Connect with us

Dvgsuddi Kannada | online news portal | Kannada news online

FDA ಪರೀಕ್ಷೆಯ KPSC ಕೀ ಉತ್ತರ ಪ್ರಕಟ

ಪ್ರಮುಖ ಸುದ್ದಿ

FDA ಪರೀಕ್ಷೆಯ KPSC ಕೀ ಉತ್ತರ ಪ್ರಕಟ

ಬೆಂಗಳೂರು: ಫೆ. 28 ರಂದು ನಡೆದ ಸಹಾಯಕರು / ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ (ಎಫ್ ಡಿಎ) ಪರೀಕ್ಷೆಯ ಕೀ ಉತ್ತರಗಳನ್ನು ಕೆಪಿಎಸ್‌ ಸಿ ಪ್ರಕಟಿಸಿದೆ.

ಕೀ ಉತ್ತರ ಬಗ್ಗೆ ಆಕ್ಷೇಪಣೆಗಳಿದ್ದಾರೆ, ಪ್ರವೇಶ ಟಿಕೆಟ್‌ನ ಸ್ವಯಂ ದೃಡಿಕರಿಸಿದ ನಕಲನ್ನು ಪರಿಶೀಲನೆಗಾಗಿ ಲಗತ್ತಿಸಬೇಕು. ಪ್ರಮಾಣಿಕೃತ ಆಕರ ಗ್ರಂಥಗಳ ಪೂರಕ ದಾಖಲೆಗಳ ಕೀ ಉತ್ತರದ ಕೀ-ಉತ್ತರದ ಆಕ್ಷೇಪಣೆಗಾಗಿ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಅಭ್ಯರ್ಥಿಯು ತನ್ನ ಪ್ರಶ್ನೆ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಲಗತ್ತಿಸಿದ ಪೂರಕ ದಾಖಲೆಯ ಪ್ರತಿ ಪುಟದಲ್ಲಿ ನಮೂದಿಸತಕ್ಕದ್ದು, ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರತಿ ಪ್ರಶ್ನೆಗೆ ರೂ 50 ಶುಲ್ಕವನ್ನು (ಐಪಿಓ, ಅಥಾವ ಡಿಡಿ ಮೂಲಕ) ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಇವರಿಗೆ ಸಂದಾಯ ಮಾಡಬೇಕು.

ಒಂದು ವೇಳೆ ನಿಗದಿತ ಶುಲ್ಕವನ್ನು ಪಾವತಿ ಮಾಡದೇ ಹೋದಲ್ಲಿ ಆಕ್ಷೇಪಣೆಗಳನ್ನು ಅಂಗೀಕರಿಸುವುದಿಲ್ಲ. ಆಕ್ಷೇಪಣೆಗಳನ್ನು ಮಾ. 10ರ ಒಳಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ತಲುಪಿಸಬೇಕು, ಗಡುವಿನ ದಿನಾಂಕ ಮುಗಿದ ನಂತರ ಆಯೋಗುವ ಆಕ್ಷೇಪಣೆಗಳನ್ನು ಸ್ವೀಕಾರ ಮಾಡುವುದಿಲ್ಲ. ಕೀ ಉತ್ತರ ಪಟ್ಟಿ ಇಲ್ಲಿದೆ.

n25890519601c058ee268ea9a045391f383674b739fa875f3a6429d4a0d1ab5506c448c449

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top