ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದವತಿಯಿಂದ ಇಂದು ಕಾಯಕಯೋಗಿ ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮಿಗಳ ಮೂರನೇ ವರ್ಷದ ಪುಣ್ಯ ಸ್ಮರಣೆಯನ್ನು ನಗರದ ರಾಂ ಅಂಡ್ ಕೋ ಸರ್ಕಲ್ ನಲ್ಲಿ ಶ್ರೀ ಗಳ ಭಾವ ಚಿತ್ರಕ್ಕ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಯುವ ಕಾರ್ಯಕಾರಿಣಿ ಸದಸ್ಯ ಸದಸ್ಯ ಶಿವನಗೌಡ ಟಿ.ಪಾಟೀಲ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕೊಟ್ರೇಶ್, ಟಿಂಕರ್ ಮಂಜಣ್ಣ, ಕರೆಶಿವಪ್ಳರ ಸಿದ್ದೇಶ್, ಜಯಪ್ರಕಾಶ್ ಮಾಗಿ, ಕೊರಟಿಕೇರೆ ಶಿವಕುಮಾರ್, ಕೊರಟಕೆರೆ ಶಿವಕುಮಾರ್, ಮೈಸೂರು ಮಠ ಮುಪ್ಪಯ್ಯ, ದ್ರಾಕ್ಷಿಯಣಿ ಅಂದಾನಪ್ಪ, ನಾಗಮಣಿ ಹಂಪಾಳಿ, ಶಶಿಕಲಾ ಬಡಿದಾಳ್, ಮಂಜುಳಾ ಕೆ.ಇ.ರೇಖಾ ವಾಲಿ, ರುದ್ರಮ್ಮ, ಸಮಸ್ತ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು ಸ್ವಾಮಿಜೀಗಳ ಭಕ್ತ ವೃಂದದವರು ಉಪಸ್ಥಿತರಿದ್ದರು.