Connect with us

Dvgsuddi Kannada | online news portal | Kannada news online

ಹರಿಹರದ ಎರಡು ಬ್ಯಾಂಕ್ ನಲ್ಲಿ ದರೋಡೆ

ಹರಿಹರ

ಹರಿಹರದ ಎರಡು ಬ್ಯಾಂಕ್ ನಲ್ಲಿ ದರೋಡೆ

ಡಿವಿಜಿ ಸುದ್ದಿ, ಹರಿಹರ: ನಿನ್ನೆ ರಾತ್ರಿ ಏಕಕಾಲಕ್ಕೆ  ತಾಲ್ಲೂಕಿನ  ಪಿಎಲ್‌ಡಿ ಬ್ಯಾಂಕ್‌  ಮತ್ತು ಜನತಾ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ.  ಪಿಎಲ್‌ಡಿ ಬ್ಯಾಂಕಿನಲ್ಲಿ 7 ಲಕ್ಷ ಹಣವಿದ್ದ ಟ್ರಜರಿ ಅಪಹರಣ ಯತ್ನ ವಿಫಲವಾಗಿದ್ದು, ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ರೂಪಾಯಿಯನ್ನು ದರೋಡೆಕೋರರು ದೋಚಿದ ಘಟನೆ ನಡೆದಿದೆ.

bank dvgsuddi 3

ಒಂದೇ ಕಟ್ಟಡದಲ್ಲಿದ್ದ ಎರಡು ಬ್ಯಾಂಕ್ ಗಳಿದ್ದು, ಪಕ್ಕದಲ್ಲಿದ್ದ ಚರ್ಚ್ ಕಟ್ಟಡದ ಮೂಲಕ ಬ್ಯಾಂಕ್ ಕಟ್ಟಡಕ್ಕೆ ಪ್ರವೇಶ ಪಡೆದ ಕಳ್ಳರು, 1ನೇ ಮಹಡಿಯಲ್ಲಿ ಜನತಾ ಸೌಹಾರ್ದ ಸಹಕಾರಿ ನಿಯಮಿತ ಹಾಗೂ 2ನೇ ಮಹಡಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಕಳತನಕ್ಕೆ ನಡೆಸಿದ್ದಾರೆ.

bank dvgsuddi 2

ಪಿಎಲ್‌ಡಿ ಬ್ಯಾಂಕಿನ 7 ಲಕ್ಷ ಹಣವಿದ್ದ ಟ್ರಜರಿ ಸಾಗಿಸಲು ಯತ್ನ ನಡೆಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಅಲ್ಲೇ ಬಿಟ್ಟು ಹೋಗಿದ್ದಾರೆ. ಆದ್ರೆ, ಸೌಹಾರ್ದ ಬ್ಯಾಂಕ್ ನಲ್ಲಿ 97 ಸಾವಿರ ಹಣ ಕಳ್ಳತವಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,  ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಶೀಲನೆ ನಡೆಯುತ್ತಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

To Top