ಡಿವಿಜಿ ಸುದ್ದಿ, ದಾವಣಗೆರೆ: ಕೆಟಿಜೆ ನಗರದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು.
ನಗರ ಪ್ರಮುಖ ಬೀದಿಯಲ್ಲಿ ರೋಡ್ ಶೋ ಮೂಲಕ ಮತದಾರಲ್ಲಿ ಮತಯಾಚನೆ ನಡೆಸಿದರು. ಕೆಟಿಜೆ ನಗರದಲ್ಲಿ ಬಿಜೆಪಿ ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅಜ್ಜಂಪುರ ಮೃತ್ಯುಂಜಯ್ಯ ಎ. ಎಸ್ ಸ್ಪರ್ಧೆ ಮಾಡಿದ್ದು, ಈ ಬಾರಿ ಕಮಲ ಅರಳಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಡಿವಿಜಿ ಸುದ್ದಿ ಜೊತೆ ಹಂಚಿಕೊಂಡಿದ್ದಾರೆ.



