೂ.
ನಗದು ಹಾಗೂ ಪ್ರಶಸ್ತಿ ಒಳಗೊಂಡಿದೆ.
2021ನೇ ವರ್ಷದ ಪ್ರಶಸ್ತಿ ಪಡೆದವರು ಪಟ್ಟಿ
- ಅನುಸೂಯಾ ವಡ್ಡರ-ಶ್ರೀಕೃಷ್ಣ ಪಾರಿಜಾತ (ವಿಜಯಪುರ).
- ನರಸಪ್ಪ ಶಿರಗುಪ್ಪಿ-ಬಯಲಾಟ (ಬೆಳಗಾವಿ)
- ವೀರಪ್ಪ ಬಿಸರಳ್ಳಿ- ದೊಡ್ಡಾಟ (ಕೊಪ್ಪಳ)
- ಎಸ್.ಎ.ಕೃಷ್ಣಯ್ಯ-ತೊಗಲು ಗೊಂಬೆಯಾಟ (ಉಡುಪಿ)
- ಗೋವಿಂದಪ್ಪ ತಳವಾರ- ದೊಡ್ಡಾಟ (ಹಾವೇರಿ)
- 2021ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
- ಸುಂದ್ರವ್ವ ಮೇತ್ರಿ – ಶ್ರೀಕೃಷ್ಣ ಪಾರಿಜಾತ (ಬಾಗಲಕೋಟೆ)
- ಫಕ್ಕಿರಪ್ಪ ಗೌರಕ್ಕನವರ – ಬಯಲಾಟ (ಹಾವೇರಿ)
- ಚಂದ್ರಶೇಖರ್ ಮೇಲಿನಮನಿ- ಶ್ರೀಕೃಷ್ಣ ಪಾರಿಜಾತ (ವಿಜಯಪುರ)
- ದುಂಡಪ್ಪ ಗುಡ್ಲಾ – ಬಯಲಾಟ (ಕಲಬುರಗಿ)
- ಚಂದ್ರಶೇಖರಯ್ಯ ಗುರಯ್ಯನವರ – ದೊಡ್ಡಾಟ (ಧಾರವಾಡ)
- ಸುಶೀಲಾ ಮಾದರ – ಸಣ್ಣಾಟ (ಬೆಳಗಾವಿ)
- ವೆಂಕೋಬ ಮುನಿಯಪ್ಪ – ದೊಡ್ಡಾಟ (ರಾಯಚೂರು)
- ಎಸ್. ಚಂದ್ರಪ್ಪ – ದೊಡ್ಡಾಟ (ದಾವಣಗೆರೆ)
- ಎಂ.ಆರ್.ವಿಜಯ -ಸೂತ್ರದ ಗೊಂಬೆಯಾಟ (ಬೆಂಗಳೂರು)
- ದಾನಪ್ಪ ಹಡಪದ – ದೊಡ್ಡಾಟ (ಗದಗ)
- 2022ನೇ ವರ್ಷದ ಗೌರವ ಪ್ರಶಸ್ತಿ ಪಡೆದವರ ಪಟ್ಟಿ
- ಕೆ. ಮೌನಾಚಾರಿ- ಬಯಲಾಟ (ಬಳ್ಳಾರಿ)
- ಸುರೇಂದ್ರ ಹುಲ್ಲಂಬಿ – ಸಣ್ಣಾಟ (ಧಾರವಾಡ)
- ಮಲ್ಲೇಶಯ್ಯ ಶತಕಂಠ- ದೊಡ್ಡಾಟ (ತುಮಕೂರು)
- ಚಂದ್ರಮ್ಮ – ತೊಗಲು ಗೊಂಬೆಯಾಟ (ಮಂಡ್ಯ)
- ಅಶೋಕ ಸುತಾರ – ದೊಡ್ಡಾಟ (ಗದಗ)
- 2022ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
- ಮಲ್ಲಪ್ಪ ಗಣಿ- ಸಣ್ಣಾಟ (ಬಾಗಲಕೋಟೆ)
- ಫಕ್ಕೀರೇಶ ಬಿಸೆಟ್ಟಿ- ದೊಡ್ಡಾಟ (ಹಾವೇರಿ)
- ನಾಗರತ್ನಮ್ಮ- ಬಯಲಾಟ (ವಿಜಯನಗರ)
- ಕೆಂಪಣ್ಣ ಚೌಗಲಾ- ಶ್ರೀಕೃಷ್ಣ ಪಾರಿಜಾತ (ಬೆಳಗಾವಿ)
- ರಾಮಚಂದ್ರಪ್ಪ ಕಟ್ಟಿಮನಿ- ದೊಡ್ಡಾಟ (ಯಾದಗಿರಿ)
- ಅಂಬುಜಮ್ಮ ಸುಂಕಣ್ಣ- ಬಯಲಾಟ (ಬಳ್ಳಾರಿ)
- ಕೆ.ಪಿ. ಭೂತಯ್ಯ- ದೊಡ್ಡಾಟ ( ಚಿತ್ರದುರ್ಗ)
- ಜಿ. ರಾಮಪ್ರಭು- ಬಯಲಾಟ (ದಾವಣಗೆರೆ)
- ಬಿ.ರತ್ನಮ್ಮ ಸೋಗಿ- ದೊಡ್ಡಾಟ (ಶಿವಮೊಗ್ಗ)
- ಫಕ್ಕಿರಪ್ಪ ನೆರ್ತಿ- ದೊಡ್ಡಾಟ( ಧಾರವಾಡ)



