Connect with us

Dvgsuddi Kannada | online news portal | Kannada news online

ಮಲೇಬೆನ್ನೂರು ಪುರಸಭೆ ಚುನಾವಣೆಗೆ ಅಂತಿಮ ಮೀಸಲಾತಿ ಪ್ರಕಟ; ವಾರ್ಡ್ ವಾರು ವಿವರ ಇಲ್ಲಿದೆ…

Davanagere DC mahantesh bilagi

ದಾವಣಗೆರೆ

ಮಲೇಬೆನ್ನೂರು ಪುರಸಭೆ ಚುನಾವಣೆಗೆ ಅಂತಿಮ ಮೀಸಲಾತಿ ಪ್ರಕಟ; ವಾರ್ಡ್ ವಾರು ವಿವರ ಇಲ್ಲಿದೆ…

ದಾವಣಗೆರೆ:  ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳಿಗೆ ಅಂತಿಮ ಮೀಸಲಾತಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಿಸಿದ್ದಾರೆ.

  • ಮಲೆಬೆನ್ನೂರು ಪುರಸಭೆಯ ವಾರ್ಡ್ ವಾರು ಅಂತಿಮ ಮೀಸಲಾತಿ ವಿವರ ಇಂತಿದೆ
  • ವಾರ್ಡ್‍ಸಂಖ್ಯೆ-01 ಸಾಮಾನ್ಯ
  • ವಾರ್ಡ್‍ಸಂಖ್ಯೆ 02-ಹಿಂದುಳಿದ ವರ್ಗ-ಎ(ಮಹಿಳೆ)
  • ವಾರ್ಡ್‍ಸಂಖ್ಯೆ 03 ಸಾಮಾನ್ಯ
  • ವಾರ್ಡ್‍ಸಂಖ್ಯೆ 04-ಹಿಂದುಳಿದ ವರ್ಗ-ಬಿ(ಮಹಿಳೆ)
  •  ವಾರ್ಡ್‍ಸಂಖ್ಯೆ 05-ಸಾಮಾನ್ಯ (ಮಹಿಳೆ)
  •  ವಾರ್ಡ್‍ಸಂಖ್ಯೆ 06-ಹಿಂದುಳಿದ ವರ್ಗ-ಎ
  • ವಾರ್ಡ್‍ಸಂಖ್ಯೆ 07-ಹಿಂದುಳಿದ ವರ್ಗ-ಬಿ
  •  ವಾರ್ಡ್‍ಸಂಖ್ಯೆ 08-ಹಿಂದುಳಿದ ವರ್ಗ-ಎ(ಮಹಿಳೆ)
  •  ವಾರ್ಡ್‍ಸಂಖ್ಯೆ 09-ಪರಿಶಿಷ್ಟ ಜಾತಿ
  • ವಾರ್ಡ್‍ಸಂಖ್ಯೆ 10-ಪರಿಶಿಷ್ಟ ಜಾತಿ(ಮಹಿಳೆ)
  • ವಾರ್ಡ್‍ಸಂಖ್ಯೆ 11-ಸಾಮಾನ್ಯ,
  • ವಾರ್ಡ್‍ಸಂಖ್ಯೆ 12-ಸಾಮಾನ್ಯ (ಮಹಿಳೆ)
  • ವಾರ್ಡ್‍ಸಂಖ್ಯೆ 13-ಹಿಂದುಳಿದ ವರ್ಗ-ಎ
  • ವಾರ್ಡ್‍ಸಂಖ್ಯೆ 14-ಸಾಮಾನ್ಯ(ಮಹಿಳೆ)
  •  ವಾರ್ಡ್‍ಸಂಖ್ಯೆ 15-ಹಿಂದುಳಿದ ವರ್ಗ-ಎ(ಮಹಿಳೆ)
  • ವಾರ್ಡ್‍ಸಂಖ್ಯೆ 16-ಸಾಮಾನ್ಯ
  • ವಾರ್ಡ್‍ಸಂಖ್ಯೆ 17-ಸಾಮಾನ್ಯ(ಮಹಿಳೆ)
  •  ವಾರ್ಡ್‍ಸಂಖ್ಯೆ 18-ಹಿಂದುಳಿದ ವರ್ಗ-ಎ,
  •  ವಾರ್ಡ್‍ಸಂಖ್ಯೆ 19-ಸಾಮಾನ್ಯ(ಮಹಿಳೆ)
  •  ವಾರ್ಡ್‍ಸಂಖ್ಯೆ 20-ಸಾಮಾನ್ಯ
  • ವಾರ್ಡ್‍ಸಂಖ್ಯೆ 21-ಸಾಮಾನ್ಯ(ಮಹಿಳೆ)
  • ವಾರ್ಡ್‍ಸಂಖ್ಯೆ 22-ಸಾಮಾನ್ಯ
  • ವಾರ್ಡ್‍ಸಂಖ್ಯೆ 23-ಪರಿಶಿಷ್ಟ ಪಂಗಡ ಅಭ್ಯರ್ಥಿಗಳನ್ನು ಮೀಸಲಾತಿಗೆ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  •  

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top