ನವದೆಹಲಿ: ಫೋಬ್ರ್ಸ್ ನಿಯತಕಾಲಿಕೆ ಭಾರತದ ಅತ್ಯಂತ ಶ್ರೀಮಂತರ ಪಟ್ಟಿ ಪ್ರಕಟಿಸಿದ್ದು ರಿಯಾಲೆನ್ಸ್ ಸಂಸ್ಥೆಯ ಮಾಲೀಕ ಮುಕೇಶ್ ಅಂಬಾನಿ ಅವರು ದೇಶದ ನಂಬರ್ 1 ಶ್ರೀಮಂತರಾಗಿ ಮುಂದುರೆದಿದ್ದಾರೆ.
14 ವರ್ಷದಿಂದಲೂ ಫೋಬ್ರ್ಸ್ ಪಟ್ಟಿಯಲ್ಲಿ ನಂಬರ್ 1 ಶ್ರೀಮಂತರಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ, ಕಳೆದ ವರ್ಷದಲ್ಲಿ ತಮ್ಮ ಗಳಿಕೆಯನ್ನು 4 ಬಿಲಿಯನ್ ಡಾಲರ್‍ಗೆ ಏರಿಸಿಕೊಳ್ಳುವ ಮೂಲಕ ಒಟ್ಟಾರೆ 92.7 ಮಿಲಿಯನ್ ಡಾಲರ್‍ನ ಒಡೆಯರಾಗಿದ್ದಾರೆ.
- ಭಾರತದ ಟಾಪ್ 10 ಶ್ರೀಮಂತರು
- ಮುಕೇಶ್ ಅಂಬಾನಿ ( 92.7 ಬಿಲಿಯನ್ ಡಾಲರ್)
- ಗೌತಮ್ ಅದಾನಿ ( 74.8 ಬಿಲಿಯನ್ ಡಾಲರ್)
- ಶಿವಾನಾಡರ್ ( 31 ಬಿಲಿಯನ್ ಡಾಲರ್)
- ರಾಧಾಕೃಷ್ಣನ್ ಧಾಮಾನಿ ( 29.4 ಬಿಲಿಯನ್ ಡಾಲರ್)
- ಕ್ಯುರಸ್ ಪೊನ್ನವಾಲಾ ( 19ಬಿಲಿಯನ್ ಡಾಲರ್)
- ಲಕ್ಷ್ಮೀಮಿತ್ತಲ್ (18.8ಬಿಲಿಯನ್ ಡಾಲರ್)
- ಸಾವಿತ್ರಿ ಜಿಂದಾಲ್ ( 18ಬಿಲಿಯನ್ ಡಾಲರ್)
- ಉದಯ್ ಕೊಟಕ್ ( 16.5 ಬಿಲಿಯನ್ ಡಾಲರ್)
- ಪಾಲ್ನೋನ್‍ಜಿ ಮಿಸ್ತ್ರಿ ( 16.4 ಬಿಲಿಯನ್ ಡಾಲರ್)
- ಕುಮಾರ್ ಬಿರ್ಲಾ ( 15.8 ಬಿಲಿಯನ್ ಡಾಲರ್)